ಮೇಷ ರಾಶಿ 2023 ಹೇಗೆ ಕಳಿಯುತ್ತೆ ಅನ್ನೋದೇ ಗೊತ್ತಾಗಲ್ಲ

ಮೇಷ ರಾಶಿ 2023 ಹೇಗೆ ಕಳಿಯುತ್ತೆ ಅನ್ನೋದೇ ಗೊತ್ತಾಗಲ್ಲ

ನಮಸ್ಕಾರ ಸ್ನೇಹಿತರೇ, ಈ ದಿನ ಮೇಷ ರಾಶಿಯವರ ವರ್ಷ ಭವಿಷ್ಯವನ್ನು ತಿಳಿಯೋಣ 2023 ಯಾವ ರೀತಿ ಇದೆ ಮೇಷ ರಾಶಿಯವರಿಗೆ ಎಂತಹ ಅದ್ಭುತ ಘಟನೆಗಳು ನಡೆಯಲಿದೆ ನಿಮ್ಮ ಜೀವನದಲ್ಲಿ ಮೂರು ಮುಖ್ಯ ಬದಲಾವಣೆಗಳು ನಡೆಯಲಿವೆ ಅದೃಷ್ಟವನ್ನೇ ನಿಮ್ಮೊಂದಿಗೆ ತರಲಿದೆ ಈ ವರ್ಷ ನಿಮಗೆ ಹೇಗೆ ಇರುತ್ತದೆ ಎಂದರೆ ಶುರುನಲ್ಲೆ ಬೌಂಡರಿ ಸಿಕ್ಸರ್ ಹೊಡೆತ ರನ್ಗಳ ಸುರಿಮಳೆಯನ್ನು ಸುರಿಸಿ ಒಂದು ಟೀಮ್ ಗೆಲ್ಲುತ್ತೆ ನೋಡಿ ಕ್ರಿಕೆಟ್ ಮ್ಯಾಚ್ ಅನ್ನು ಆ ತರ ಶುರು ಮಾಡುತ್ತೀರಾ

ನೀವು ಜನವರಿ 17ಕ್ಕೆ ನಿಮ್ಮ ಮೊದಲ ಬೆಳವಣಿಗೆ ಶುರುವಾಗುತ್ತದೆ ಶನಿ ಕುಂಭಕ್ಕೆ ಬರುತ್ತಾನೆ ಅಂದರೆ ನಿಮಗೆ ಲಾಭದ ಶನಿ ಅದು ಹೆಸರಲ್ಲೇ ಲಾಭವಿದೆ ನೋಡಿ ವ್ಯಾಪಾರದಲ್ಲಿ ನಿಮಗೆ ಉತ್ತಮ ಲಾಭ ಸಿಗುತ್ತದೆ ಇನ್ಕಮ್ ಆಪರ್ಚುನಿಟಿಸ್ ಆರ್ಡರ್ಸ್ ಮಾರ್ಜಿನ್ಸು ಎಲ್ಲಾ ಜಾಸ್ತಿ ಆಗುತ್ತದೆ ಹೊಸ ಹೊಸ ಕಾಂಟ್ರಾಕ್ಟ್ ಗಳು ಸಿಗುತ್ತವೆ

ಮುಂದೆ ಕೂಡ ಒಳ್ಳೆಯ ಆದಾಯ ಬರುವುದಕ್ಕೆ ದಾರಿಯಾಗುತ್ತದೆ ವ್ಯಾಪಾರ ಮಾಡುವವರಿಗೆ ದೊಡ್ಡ ದೊಡ್ಡ ವ್ಯವಹಾರವೇ ಆಗಬೇಕೆಂದಿಲ್ಲ ಸಣ್ಣ ಸಣ್ಣ ವ್ಯಾಪಾರ ಮಾಡುವವರಿಗೂ ಕೂಡ ತರಕಾರಿ ವ್ಯಾಪಾರಿಗಳಿರಬಹುದು ರಸ್ತೆ ಬದಿಯ ವ್ಯಾಪಾರಿಗಳಿರಬಹುದು ಸ್ಟ್ರೀಟ್ ಫುಡ್ ಮಾರುವವರು ಇರಬಹುದು ಅಥವಾ ವ್ಯಾಪಾರಸ್ಥರಿರಬಹುದು ಗಿರಣಿ ವ್ಯಾಪಾರ ಬಟ್ಟೆ ವ್ಯಾಪಾರ ಯಾವುದೇ ವ್ಯಾಪಾರ ಇರಬಹುದು ಆನ್ಲೈನ್ನಲ್ಲಿ ಯಾವುದೋ ಟ್ರೇಡಿಂಗ್ ಮಾಡುವವರು ಪ್ರಾಡಕ್ಟ್ಸ್ ಗಳನ್ನು ಮಾರಾಟ ಮಾಡುವವರು ಸಾವಯವ ಮಳಿಗೆಗಳು ಸಣ್ಣ ಸಣ್ಣ ಮಳಿಗೆಗಳು

