ಕನ್ಯಾ ರಾಶಿಯವರ ನವೆಂಬರ್ ತಿಂಗಳ ಮಾಸಿಕ ಭವಿಷ್ಯ 

ಕನ್ಯಾ ರಾಶಿಯವರ ನವೆಂಬರ್ ತಿಂಗಳ ಮಾಸಿಕ ಭವಿಷ್ಯ ನವೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಏನೆಲ್ಲಾ ಫಲ ಸಿಗುತ್ತದೆ? ಯಾವ ಲಾಭಗಳಿವೆ? ಏನು ಪ್ರಯೋಜನ ಆಗಲಿದೆ? ಯಾವೆಲ್ಲ ವಿಚಾರಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆ ಗಳನ್ನ ತಾವು ಪಾಲಿಸ ಬೇಕಾಗುತ್ತೆ ಅನ್ನುವಂತಹ ವಿಚಾರ ಜೊತೆಗೆ ನಿಮಗೆ ಸರಳವಾದ, ಸುಲಭವಾದ ಪರಿಹಾರವನ್ನು ಕೂಡ ಸಿಗುವಂತದ್ದು,

ಕನ್ಯಾರಾಶಿಯವರ ಜನ್ಮ ನಕ್ಷತ್ರ ಉತ್ತರಾ ನಕ್ಷತ್ರದ 23 ಮತ್ತು ನಾಲ್ಕನೇ ಚರಣ ಹಸ್ತಾ ನಕ್ಷತ್ರದ ನಾಲ್ಕು ಚರಣಗಳು ಚಿತ್ತಾ ನಕ್ಷತ್ರದ ಮೊದಲೆರಡು ಚರಣ ಗಳು ಸೇರಿ ತಕ್ಕಂತಹ ಕನ್ಯಾರಾಶಿ ಇಂತಹ ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ಹಸಿರು ಮತ್ತು ಹಳದಿ ಆಗಿರುತ್ತೆ. ಅದೃಷ್ಟ ದೇವತೆ ಮಹಾ ವಿಜ್ಞಾನಿ ವಾರ ಗಣೇಶ ಸ್ವಾಮಿ ಆಗಿರುವಂತದ್ದು.ಇನ್ನು ಮಿತ್ರ ರಾಶಿ ಮೇಷ ಮಿಥುನ ಸಿಂಹ ಆದ್ರೆ ಶತ್ರು ರಾಶಿ ಕಟಕರಾಶಿ ಆಗಿರುತ್ತೆ.

ಈ ಕನ್ಯಾ ರಾಶಿಗೆ ಇನ್ನು ವಿಶೇಷವಾದ ಗುಣ ಅಂದ್ರೆ ಯಾವತ್ತಿಗೂ ಈ ಗದ್ದಲ ಜಂಜಾಟ ಜಗಳ ಕಿರಿಕಿರಿ ಇದರಿಂದ ನೀವು ತುಂಬಾ ದೂರ. ಈ ವ್ಯಕ್ತಿಗಳು ಈ ಕನ್ಯಾ ರಾಶಿಯ ಸ್ತ್ರೀಯರು ಇರಬಹುದು. ಪುರುಷರು ಇರೋದು ಯಾವತ್ತಿಗೂ ಕೂಡ ಆರಾಮಾಗಿರಬೇಕು. ಗೊಂದಲದ ಒತ್ತಡದ ಜೀವನ ಬೇಡ ಅಂತ ಅನಿಸಿದ್ದು ಅವರಿಗೆ ಕಿರಿಕಿರಿ ದಂತಹ ವಾತಾವರಣ ಸಿಟಿ ಜೀವನ ಒತ್ತಡದ ಜೀವನ ಇಂತಹದನ್ನ ಅವರು ಮಾಡುತ್ತಾರೆ.

ಜೊತೆಗೆ ವಿಮರ್ಶೆ ಮಾಡುವಂತ ದ್ದು ಯಾವುದೇ ಒಂದು ಕಲೆಯ ಲ್ಲಿ ಏನಾದ್ರು ಒಂದು ಇವರಿಗೆ ಆಸಕ್ತಿ ಇರುತ್ತೆ. ಯಾವುದೋ ಒಂದು ಕಲೆಯನ್ನು ರೂಢಿಸಿ ಕೊಳ್ಳ ತಕ್ಕಂತದ್ದು ಅದರ ಬಗ್ಗೆ ವಿಶ್ಲೇಷಣೆ ಯನ್ನು ಮಾಡ ತಕ್ಕಂತಹ ಕಲೆಗಾರರು ಯಾರಾದರೂ ಕಲೆಗಾರರು ಕನ್ಯಾ ರಾಶಿಯವರು ಏನಾದರೂ ಒಂದು ಸ್ಪೆಷಲ್ ಇದ್ದೇ ಇರುತ್ತದೆ.

