ಮಂತ್ರಾಲಯ ಗುರು ರಾಘವೇಂದ್ರ ಸಾರ್ವಭೌಮರು ನೆಲೆಸಿರುವ ದಿವ್ಯ ಕ್ಷೇತ್ರವಿದು!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷ ನಮತಾo ಕಾಮದೇನವೇ” ಎಂದು ಭಕ್ತಿಯಿಂದ ಯಾವ ಸ್ಥಳದಲ್ಲಿ ಕೂತು ಪಠಿಸಿದರು ಸಾಕು ಮಹಾಮಹಿಮರಾದ ಗುರು ರಾಘವೇಂದ್ರ ಅವರು ನಮ್ಮೆಲ್ಲ ಕಷ್ಟಗಳನ್ನು ಯಾವುದಾದರೂ ಒಂದು ರೂಪದಲ್ಲಿ ಬಂದು ಪರಿಹಾರ ಮಾಡುತ್ತಾರೆ.

ಪರಮ ಪಾವನೆಯಾದ ತುಂಗಭದ್ರ ನದಿಯ ತಟದಲ್ಲಿ ಶ್ರೀ ಗುರು ರಾಘವೇಂದ್ರರ ಮಂತ್ರಾಲಯ ಕ್ಷೇತ್ರವಿದ್ದು ಈ ಕ್ಷೇತ್ರವನ್ನು ಒಂದು ಬಾರಿ ದರ್ಶನ ಮಾಡಿದರು ಸಾಕು ಗುರುರಾಯರ ಕೃಪಾಕಟಾಕ್ಷ ನಮಗೆ ದೊರಕಿಯೇ ದೊರಕುತ್ತದೆ ಕಲಿಯುಗದ ಪ್ರತ್ಯಕ್ಷ ದೇವರಾದ ರಾಘವೇಂದ್ರ ಸ್ವಾಮಿಗಳ ಮಹಿಮೆಯ ಬಗ್ಗೆ ಏನೆಂದು ವರ್ಣಿಸುವುದು ಅವರು ಮಾಡಿದ ಪವಾಡಗಳಿಗೆ ಲೆಕ್ಕವೇ ಇಲ್ಲ .

ಅವರ ಕರುಣೆಯಿಂದ ಬದುಕನ್ನು ಬದಲಿಸಿಕೊಂಡ ಕೋಟಿ ಕೋಟಿ ಜನರು ಇದ್ದಾರೆ ಭಕ್ತಕೋಟಿಗಳನ್ನು ಕಷ್ಟದಿಂದ ಪಾರು ಮಾಡುವುದಕ್ಕಾಗಿಯೇ ಗುರುರಾಯರು ಬೃಂದಾವನದ ಒಳಗಡೆ ಜೀವಂತವಾಗಿದ್ದುಕೊಂಡು ತಮ್ಮ ಬಳಿ ಬರುವ ಪ್ರತಿ ಮನುಷ್ಯನ ಕಷ್ಟಗಳನ್ನು ಬಗೆಹರಿಸುತ್ತಾರೆ ಮಂತ್ರಾಲಯದ ಗುರುರಾಯರನ್ನು ದರ್ಶನ ಮಾಡುವ ಮೊದಲು ಈ ಗ್ರಾಮದ ದೇವತೆಯಾದ ಮಂಚಾಲಮ್ಮನನ್ನು ದರ್ಶನ ಮಾಡಿಕೊಂಡು ಹೋಗಬೇಕು .

ಆಕೆಯ ದರ್ಶನ ಮಾಡದಂತೆ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಲು ಹೋದರೆ ಗುರುಸಾರ್ವಭೌಮರನ್ನು ನೋಡಿದ ಪುಣ್ಯ ಸಿಗುವುದಿಲ್ಲ ಎಂದು ಇಲ್ಲಿಗೆ ಬರುವ ಭಕ್ತರ ನಂಬಿಕೆಯಾಗಿದೆ ಈ ಕ್ಷೇತ್ರದ ಸಮೀಪವಿ ಪಂಚಮುಖಿ ಆಂಜನೇಯ ಸ್ವಾಮಿಯ ದೇವಸ್ಥಾನ ಕೂಡ ಇದ್ದು ಈ ದೇವರನ್ನು ಆರಾಧಿಸುವುದರಿಂದ ಸಂಕಷ್ಟಗಳು ದೂರವಾಗುತ್ತವೆ.

ಇನ್ನು ತುಂಗಭದ್ರಾ ನದಿಯಲ್ಲಿ ಮಿಂದೆದ್ದು ರಾಘವೇಂದ್ರರ ಸನ್ನಿಧಿಗೆ ಹೋಗಿ ಹೆಜ್ಜೆ ನಮಸ್ಕಾರ ಮತ್ತು ಹುರುಳು ಸೇವೆಯನ್ನು ಮಾಡುವವರು ಎಲ್ಲಾ ಮನದ ಕೋರಿಕೆಗಳು ನೆರವೇರುತ್ತವೆ ಶ್ರೀ ಗುರು ರಾಘವೇಂದ್ರರನ್ನು ಪೂಜಿಸುವವರಿಗೆ ಸಿರಿ ಸಂಪತ್ತಿನ ಕೊರತೆ ಎಂದಿಗೂ ಬರುವುದಿಲ್ಲ ಜೊತೆಗೆ ಇವರ ನಾಮಸ್ಮರಣೆಯಿಂದ ಮುಕ್ತಿ ದೊರಕುತ್ತದೆ ಅಲ್ಲದೆ ಈ ಕ್ಷೇತ್ರದಲ್ಲಿ ನೀಡುವ ರಾಯರ ಮಂತ್ರಾಕ್ಷತೆಯನ್ನು ಮನೆಗೆ ತಂದು ಇಟ್ಟುಕೊಳ್ಳುವುದರಿಂದ ಅಪಮೃತ್ಯು ಹಾಗೂ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಆ ಯತಿರಾಯರು ನಮ್ಮನ್ನು ಕಾಪಾಡುತ್ತಾರೆ.

ಶ್ರೀ ಗುರು ರಾಘವೇಂದ್ರ ಸ್ವಶರೀರದಿಂದ ಬೃಂದಾವಸ್ತಾರಾದ ದಿನವನ್ನು ಗುರುಗಳ ಆರಾಧನಾದ ಮಹೋತ್ಸವದ ದಿನವಾಗಿ ಆಚರಿಸಲಾಗುತ್ತದೆ ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷದ ತದಿಗೆಯ ಮೂರು ದಿನಗಳ ಕಾಲ ರಾಯರ ಆರಾಧನೆ ನಡೆಯುತ್ತದೆ ಈ ದಿನಗಳಲ್ಲಿ ರಾಯರ ಮಠದಲ್ಲಿ ವಿಶೇಷ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗುರು ರಾಘವೇಂದ್ರ ರಾಯರ ಪವಾಡಗಳ ಸ್ಮರಣೆಗಳು ನಡೆಯುತ್ತವೆ .

ರಾಯರ ಬೃಂದಾವನಕ್ಕೆ ನಿತ್ಯ ಅಭಿಷೇಕಗಳನ್ನು ಮಾಡಲಾಗುತ್ತಿದ್ದು ಬೆಳಗ್ಗೆ 6:00 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಸಾಯಂಕಾಲ ನಾಲ್ಕು ಗಂಟೆಯಿಂದ 9 ಗಂಟೆಯವರೆಗೆ ರಾಯರ ದರ್ಶನವನ್ನು ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.