ಅಥವಾ ಸಣ್ಣ ಸಣ್ಣ ಎಕ್ಸ್ಪೋರ್ಟ್ ಬಿಸಿನೆಸ್
ಗಳು ಇವತ್ತಿಗೆ ಬೆಳೆಯುತ್ತಿವೆ ಸ್ಟಾರ್ಟ್ ಅಪ್ ಗಳು ಇವರಿಗೆಲ್ಲ ಶನಿಯಿಂದ ಬಂಪರ್ ಲಾಭಗಳು ಬರುತ್ತವೆ ಮ್ಯಾನೇಜ್ ಮಾಡುವುದು ಕಷ್ಟವಪ್ಪ ಬಿಸಿನೆಸ್ ಅನ್ನು ಕೆಲಸವಿಲ್ಲ ಏನೋ ಕಷ್ಟ ಪಡುತ್ತಿದ್ದೇನೆ ಒದ್ದಾಡುತ್ತಿದ್ದೇನೆ ಇಎಂಐ ಕಟ್ಟಕ್ಕೆ ಆಗುವುದಿಲ್ಲ ಒಂದು ಕಡೆ ಇನ್ನೊಂದು ಕಡೆ ಲೇಬರ್ಗಳು ಸಂಬಳ ಕೊಡಬೇಕು ಸರಿಯಾಗಿ ನೋಡಿಕೊಳ್ಳಬೇಕು ಹೇಗೆ ಮಾಡುವುದು ತಿಳಿಯುತ್ತಿಲ್ಲ ಎನ್ನುವವರಿಗೆ ಟ್ರಾಫಿಕ್ ಜಾಸ್ತಿ ಆದರೆ ಕಂಡಿತ ನಡೆಸಿಕೊಂಡು ಹೋಗುವ ಧೈರ್ಯ ಬರುತ್ತದೆ ಹೊಸ ಬೆಳವಣಿಗೆಗಳಾಗುತ್ತವೆ ಜೀವನದಲ್ಲಿ ಲಾಭದ ಶನಿ ಒಂದು ಸ್ಥಿರತೆಯನ್ನು ಕೊಡುತ್ತಾನೆ

ಬಿಜಿನೆಸ್ ಒಂದು ಕರೆಕ್ಟ್ ಆದ ಫ್ಲೋನಲ್ಲಿ ಹೋಗುವ ತರ ನೋಡಿಕೊಳ್ಳುತ್ತಾನೆ ಅದೇ ತರ ಉದ್ಯೋಗಸ್ಥರಿಗೂ ಕೂಡ ಹಲವಾರು ಲಾಭಗಳಾಗುತ್ತವೆ ಸರ್ಕಾರಿ ಉದ್ಯೋಗದಲ್ಲಿರಬಹುದು ಖಾಸಗಿ ಉದ್ಯೋಗದಲ್ಲಿರಬಹುದು ಜಾಬ್ ನಲ್ಲಿ ಇಂಕ್ರಿಮೆಂಟ್ ಸಿಗುವುದು ಪ್ರಮೋಷನ್ ಸಿಗುವುದು ಅಥವಾ ಸ್ಯಾಲರಿ ಜಾಸ್ತಿ ಆಗುವುದು ಅಥವಾ ನಿಮ್ಮ ಅರ್ಹತೆಯನ್ನು ನೋಡಿಕೊಂಡು ನಿಮ್ಮ ಯೋಗ್ಯತೆಗೆ ತಕ್ಕಂತಹ ಸಂಬಳವನ್ನು ಅವರು ಕೊಡಬಹುದು ಈ ತರಹದ ಬೆಳವಣಿಗೆಗಳು ನಡೆಯುವ ಟೈಮ್ ಇದು ಹಣದಿಂದ ಹಲವಾರು ಲಾಭಗಳು ದೊರೆಯುತ್ತವೆ ಇನ್ನು ಉದ್ಯೋಗ ಇಲ್ಲದೆ ಇರುವವರಿಗೆ ಹತ್ತನೇ ಮನೆಯಲ್ಲಿ

