ತಕ್ಷಣವೇ ಬಾಡಿ ಕೂಲ್ Heat Body ಗೆ ರಾಮಬಾಣ ಔಷಧಿ ಶ್ರೀಗಂಧ

ನಮಸ್ಕಾರ ಸ್ನೇಹಿತರೇ, ಗೆಳೆಯರೇ ಈ ದಿನ ದೇಹವನ್ನು ತಂಪಾಗಿ ಇಡುವುದಕ್ಕೆ ಯಾವೆಲ್ಲಾ ಆಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ನೋಡುವುದಾದರೆ ಸಾಮಾನ್ಯವಾಗಿ ಒಬ್ಬ ಆರೋಗ್ಯಕರವಾದ ಮನುಷ್ಯನ ದೇಹದ ತಾಪಮಾನ ಎಷ್ಟಿರುತ್ತದೆ ಉಷ್ಣ ಎಷ್ಟಿರುತ್ತದೆ ಎಂದು ಹೇಳಿದರೆ 97 ಡಿಗ್ರಿ ಪ್ಯಾರಾಮೀಟರ್ನಿಂದ 99 ಇರುತ್ತದೆ ಅದಕ್ಕಿಂತ ಹೆಚ್ಚಾದಾಗ ನಾವು ಅದನ್ನು ಜ್ವರ ಬಂದಿದೆ ಎಂದು ಕನ್ಸಿಡರ್ ಮಾಡುತ್ತೇವೆ .

ಅದರ ಒಳಗಡೆ ಇದ್ದರೆ ನಾರ್ಮಲ್ ಆಗಿ ಇರುತ್ತೆ ಎಂದು ಹೇಳಲಾಗುತ್ತದೆ 99ಕ್ಕಿಂತ ಜಾಸ್ತಿ ಹೋಯಿತು ಅಂತ ಹೇಳಿದರೆ ಅದನ್ನು ಜ್ವರ ಎಂದು ನಾವು ಕನ್ಸಿಡರ್ ಮಾಡುತ್ತೇವೆ ಹೀಗೆ ದೇಹದ ತಾಪ ಹೆಚ್ಚಾದರೆ ಅತಿಯಾಗಿ ಉಷ್ಣ ಆದರೆ ಏನೆಲ್ಲಾ ಸಮಸ್ಯೆಗಳು ಬರುತ್ತವೆ ಸಾಮಾನ್ಯವಾಗಿ ದೇಹ ತುಂಬಾ ಹೀಟ್ ಆಗಿದ್ದರೆ ನೋಡಿ ಯವ್ವನಾವಸ್ಥೆಯಲ್ಲಿ ತುಂಬಾ ಜನಕ್ಕೆ ಅನ್ನುವುದಕ್ಕಿಂತ ಈ ಯವ್ವನಾವಸ್ಥೆಯಲ್ಲಿ ನಮಗೆ ಪಿತ್ತ ಪ್ರಕೃತಿ ಇರುತ್ತದೆ.

ಹೀಗಾಗಿ ಸರ್ವೇ ಸಾಮಾನ್ಯವಾಗಿ ಎಲ್ಲರಿಗೂ ಉಷ್ಣ ಹೆಚ್ಚಾಗುತ್ತದೆ ದೇಹ ಹೀಟ್ ಆಗುವಂತಹ ಚಾನ್ಸಸ್ ಗಳು ಹೆಚ್ಚಾಗಿರುತ್ತವೆ ಹಾಗೇ ನೀರು ಸರಿಯಾಗಿ ಕುಡಿಯದಿದ್ದರೆ ಸರಿಯಾಗಿ ವಾಟರ್ ಕಂಟೆಂಟ್ ಇರುವಂತಹ ಆಹಾರವನ್ನು ಸೇವಿಸದೇ ಇದ್ದರೆ ಜೀವನ ಶೈಲಿಯಲ್ಲಿ ಬದಲಾವಣೆಯಾದರೆ ಆಹಾರ ಶೈಲಿಯಲ್ಲಿ ಬದಲಾವಣೆಯಾದರೆ ಸಾಮಾನ್ಯವಾಗಿ ದೇಹಕ್ಕೆ ಅತಿಯಾಗಿ ಉಷ್ಣವಾಗುವುದು ಸಹಜ

ಹಾಗಾದರೆ ಇಂತಹ ಸಮಸ್ಯೆ ಆಗಿದೆ ಅಂತ ಅಂದರೆ ನಾವು ಏನೆಲ್ಲಾ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಮೊದಲನೆಯದಾಗಿ ದೇಹ ತುಂಬಾ ಉಷ್ಣವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ ಅಂತ ಹೇಳಿದರೆ ಸಾಮಾನ್ಯವಾಗಿ ದೇಹಕ್ಕೆ ತುಂಬಾ ಉಷ್ಣ ಆಗಿದೆ ಅತಿಯಾಗಿ ಪಿತ್ತ ಹೆಚ್ಚಾಗಿದೆ ಅಂತ ಹೇಳಿದರೆ ಕೈ ಕಾಲು ಉರಿ ಬರುತ್ತದೆ .

