ಆಷಾಢ ಮಾಸ ಯಾವಾಗ ಪ್ರಾರಂಭ ಯಾವಾಗ ಮುಕ್ತಾಯ ದೇವಿಯನ್ನು ಒಲಿಸಿಕೊಳ್ಳಲು ಆಷಾಢ ಮಾಸದ ಈ ದಿನಗಳು ಅತ್ಯಂತ ಶ್ರೇಷ್ಠ

Featured Article

ನಮಸ್ಕಾರ ಸ್ನೇಹಿತರೆ,

ಇನ್ನೇನು ಆಶಾಡ ಮಾಸ ಪ್ರಾರಂಭವಾಗುತ್ತಿದೆ ಆ ಆಷಾಡ ಮಾಸವನ್ನು ಶೂನ್ಯ ಮಾಸ ಅಂತ ಕೂಡ ಕರೆಯುತ್ತೇವೆ ಆಶಾಡ ಮಾಸದಲ್ಲಿ ನಾವು ಭಕ್ತಿಯಿಂದ ಏನಾದರೂ ಬೇಡಿಕೊಂಡು ಪೂಜಿಸಿದರೆ ಅದು ಈಡೇರುತ್ತದೆ ಎನ್ನುವ ನಂಬಿಕೆ ಇದೆ ಆದರೆ ಆಶಾಡ ಮಾಸ ಅಂದರೆ ಸಾಕು ಅಶುಭ ಎನ್ನುವ ನಂಬಿಕೆ ಕೂಡ ಇದೆ ಯಾಕೆಂದ್ರೆ ಆಷಾಡ ಮಾಸದಲ್ಲಿ ಮದುವೆ ಆಗಿರಬಹುದು ಗೃಹಪ್ರವೇಶ ನಾಮಕರಣ ಯಾವುದೇ ಸಮಾರಂಭಗಳನ್ನು ಮಾಡುವುದಿಲ್ಲ,

ಜೊತೆಗೆ ಜಮೀನು ಖರೀದಿ ಮಾಡುವುದು ಹೊಸ ಬ್ಯುಸಿನೆಸ್ ಅನ್ನು ಮಾಡುವುದು ಈ ತರದ ಶುಭ ಸಮಾರಂಭಗಳನ್ನು ಕೂಡ ಈ ತಿಂಗಳಿನಲ್ಲಿ ಮಾಡುವುದಿಲ್ಲ ಏಕೆಂದರೆ ಇದನ್ನ ಅಶುಭ ಮಾಸ ಅಂತ ಕೂಡ ತುಂಬಾ ಜನ ಅಂದುಕೊಂಡಿದ್ದಾರೆ ಆದರೆ ಈ ಆಷಾಡ ಮಾಸದಲ್ಲಿ ವಿಪರೀತ ಮಳೆ ಆಗುವ ಕಾರಣದಿಂದ ಯಾವುದೇ ಒಂದು ಶುಭ ಆರಂಭಗಳನ್ನು ಮಾಡೋದಿಲ್ಲ ಮಾಡುದ್ರೆ ಮಳೆಯಿಂದ ಅದಕ್ಕೆ ತೊಂದರೆ ಆಗುತ್ತೆ ,

ಅನ್ನೋ ಕಾರಣದಿಂದಾಗಿ ಯಾವುದು ಶುಭ ಕಾರ್ಯಗಳನ್ನ ಕೆಲಸಗಳನ್ನು ಮಾಡುವುದಿಲ್ಲ 2023ರಲ್ಲಿ ಆಷಾಡ ಮಾಸ ಯಾವಾಗ ಪ್ರಾರಂಭ ಯಾವಾಗ ಅಂತ್ಯ ಅಂತ ಹಾಗೇನೆ ಈ ಆಷಾಡ ಮಾಸದ ಯಾವ ದಿನದಲ್ಲಿ ನಾವು ದೇವಿಯನ್ನು ಪೂಜಿಸಿದರೆ ದೇವಿಯನ್ನು ಒಲಿಸಿಕೊಳ್ಳಬಹುದು ಎಂಬುದನ್ನು ಇವತ್ತು ತಿಳಿದುಕೊಳ್ಳೋಣ 2023 ಜೂನ್ 19ನೇ ತಾರೀಕು ಸೋಮವಾರದಂದು ಆಶಾಡ ಮಾಸವು ಪ್ರಾರಂಭವಾಗಿ ಜುಲೈ 17 ಸೋಮವಾರದಂದು ಆಷಾಡ ಮಾಸವು ಮುಗಿಯುತ್ತದೆ .