ಇದ್ದಾಗ ಉದ್ಯೋಗಕ್ಕಾಗಿ ಕೆಲವರು ಅಲೆದಾಡುತ್ತಿದ್ದರೆ ಬಹಳ ಕಷ್ಟ ಪಡುತ್ತಿದ್ದಾರೆ ಏನೇನೋ ಬೆಳವಣಿಗೆಗಳು ನಡೆಯುವುದು ಸರಿಯಾಗಿ ಕೆಲಸ ಸಿಗದೇ ಇರುವುದು ಒಂದು ಕೆಲಸ ಅವರಿಗೆ ಇಷ್ಟವಾಗುವುದಿಲ್ಲ ಅಥವಾ ಕೆಲಸ ಕೊಡುವವರಿಗೆ ಇವರು ಇಷ್ಟವಾಗುವುದಿಲ್ಲ ಈ ತರಹದ ಒಂದು ಉಲ್ಟಾಪಲ್ಟ ಘಟನೆಗಳು ನಡೆಯುತ್ತಿದ್ದವು ಆದರೆ ಈಗ ಏನಾಗುತ್ತದೆ ಎಂದರೆ ಇಂಟರ್ವ್ಯೂ ಕಾಲ್ ಬರುತ್ತದೆ ಕೆಲಸ ಇಲ್ಲದೆ ಇರುವವರಿಗೆ ಅಥವಾ ಮೊದಲೇ ಇಂಟರ್ವ್ಯೂ ಮಾಡಿದ್ದರೆ ಅದಕ್ಕೆ ಸರಿಯಾದ ರೆಸ್ಪಾನ್ಸ್ ಸಿಕ್ಕಿ ಕೆಲಸ ಸಿಕ್ಕಿ ಒಳ್ಳೆಯ ಸಂಬಳ ಬರುವ ತರ ಆಗುತ್ತದೆ ಇನ್ಕಮ್ ಶುರುವಾಗುತ್ತದೆ

ನಿಮ್ಮ ಜೀವನದಲ್ಲಿ ದುಡ್ಡು ಬಂದರೆ ಆಯ್ತಾ ಕೆಲಸದಲ್ಲಿ ತೃಪ್ತಿ ಬೇಡವೇ ಎಂದು ಯೋಚನೆ ಮಾಡುವವರಿಗೆ ಕೆಲಸದಲ್ಲಿ ತೃಪ್ತಿ ಜಾಸ್ತಿಯಾಗುತ್ತದೆ ಖುಷಿ ಸಿಗುತ್ತದೆ ನಿಮಗೆ ಜೀವನದಲ್ಲಿ ಬೇರೆ ಬೇರೆ ಫ್ಯಾಮಿಲಿ ಲೈಫ್ ನಲ್ಲಿಯೂ ಕೂಡ ಒಳ್ಳೆಯ ಬೆಳವಣಿಗೆಗಳು ನಡೆಯುತ್ತವೆ ಒಟ್ಟಾಗಿ ನಿಮ್ಮ ಜೀವನ ಬದಲಾಗುತ್ತದೆ ಇಷ್ಟೊಂದು ಖುಷಿ ಇದೆಯಲ್ಲ ಜೀವನದಲ್ಲಿ ಎಂಬ ತೃಪ್ತಿ ನಿಮಗೆ ಸಿಗುತ್ತದೆ ಇದೆಲ್ಲ ಪರಿವರ್ತನೆ ಶನಿಯಿಂದ ಆಗುವುದು ಇಷ್ಟೇ ಅಲ್ಲ ಮತ್ತೊಂದು ವಿಶೇಷವಾಗಿ ಹೇಳುವುದಾದರೆ ಕೆಲಸ ಮಾಡುತ್ತಿರುತ್ತೇವೆ ಹಾರ್ಡ್ ವರ್ಕ್ ಮಾಡುತ್ತಿರುತ್ತೇವೆ ಏನಾದರೂ ರೆಕಾಗ್ನಿಷನ್ ಬೇಕು ಎಂಬ ಆಸೆ ಇರುತ್ತದೆ ಎಲ್ಲರಿಗೂ ಎಲ್ಲರೂ ನಮ್ಮನ್ನು ಗುರುತಿಸಬೇಕು ಸಮಾಜನೋ ಅಥವಾ ನಮ್ಮ ಸರ್ಕಲ್ ಫ್ರೆಂಡ್ಸ್ ಗ್ರೂಪಲ್ಲೋ ಅಥವಾ ಒಂದು ವರ್ಕ್ ಗ್ರೂಪಎಲ್ಲೋ ನಾವು ಎಲ್ಲಿ ಕೆಲಸ ಮಾಡುತ್ತಿರುತ್ತೇವೆ ಆ ಜಾಗದಲ್ಲೊ ಅಥವಾ ನಾವು ಒಂದು ಬಿಸಿನೆಸ್ ಮಾಡುತ್ತಿರುತ್ತೇವೆ ಯಾರು ನನ್ನನ್ನು ಐಡೆಂಟಿಫೈ ಮಾಡುವುದಿಲ್ಲವಲ್ಲ ಅನ್ನೋ ನೋವಿರುತ್ತದೆ ನಮಗೆ

ಚಿಂತೆ ಮಾಡಬೇಡಿ ನಿಮಗೆ ಒಳ್ಳೆಯ
ರಿಕಾಗ್ನಿಷನ್ ಸಿಗುತ್ತದೆ ಈ ವರ್ಷದಲ್ಲಿ ಮನೋರಂಜನೆ ಸಿಗುತ್ತದೆ ಮೇಲಾಧಿಕಾರಿಗಳು ನಿಮ್ಮನ್ನು ಅಪ್ರಿಶಿಯೇಟ್ ಮಾಡುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.