ಅಂಗೈ ಅಂಗಾಲು ಊರಿ ಎಂದು ಕಣ್ಣೀರು ಬರುವಂತದ್ದು ಅಥವಾ ಅತಿಯಾಗಿ ಹೇರ್ ಫಾಲ್ ಆಗುವಂತದ್ದು ಮೂತ್ರ ಉರಿ ಬರುವಂತದ್ದು ಬಿಟ್ಟು ಬಿಟ್ಟು ಮೂತ್ರ ಬರುವಂಥದ್ದು ಹೀಗೆ ಹಲವಾರು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ ಇದು ಹೀಗೆ ಮುಂದುವರೆದರೆ ಏನಾಗುತ್ತದೆ ಎಂದರೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ.

ಅಂದರೆ ಮೈಮೇಲೆಲ್ಲ ಗುಳ್ಳೆಗಳಾಗುವುದು ಕೆಂಪು ಕೆಂಪು ಕಲೆಗಳಾಗುವುದು ಚರ್ಮ ಸುಕ್ಕಿಡಿಯುವುದು ಇತರ ಹಲವಾರು ರೀತಿಯ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುವಂತದ್ದು ಹೆಚ್ಚಾಗುತ್ತದೆ ಹಾಗಾದರೆ ದೇಹವನ್ನು ತಂಪಾಗಿಟ್ಟುಕೊಳ್ಳಬೇಕು ಬ್ಯಾಲೆನ್ಸ್ ಆಗಿ ಇಟ್ಟುಕೊಳ್ಳಬೇಕು ಎಂದರೆ ಯಾವೆಲ್ಲ ಆಹಾರ ಪದ್ಧತಿಗಳನ್ನು ಅನುಸರಿಸಬೇಕು ಯಾವೆಲ್ಲ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.

ತುಂಬಾ ಸರಳ ಹೇಗೆ ಎಂದು ಹೇಳಿದರೆ ಯಾವ ಆಹಾರ ಪದಾರ್ಥದಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆಯೋ ಅಂತಹ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು ನೀರಿನ ಪದಾರ್ಥ ಎಂದರೆ ನೀರಿನ ಅಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳು ಯಾವುವು ಎಂದು ಹೇಳಿದರೆ ಸಹಜವಾಗಿ ಹಣ್ಣು ತರಕಾರಿಗಳು ಹಣ್ಣು ತರಕಾರಿಗಳಲ್ಲಿ ನೀರಿನ ಅಂಶ ಹೇರಳವಾಗಿದ್ದು

ದೇಹವನ್ನು ಡಿಹೈಡ್ರೆಟ್ ಆಗುವುದನ್ನು ತಡೆಗಟ್ಟುತ್ತದೆ ದೇಹದಲ್ಲಿ ನೀರಿನ ಅಂಶವನ್ನು ಇದು ಹೆಚ್ಚು ಮಾಡುತ್ತದೆ ಹಣ್ಣುಗಳಲ್ಲಿ ತುಂಬಾ ವಿಶೇಷವಾಗಿ ಅಂತ ಹೇಳಿದರೆ ಕಲ್ಲಂಗಡಿ ಹಣ್ಣು ಆಗಿರಬಹುದು ಕರ್ಬುಜ ಆಗಿರಬಹುದು ಆರೆಂಜ್ ಆಗಿರಬಹುದು ಪೈನಾಪಲ್ ಆಗಿರಬಹುದು ಮೂಸಂಬಿ ಆಗಿರಬಹುದು ಇದರಲ್ಲಿ ಎಲ್ಲ ಸ್ವಲ್ಪ ನೀರಿನ ಅಂಶ ಇನ್ನು ಹೆಚ್ಚಾಗಿರುತ್ತದೆ.

ಹಾಗಾಗಿ ಈ ರೀತಿಯ ಹಣ್ಣುಗಳನ್ನು ನಾವು ಹೆಚ್ಚಾಗಿ ಸೇವಿಸಬೇಕಾಗುತ್ತದೆ ಇನ್ನು ತರಕಾರಿಗಳಲ್ಲಿ ಆದರೆ ಸೌತೆಕಾಯಿ ಆಗಿರಬಹುದು ಮೂಲಂಗಿ ಆಗಿರಬಹುದು ಬೂದು ಕುಂಬಳಕಾಯಿ ಆಗಿರಬಹುದು ಸೌರೆಕಾಯಿ ಆಗಿರಬಹುದು ಇದೆಲ್ಲದರಲ್ಲೂ ಕೂಡ ನೀರಿನ ಅಂಶ ಹೆಚ್ಚಾಗಿ ನಮಗೆ ಸಿಗುತ್ತದೆ ಇಂತಹ ಹಣ್ಣು ತರಕಾರಿಗಳನ್ನು ನಾವು ಪ್ರತಿನಿತ್ಯ ಹೆಚ್ಚಾಗಿ ಸೇವನೆ ಮಾಡಬೇಕು
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.