ಈ ಆಷಾಢ ಮಾಸದ ಎಲ್ಲ ದಿನವೂ ಕೂಡ ಅತ್ಯಂತ ಶ್ರೇಷ್ಠವಾದದ್ದು ಅದರಲ್ಲೂ ತುಂಬಾ ಮುಖ್ಯವಾದ ದಿನಗಳು ಅಂದರೆ ಆಷಾಢ ಶುಕ್ರವಾರ ಆಶಾಡ ಶುಕ್ರವಾರಕ್ಕೆ ತುಂಬಾನೇ ಶಕ್ತಿ ಇದೆ ನಾವು ಅಂದು ಏನೇ ಮನಸ್ಸಲ್ಲಿ ಕೋರಿಕೆಯನ್ನು ಇಟ್ಟುಕೊಂಡು ಸಂಕಲ್ಪವನ್ನು ಮಾಡಿಕೊಂಡು ದೇವಿಯನ್ನು ಅದರಲ್ಲೂ ಹೆಣ್ಣು ದೇವರನ್ನ ಪೂಜಿಸಿದರೆ ಅದರಲ್ಲೂ ಭಯ ಭಕ್ತಿಯಿಂದ ಪೂಜಿಸಬೇಕು .

ಆಷಾಢ ಮಾಸದ ಎಲ್ಲ ಶುಕ್ರವಾರದಲ್ಲಿಯೂ ತಾಯಿಯನ್ನು ಪೂಜಿಸುವುದರಿಂದ ನಮ್ಮ ಎಲ್ಲಾ ಸಂಕಲ್ಪಗಳು ಖಂಡಿತವಾಗಿ ಈಡೇರುತ್ತದೆ ಅಂತಹ ಶಕ್ತಿ ಆಷಾಢ ಶುಕ್ರವಾರಕ್ಕೆ ಇದೆ ಈ ಆಷಾಢ ಮಾಸಕ್ಕೆ ಅತ್ಯಂತ ಮಹತ್ವವಿದೆ ಶಿವನು ಪಾರ್ವತಿಗೆ ಈ ಅಮರನಾಥ ಕಥೆಯನ್ನು ಅಮರನಾಥಗೃಹದಲ್ಲಿ ಹೇಳಿದನಂತೆ ಜೊತೆಗೆ ಗಂಗೆಯು ಭೂಮಿಗೆ ಉತ್ತರ ಅಭಿಮುಖವಾಗಿ ಇಳಿದು ಬಂದಳು ಅನ್ನೋ ನಂಬಿಕೆ ಕೂಡ ಇದೆ .

ಹಾಗೇನೆ ಮಹಾ ಪತಿವ್ರತೆಯಾದ ಅನುಸೂಯದೇವಿಯು ಆಷಾಢ ಮಾಸದ ನಾಲ್ಕು ಶುಕ್ರವಾರ ಪೂಜೆ ಮಾಡಿ ತನ್ನ ಪತಿ ಆಯಸ್ಸನ್ನು ಮರಳಿ ಪಡೆದಿದ್ದಳಂತೆ ಅಮರನಾಥದಲ್ಲಿರುವ ಶಿವಲಿಂಗದ ದರ್ಶನ ಪ್ರತಿ ವರ್ಷದ ಆಷಾಢ ಮಾಸದಲ್ಲಿಯೇ ಪ್ರಾರಂಭವಾಗುವುದು ಹಾಗೇನೇ ಆಷಾಢ ಮಾಸದಲ್ಲಿಯೇ ಚಕ್ರವರ್ತಿಯು ಚಾಂಡಿಯ ವ್ರತವನ್ನು ಮಾಡಿದ್ದನು ಅನ್ನುವ ನಂಬಿಕೆ ಕೂಡ ಇದೆ ಆಷಾಢ ಮಾಸಕ್ಕೆ ಸಾಕಷ್ಟು ಮಹತ್ವವಿದೆ ಹಾಗೂ ಈ ಆಷಾಢ ಮಾಸವು ಮಹತ್ವಪೂರ್ಣವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *