ಕುಂಭ ರಾಶಿ ಸ್ತ್ರೀ ರಹಸ್ಯ

Featured Article

ಕುಂಭ ರಾಶಿ ಸ್ತ್ರೀ ರಹಸ್ಯ.

ಆತ್ಮೀಯ ವೀಕ್ಷಕರೇ ಇವತ್ತು ಕುಂಭ ರಾಶಿ ಮಹಿಳೆಯ ಸೀಕ್ರೆಟ್ ಗಳು ಏನು ಅಂತ ನೋಡುವ ಸಮಯ ಅದಕ್ಕೆಲ್ಲಕ್ಕಿಂತ ಫಸ್ಟ್ ಈ ರಾಶಿಯ ಸ್ಪೆಶಾಲಿಟಿ ಬಗ್ಗೆ ಹೇಳುತ್ತೇವೆ ಕೇಳಿ. ತುಂಬಾ ಎಂದರೆ ಮಣ್ಣಿನ ಕೊಡ ಅದು ಫಸ್ಟ್ ತಯಾರಿಗಿದ್ದು ಅಮೃತ ಮಂಥನ ಟೈಮ್ನಲ್ಲಿ ಅದು ಅಮೃತವನ್ನು ತುಂಬುವುದಕ್ಕೆ ಆಮೇಲೆ ಅಗಸ್ತ್ಯರು ಹುಟ್ಟಿದ್ದು ಇದೆ ಮಣ್ಣಿನ ಕೊಡದಲ್ಲಿ ಎನ್ನುವ ನಂಬಿಕೆ ಇದೆ. ಗರ್ಭಿಣಿಯರ ಹೊಟ್ಟೆ ನೋಡಿದರೆ ಹಳೆ ಕಾಲದ ಬೆಲ್ಲದ ಕೊಡವನ್ನು ನೋಡುವಂತೆ ಆಗುತ್ತಾ ಇದೆ ಅಂತ ಕೆಲವರು ಹೇಳಿರುವುದನ್ನು ಕೇಳಬಹುದು ಕುಂಭ ರಾಶಿಯ ಮಹಿಳೆಯರಲ್ಲಿ ಒಂದು ಭಯಾನಕ ಸತ್ಯವಿದೆ ಇದು ಮತ್ತೆ ಯಾರಲ್ಲೂ ಇಲ್ಲ ದುರ್ಬಿನ್ ಹಾಕಿದರು ಸಿಗುವುದಿಲ್ಲ ಅದನ್ನು ಕೇಳಿದರೆ ನಿಮ್ಮ ಮುಖದ ಗ್ಯಾರಂಟಿ ಅದು ಏನು ಮುಂದೆ ನೋಡಿ ಮುಂದೆ ಗೊತ್ತಾಗುತ್ತದೆ

ಹಾಗಾದರೆ ಓಕೆ ಇವನ್ನೆಲ್ಲಾ ಮದುವೆಯಾಗುತ್ತೇನೆ ಅನುಭವ ಹುಡುಗಿಯರಿಗೆ ನಮ್ಮ ಕಡೆಯಿಂದ ಒಂದು ಸಲಾಂ ಹೆಣ್ಣು ಮಕ್ಕಳನ್ನು ಮಾಡುವುದಕ್ಕೆ ಈಜಿಯಾಗಿ ಇವರನ್ನು ಪಟಾಯಿಸುವ ಐಡಿಯಾ ಕೊಡಿ ಅನ್ನುವವರಿಗೆ ಖಂಡಿತ ಕೊಡುತ್ತೇವೆ ಸಂಪೂರ್ಣವಾಗಿ ವೀಕ್ಷಿಸಿ. ಹೇಳುವುದಕ್ಕೆ ಇದೆ ಅಂತ ಕೇಳಬಹುದು ಬಟ್ ಮ್ಯಾಟರ್ ಅದಲ್ಲ ಒಡೆದ ಕುತ್ತಿಗೆ ಸ್ವಲ್ಪ ಸಣ್ಣಗೆ ಇದ್ದು ಬಾಡಿ ದೊಡ್ಡದಾಗಿರುತ್ತಲ್ವಾ ಹಾಗೆ ರಾಷ್ಟ್ರೀಯ ಮಕ್ಕಳು ಸಹ ಸ್ವಲ್ಪ ದಪ್ಪನೆ ಇರುತ್ತಾರೆ ಗಡಿಗೆ ಹಾಕದವರು ಕನ್ನಡ ಭಾಷೆಯಲ್ಲಿ 12 ಅರ್ಥ ಅಂತ ಹೇಳುತ್ತಾರೆ ತುಂಬಬಹುದು ಅಂತ ತಾನೇ ಎಲ್ಲ ತಿಳಿದುಕೊಂಡಿದ್ದೇನೆ ಅರ್ಧಂಬರ್ಧ ತಿಳಿದುಕೊಳ್ಳುವ ಜನರನ್ನು ಯಾವ ಕಾಲಕ್ಕೆ ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ

