ವೃಷಭ ರಾಶಿಯ ನವೆಂಬರ್ ತಿಂಗಳ ಮಾಸ ಭವಿಷ್ಯ

ವೀಕ್ಷಕರೇ ವೃಷಭ ರಾಶಿಯ ನವೆಂಬರ್ ತಿಂಗಳ ಮಾಸ ಭವಿಷ್ಯ ಅಂದ್ರೆ ಈ ತಿಂಗಳ ಪೂರ್ತಿ ಯಾಗಿ ನಿಮಗೆ ಲಾಭವೇನಿದೆ? ನಷ್ಟ ವೇನಿದೆ? ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಧನ ಪ್ರಾಪ್ತಿ, ಯೋಗ ಇದೆಯಾ? ನಿಮಗಿರುವಂತಹ ಅಡೆತಡೆಗಳಿಗೆ ಶಾಸ್ತ್ರೋಕ್ತ ಪರಿಹಾರಗಳೇನು? ಸುಲಭ ವಾದ ಪರಿಹಾರಗಳು ಇರುವಂತದ್ದನ್ನು ಕೂಡ  ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳ ತಕ್ಕಂತದ್ದು ,

ವೃಷಭ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ನೀಲಿ ಆಗಿರ ತಕ್ಕಂತ ದ್ದು ಅದೃಷ್ಟ ದೇವತೆ ಶ್ರೀ ಮಹಾಲಕ್ಷ್ಮಿ ತಾಯಿಯಾಗಿದೆ. ಮಕರ ಮತ್ತು ಕುಂಭ ರಾಶಿ ಗಳು, ಮೀತ್ರ ರಾಶಿಗಳು, ಸಿಂಹ ಧನಸ್ಸು, ಮೀನ ರಾಶಿಗಳು, ಶತ್ರು ರಾಶಿಗಳು ಇನ್ನು ವೃಷಭ ರಾಶಿಯವರ ದಕ್ಷಿಣ ದಯೆ ದಾಕ್ಷಿಣ್ಯ ನಯ ವಿನಯ ಒಂದು ಭಾವನಾತ್ಮಕವಾದಂತಹ ಗುಣ.

ವೃಷಭ ರಾಶಿಯಲ್ಲಿ ಇರುವಂತದ್ದು ಬಹಳ ಕರುಣಾಮಯಿ. ಅವರ ವಿಶೇಷವಾದ ಗುಣ ಕೂಡ ಹೌದು. ಈ ನವೆಂಬರ್ ತಿಂಗಳಲ್ಲಿ ಒಂದನೇ ತಾರೀಖು 23 ನೇ ತಾರೀಖು ಲಾಭದಾಯಕವಾದ ಫಲದಾಯಕವಾಗಿರುತ್ತದೆ. ಅಂತಹ ದಿನಗಳು ಅಂತ ಹೇಳಬಹುದು.ಈ ನವೆಂಬರ್ ತಿಂಗಳಲ್ಲಿ ಯಾವುದೇ ಒಂದು ಸಮಸ್ಯೆ ಇರಲಿ. ಯಾವುದೇ ಒಂದು ಸವಾಲು ಇರಲಿ ಯಾವುದೇ ಒಂದು ಅಡಿಯಲ್ಲಿ ಎಂಥದ್ದೇ ಕಠಿಣವಾಗಿರುತ್ತದೆ.

ಸಮಸ್ಯೆ ನಿಮ್ಮ ಮುಂದೆ ಬಂದು ನಿಂತರು ಕೂಡ ಎದೆಗುಂದಬಾರದು. ಮಾನಸಿಕವಾಗಿ ಮೊದಲು ಗಟ್ಟಿಯಾಗಿರಬೇಕು ನೋಡಿ ಆತ್ಮವಿಶ್ವಾಸ ಇಲ್ಲದವರಿಗೆ ಯಾರು ಸಹಾಯ ಮಾಡಲ್ಲ ದೇವರು ಕೂಡ ಮಾಡಲ್ಲ ಆತ್ಮವಿಶ್ವಾಸ ಅನ್ನುವಂತದ್ದು ಬಹಳಷ್ಟು ಮುಖ್ಯವಾಗಿ ಬೇಕು. ಹಾಗಾಗಿ ಮಾನಸಿಕವಾಗಿ ಸದೃಢ ಅನ್ನುವಂತಹ ಇರಬೇಕು.

ನಾನು ಯಾರು ಏನು ಮಾಡಬಾರದು, ಎಷ್ಟು ಮಾಡಬೇಕು, ಎಷ್ಟು ಮಾಡಬಾರದು, ಯಾವ ತೀರ್ಮಾನ ತೆಗೆದುಕೊಂಡರು ಈ ಸಂದರ್ಭದಲ್ಲಿ ಸರಿಯಾಗಿದೆ ಅನ್ನುವಂತಹ ನಿರ್ಧಾರವನ್ನು ಕೈಗೊಳ್ಳಬೇಕು. ಅಂದಾಗ ಮಾತ್ರ ಈ ತಿಂಗಳಲ್ಲಿ ನಿಮಗೆ ಬಹಳಷ್ಟು ಸಮಸ್ಯೆಯಿಂದ ಪಾರಾಗಿರಿ. ತೊಂದರೆಗಳಿಂದ ಪಾರಾಗಿ ಅನ್ನುವಂತದ್ದು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೊಂದು ಎಚ್ಚರಿಕೆ ರೂಪದಲ್ಲಿ ತೆಗೆದುಕೊಳ್ಳಬೇಕು. ಆಗಿನ ಕೆಲಸ ಆಗಲೇ ಮಾಡಿ ಮುಗಿಸಬೇಕು. ಯಾವುದು ಬೆನ್ನಲ್ಲೇ ಇಟ್ಟುಕೊಂಡು ಹೋಗಬಾರದು. ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು. 

ಬೇರೆಯವರ ಸಹಾಯದಿಂದ ಹಣದ ವಿವಾದಗಳು ಸರಿ ಆಗುತ್ತೆ. ಯಾವುದೊ ಒಂದು ಬಂದಿತ್ತು ಏನು ಅಂತ ಅಂದ್ರೆ ಇದು ಯಾವುದೋ ಒಂದು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ರೆ ಅಂದ್ರೆ ಯಾರು ನಿಮಗೆ ಸಹಾಯ ಮಾಡುತ್ತಾರೆ? ಯಾರು ನಿಮಗೆ ಹೆಲ್ಪ್ ಮಾಡಿದರೆ ಅದು ದೊಡ್ಡ ಮಟ್ಟಿಗೆ ಆಗಿದೆ. ಇದು ಕೂಡ ನೀವಿ ರುವಂತಹ ಮಟ್ಟಕ್ಕೆ ಪರವಾಗಿಲ್ಲ. ಅಷ್ಟರ ಮಟ್ಟಿಗೆ ನಿಮಗೆಯೂ ಆಗುವಂತ ಮಟ್ಟಕ್ಕೆ ಬೇರೆ ಯಾರೋ ನಿಮ್ಮ ಹಿತೈಷಿಗಳು, ಬಂಧುಗಳು, ಸ್ನೇಹಿತರು, ನೆರೆಹೊರೆಯವರು, ಅಪರಿಚಿತ ವ್ಯಕ್ತಿಗಳು ನಿಮಗೆ ಎಲ್ಲ ಮಾಡುವಂತದ್ದು ಹೆಲ್ಪ್ ಯಾವ ರೂಪದಲ್ಲಿ ಬೇಕಾದರೂ ಇರಬಹುದು. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.