ಅಂತಹ ಕಲೆಗಾರರು ಈ ಕನ್ಯಾರಾಶಿಯವರಾಗಿರುತ್ತಾರೆ ಅಂತ ಕನ್ಯಾ ರಾಶಿಯವರಿಗೆ ಈ ನವೆಂಬರ್ ತಿಂಗಳ ಯಾವ ದಿನ ಗಳು ಶುಭ ಫಲಗಳನ್ನು ನೀಡುತ್ತದೆ ಅಂದ್ರೆ ಮೂವತ್ತನೇ ತಾರೀಖು ತುಂಬಾ ಲಾಭದಾಯಕ ವಾದ ಅನುಕೂಲಕರವಾಗಿರು ತಕ್ಕಂತಹ ದಿನಗಳು ಅಂತ ಹೇಳಬಹುದು.ತೊಂದರೆಗಳು, ಗದ್ದಲಗಳು, ಗಲಾಟೆಗಳು ಯಾವುದೋ ಒಂದು ಒತ್ತಡ ಹಣಕಾಸಿನ ಒತ್ತಡ ಮನೆಯಲ್ಲಿ ಇರುವಂತಹ ಒತ್ತಡ,

ಕೆಲಸದ ಒತ್ತಡ, ಆರೋಗ್ಯದ ಒತ್ತಡ. ಈ ರೀತಿಯಾಗಿ ಬಹಳಷ್ಟು ಒತ್ತಡಗಳು ಕಂಡುಬಂದರೂ ಕೂಡ ಅದನ್ನ ಬಹಳ ಚಾಚುತಪ್ಪದೇ ಅಚ್ಚುಕಟ್ಟಾಗಿ ಫೋನ ಮಾಡ್ತಾ ಹೋಗ್ತಾ ಇದ್ದೀನಿ. ಅದನ್ನ ನಿಭಾಯಿಸತಾ ಇದಿರಿ ಅನ್ನುವಂತದ್ದು ಇಲ್ಲಿ ಗಮನಿಸಬೇಕಾಗಿರುವಂತಹ ವಿಚಾರ. ಎಷ್ಟೇ ಒತ್ತಡಗಳಿದ್ದರು ಕೂಡ ಎಷ್ಟೇ ಬೇಸರಗಳಿದ್ದರೂ ಕೂಡ ಎಷ್ಟೇ ನೋವುಗಳಿದ್ದರೂ ಕೂಡ ಎಷ್ಟೇ ಗೊಂದಲಗಳಿದ್ದರೂ ಕೂಡ ಬುದ್ಧಿವಂತಿಕೆ ಯಿಂದ ನಿಭಾಯಿಸ ತಕ್ಕಂತಹ ರೀತಿ ಇದೆಯಲ್ಲ.

ಅದು ತುಂಬಾ ಚೆನ್ನಾಗಿರುತ್ತೆ. ಕಾಲ ಕಾಲಕ್ಕೆ ಸಮಯಕ್ಕೆ ತಕ್ಕದಂತಹ ಒಂದು ಪ್ರಯತ್ನಗಳು ನಿಮ್ಮಿಂದ ನೀವು ರೂಪುಗೊಂಡರೂ ಕೂಡ ನಿಮ್ಮ ಮನಸ್ಸಿನಲ್ಲಿ ಅದನ್ನ ಅಳೆದು ತೂಗಿ ಯೋಚನೆ ಮಾಡಿಕೊಂಡು ಮಾಡಬೇಕು ನೋಡಿ ಮಾತಿನ ಮೇಲೆ ಹಿಡಿತ ಇರಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ರಬಹುದು. ನೆರೆಹೊರೆಯಲ್ಲಿ ಇರ ಮಬಹುದು. ಬಂಧು ಬಾಂಧವರಲ್ಲಿ ಇರಬಹುದು. ನೀವು ತಾಳ್ಮೆಯನ್ನುವಂತದ್ದು ಬೇಕು ಮತ್ತು ಮಧ್ಯದಲ್ಲಿ ಬುದ್ಧಿವಂತಿಕೆಯನ್ನ ತೆಗೆದು ಕೊಂಡು ಬರಬೇಕು. ಅದು ನಿಮಗೆ ಬಹಳಷ್ಟು ಅವಕಾಶಗಳು, ಸಂತೋಷ ಗಳು, ಸಕ್ಸೆಸ್ ಗಳನ್ನ ತಂದು ಕೊಡುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.