ಆದರೆ ಸ್ಪೇಸ್ ಮೈಂಡ್ ಬೇಕಾಗುವುದಕ್ಕೆ ತಿಳಿದಿರಬಹುದು ಎಷ್ಟೇ ಹೊಸ ವಿಚಾರ ತಲೆಗೆ ಹಾಕಿದರು ಆರಗೀಸಿಕೊಳ್ಳುವ ಕೆಪಾಸಿಟಿ ಇರುತ್ತಾರೆ ಅಂಥವರೇ ಇವರಾಗಿರುತ್ತಾರೆ. ಇವರು ಸಖತ್ ಸ್ಪೆಷಲ್ ಆಗಿರುವವರು. ನೀವು ಬೇಕಾದರೆ ಒಂದು ಆಕಾರ ಕೊಟ್ಟು ಅಂದಾಜು ಹೇಳಕೊಡಬಹುದು ಆದಷ್ಟು ಒಂದೇ ಕಡೆ ಇರುತ್ತಾರೆ ಪದೇ ಪದೇ ಜೋನ್ಗ್ ಚೇಂಜ್ ಮಾಡುವುದು ಕಡಿಮೆ ಇಂಟರೆಸ್ಟಿಂಗ್ ಅಥವಾ ಇಷ್ಟಗಳು ಬದಲಾಗುವುದಿಲ್ಲ ನೆಕ್ಸ್ಟ್ ಬರುವುದು ಹೋಲ್ಡಿಂಗ್ ಕೆಪ್ಯಾಸಿಟಿ ಇದರ ಬಗ್ಗೆ ಒಂದು ಮಾತಿಲ್ಲ ಎಷ್ಟೇ ನೀವು ಹೊಸ ವಿಚಾರಗಳು ತಲೆಗೆ ತುಂಬಿದರು ಕೂಡ ಈ ವಾರ ತಲೆ ಬೇಜಾರಾಗುವುದಿಲ್ಲ. ಹೊಸ ವಿಚಾರವಿದ್ದರೂ ತಲೆಗೆ ಹಾಕಿಕೊಳ್ಳುತ್ತಾರೆ ಆದರೆ ಬಾಯಿಗೆ ಬಿಡುವುದಿಲ್ಲ ಅಂದರೆ ಇವರ ತಲೆಯಲ್ಲಿ ಎಷ್ಟು ವಿಚಾರಗಳು ತುಂಬಿರುತ್ತದೆ ಆದರೆ ಇವರು ಯಾವುದೇ ಕಾರಣಕ್ಕೂ ಬೇರೆಯವರಿಗೆ ಯಾರಿಗೂ ಹೇಳುವುದಿಲ್ಲ ಇವರಿಗೆ ಯಾರು ಸರಿ ಅನಿಸುತ್ತಾರೋ ಅಂತವರಿಗೆ ಮಾತ್ರ ಈ ವಿಚಾರಗಳನ್ನು ಹೇಳುತ್ತಾರೆ

ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ. ಎಷ್ಟೇ ಕಷ್ಟ ಬಂದರೂ ಕೂಡ ಇವರು ಸ್ವತಹ ತಾವೇ ನಿಂತುಕೊಂಡು ಎಲ್ಲಾ ಕಷ್ಟಗಳನ್ನು ಕೂಡ ಬಗೆಹರಿಸಿಕೊಳ್ಳುತ್ತಾರೆ ಇನ್ನು ಬೇರೆಯವರು ಕೂಡ ಇವರಿಗೆ ಹತ್ತಿರವಾದವರು ಕಷ್ಟ ಅಂತ ಇವರ ಹತ್ತಿರ ಬಂದರೆ ಸಾಕು ಎಲ್ಲವನ್ನು ಕೂಡ ಬಗೆಹರಿಸಿಕೊಳ್ಳುತ್ತಾರೆಇದೇ ಇವರ ವ್ಯಕ್ತಿತ್ವ ಬೇರೆಯವರಿಂದ ವಿಭಿನ್ನವಾಗಿ ಇವರನ್ನು ಬಿಂಬಿಸುತ್ತದೆ. ಇವರಿಗೆ ಚಲ ಎನ್ನುವುದು ಬಹಳಷ್ಟು ಇರುತ್ತದೆ ಯಾವುದಕ್ಕೂ ಹೆದರುವುದಿಲ್ಲ ಇನ್ನೂ ಇವರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *