ಮೇಷ ರಾಶಿಯವರ ಗುಣ ಸ್ವಭಾವ ಗಳು

Featured Article

ವೀಕ್ಷಕರೇ ಮೇಷ ರಾಶಿಯವರ ಗುಣ ಸ್ವಭಾವಗಳು ಮೇಷ ರಾಶಿಯವರು ಅಂದ್ರೆ ಹೇಗಿರ್ತಾರೆ. ಅವರ ವರ್ತನೆ ಹೇಗಿರುತ್ತೆ? ಅದು ಅವರ ನಡವಳಿಕೆ ಹೇಗಿರುತ್ತೆ? ಅವರ ಜೀವನ ಶೈಲಿ ಹೇಗಿರುತ್ತೆ?ಮೇಷ ರಾಶಿಯವರು ಒಟ್ಟಾರೆಯಾಗಿ ಮೇಷ ರಾಶಿಯವರ ಗುಣ ಸ್ವಭಾವ ಅವರ ಒಂದು ವ್ಯಕ್ತಿತ್ವ ಹೇಗಿರುತ್ತೆ

ಅನ್ನೋದು ವಿಚಾರವಾಗಿ ಇವತ್ತು ಈ ವಿಡಿಯೋದಲ್ಲಿ ಬಹಳ ಇಂಟರೆಸ್ಟಿಂಗ್ ಆಗಿರ ತಕ್ಕಂತ ವಿಚಾರವನ್ನ ತಮಗೆ ತಿಳಿಸಿಕೊಡ್ತಿವಿ.ಛಲ ವಾದಿಗಳು, ಧೈರ್ಯಶಾಲಿ ಗಳು, ಕೋಪಿಷ್ಟ ರು ಮುಂಗೋಪ ನೋಡಿ ಮೇಷ ರಾಶಿಯವರು ದೃಢವಾಗಿದ್ದರೆ ಯಾವುದೇ ಒಂದು ತೀರ್ಮಾನ ತೆಗೆದುಕೊಂಡರು ಕೂಡ ಆ ತೀರ್ಮಾನಕ್ಕೆ ಬದ್ಧವಾಗಿರುತ್ತಾರೆ.

ತೆಗೆದುಕೊಂಡಿರುವಂತಹ ನಿರ್ಧಾರ ಗಳನ್ನ ವಾಪಸ್ ತೆಗೆದುಕೊಳ್ಳಲ್ಲ.ಯಾಕಂದ್ರೆ ಹಟವಾದಿ ಧೈರ್ಯವಂತರು ಅವರು ಏನು ಇಲ್ಲ ದೆ ಇದ್ದ ರೂ ಕೂಡ ಧೈರ್ಯದಿಂದ ಮುನ್ನುಗು ಅಂತ ಛಲ ಮೇಷ ರಾಶಿಯವರಿಗೆ ತಕ್ಕಂತದ್ದು ಇನ್ನು ತಾವು ಏನು ಮಾಡಿದ್ದಾರೆ?ಅಂದ್ರೆ ನಾವು ತೆಗೆದುಕೊಂಡಿದ್ದ ನಿರ್ಧಾರಾವೇ ಸರಿ.

ಅಂತೇ ಹಟ ಮಾಡ ತಕ್ಕಂತದ್ದು ವಾದ ಮಾಡ ತಕ್ಕಂತದ್ದು ಇನ್ನು ಚಾಕಚಕ್ಯತೆ ಇರುತ್ತ ದೆ. ಏನಾದರೊಂದು ರಿಸ್ಕ್ ತೆಗೆದುಕೊಂಡು ಮುಂದೆ ಹೋದ್ರು ಅಂತ ಅಂದ್ರೆ ಅದನ್ನ ಸರಿಯಾಗಿ ನಿಭಾಯಿಸುವಂತಹ ಚಾಕಚಕ್ಯತೆ ಉಳ್ಳಂತಹ ವ್ಯಕ್ತಿ ಗಳಾಗಿರುತ್ತಾರೆ.

ಇನ್ನು ಭಾಗ್ಯಾಧಿಪತಿ ಗುರು ಆಗಿರೋದ್ರಿಂದ ತಂದೆಯ ವಿಚಾರದಲ್ಲಿ ಅಂದರೆ ತಂದೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಇಲ್ಲ ದೆ ತಂದೆಯಿಂದ ಸಾಮ್ಯತೆ ಇರುವುದಿಲ್ಲ ಅಥವಾ ಏಕ ಏಕ ಒಂದು ನಿರ್ಧಾರ ಗಳನ್ನು ತೆಗೆದುಕೊಳ್ಳ ತಕ್ಕದ್ದು. ಈ ಕಾರಣ ದಿಂದಾಗಿ ಸ್ವಲ್ಪ ಏನಾಗುತ್ತೆ.

ನಿರ್ಧಾರ ಗಳಲ್ಲಿ ಡಿಸ್ಟರ್ಬ ಆಗುವಂತಹ ಸಾಧ್ಯತೆಗಳು ಅಂದ್ರೆ ತಂದೆಯ ನಿರ್ಧಾರಗಳು ಮತ್ತು ಇವರ ನಿರ್ಧಾರಗಳಿಗೆ ಸ್ವಲ್ಪ ಹೊಂದಾಣಿಕೆ ಕಡಿಮೆ ಇರುತ್ತದೆ ನಿರ್ಧಾರ ಒಂದೇ ಆಗಿದ್ದರೂ ಕೂಡ ಸ್ವಲ್ಪ ಸಣ್ಣ ಪುಟ್ಟ ವಿಚಾರ ಗಳಲ್ಲಿ ಸ್ವಲ್ಪ ಸಾಮ್ಯತೆ ಕಂಡುಬಂದರೂ ಕೂಡ ಸ್ವಲ್ಪ ಬೇರೆ ಬೇರೆ ವಿಚಾರ ಗಳು ಸ್ವಲ್ಪ ನಿರ್ಧಾರ ಗಳಲ್ಲಿ ಬೀರಿದ ಒಂದು ಭಿನ್ನತೆಗಳು ಸೃಷ್ಟಿಯಾಗುವಂತಹ ಸಾಧ್ಯತೆಗಳು ಇದೆ.ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಡೆ ಇರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *