ಮೀನ ರಾಶಿ ಜನವರಿ ಮಾಸ ಭವಿಷ್ಯ  

Featured Article

ಬಹಳಷ್ಟು ಜನರಿಗೆ ನಿಮ್ಮಲ್ಲಿ ಕೆಲಸದಲ್ಲಿ ಹಲವಾರು ಪರಿವರ್ತನೆಗಳು ಕೆಲಸ ಬದಲಾಯಿಸುವುದು ಬಿದ್ದಿರಬಹುದು. ಹೆಚ್ಚಿನ ಸಂಬಳಕ್ಕೆ ಹೊಸ ಕೆಲಸಕ್ಕೆ ಸೇರುವುದು ಅಥವಾ ನೀವು ಕೆಲಸ ಮಾಡ್ತೀರೋ ಆಫೀಸಲ್ಲಿ ಹೊಸ ಡಿಪಾರ್ಟ್‌ಮೆಂಟ್‌ನ ಸೇರಿಕೊಳ್ಳುವುದು ಅಥವಾ ವ್ಯವಹಾರದಲ್ಲಿ ಎಕ್ಸ್ಪೆಡಿಷನ್ಸ್ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ಒಂದು ಹೊಸ ಶಾಸನತೆ ಇತ್ತು. ಅಲ್ಲಿ ಕೆಲಸ ಮುಂದುವರಿಸುತ್ತಿರುವುದು.

ಅಥವಾ ಒಂದು ಜಾಗ ಬಿಟ್ಟು ಇನ್ನೊಂದು ಜಾಗಕ್ಕೆ ನಿಮ್ಮ ವ್ಯವಹಾರದ ಸ್ಥಳವನ್ನು ವರ್ಗಾವಣೆ ಮಾಡಬಹುದು.ಒಟ್ಟಿನಲ್ಲಿ ಪರಿವರ್ತನೆಯಾಗುತ್ತಿದ್ದಾರೆ. ಪರಿವರ್ತನೆ ಬಹಳಷ್ಟು ಪಾಸಿಟಿವ್ ಬಂದ್ರೆ ನಿಮಗೆ ಒಳ್ಳೆದು ಆಗುತ್ತೆ ಅಂತದೊಂದು ಬದಲಾವಣೆ.ಆದ್ರೆ ನಿಮ್ಮ ಹೆಚ್ಚಿನ ಗಮನದ ಅವಶ್ಯಕತೆ ಕೆಲಸದ ಬಗ್ಗೆ ನೀವು ಮಾಡಬೇಕಾಗಿರೋದು ಹೊಸ ಹೊಸ ಜವಾಬ್ದಾರಿಗಳು ಹೊಸ ರೀತಿ ನೀತಿ ಗಳು ಕೆಲಸದಲ್ಲಿ ಹೊಸ ಕಟ್ಟು ಪಾಡುಗಳನ್ನು ಕಳೆಯ ಬೇಕಾಗಬಹುದು.

ಕೆಲಸ ಮಾಡೋ ರೀತಿ ಸಾಫ್ಟ್‌ವೇರ್‌ಗಳು ಕೆಲವೊಂದು ಸಲ ಎಲ್ಲಾ ಬೇರೆ ತರ ಇರುತ್ತೆ. ಎಷ್ಟೇ ಅಂದ್ರೂ ಹೊಸ ವ್ಯಕ್ತಿಗಳಿಗೆ ಒಂದು ಕೊಳ್ಳೋದು ಅಥವಾ ಹೊಸ ವಾತಾವರಣ ಎಂಜಾಯ್ ಮಾಡಬಹುದು. ಬಹಳಷ್ಟು ಜನ ಅದನ್ನ ಪಾಸಿ ಟೀವ್ ಆಗಿ ತಗೋತೀರಾ. ಮತ್ತೆ ಅದು ಒಳ್ಳೆ ಪ್ರಯೋಗದ ಕಾರಣ ಆಗುತ್ತೆ. ನೀವು ಇಂತಹ ಬದಲಾವಣೆಯ ನ್ನು ಎಕ್ಸ್‌ಪೆಕ್ಟ್ ಮಾಡಿದ್ರೆ ನಿಮ್ಮಲ್ಲಿ ಅದಕ್ಕೆ ಒಳ್ಳೆ ಟೈಮ್ ಅಂತ ಹೇಳಬ‌ಹುದು.

ಹಾಗೆ ಹೊಸ ವರ್ಷದಲ್ಲಿ ಇದು ನಿಮಗೆ ಬೇಕಾದಂತಹ ಟ್ರಾನ್ಸ್ಫರ್ ಅಥವಾ ಪ್ರಮೋಷನ್ ನ ಸಾಧ್ಯತೆಯನ್ನು ಕೂಡ ಹೇಳುತ್ತೆ. ಒಟ್ಟಿನ ಲ್ಲಿ ಕೆಲಸದ ಒಂದು ವಿಚಾರದಲ್ಲಿ ಬಹಳಷ್ಟು ಚೇಂಜ್, ಅದರ ಫಲಶೃತಿ ಮಟ್ಟಿಗೆ ಹಣವನ್ನು ಕೊಡಬಹುದು

ಅಥವಾ ಬೇರೆ ಹುದ್ದೆಗೆ ಹೋಗಿರಬಹುದು ಅಥವಾ ನೀವು ಖುಷಿ ಪಡುವಂತಹ ಸ್ಥಳಗಳು.ಇರೋ ಕೆಲಸದಲ್ಲಿ ಕೂಡ ಇಷ್ಟಪಡುವ ರೀತಿಯಲ್ಲಿ ಅಂದ್ರೆ ಪಾಸಿಟಿವ್ ಆಗಿ ಪರಿವರ್ತನೆ ಗಳನ್ನು ಕಾಣಬಹುದು. ಅದರಲ್ಲಿ ಹೊಸ ವರ್ಷ ಬರ್ತೀರೋ ಹಾಗೆ ತುಂಬಾ ಒಳ್ಳೆ ಸೈಡು. ಇಂಥ ದೊಂದು ಬದಲಾವಣೆ ನಾವೆಲ್ಲ ಎಕ್ಸ್ಪೆಕ್ಟ್ ಮಾಡುವುದು. 

ಈ ಜನವರಿ ಮಟ್ಟಿಗೆ ಇನ್ನೊಂದು ಬಹಳ ಪಾಸಿಟಿವ್ ವಿಷಯ ಅಂದ್ರೆ ನಿಮ್ಮ ಭಾಗ್ಯದ ರಾಶಿಯಲ್ಲಿ ಶುಕ್ರ ಗ್ರಹ ಇರುತ್ತ ದೆ. ಮೊದಲಿಂದ ಕೆಲಸದಲ್ಲಿ ಬಹಳ ಸುಸೂತ್ರ ವಾಗಿ ನಡೆದು ಹೋಗುತ್ತೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗೆ ಇರುವ ವಿಡಿಯೋವನ್ನುವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *