ನಿಮ್ಮ ವ್ಯವಹಾರದ ಅಭಿವೃದ್ಧಿಗಾಗಿ ಈ ಪ್ರಮುಖ ಸಲಹೆಗಳನ್ನು ಪಾಲಿಸಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ವ್ಯಾಪಾರ ಅಭಿವೃದ್ಧಿಗೆ ಕೆಲವು ಮುಖ್ಯ ಸಲಹೆಗಳನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ವ್ಯಾಪಾರದಲ್ಲಿ ಹಿನ್ನಡೆ ಆಗುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ದೃಷ್ಟಿಯಾಗಿರುವುದು ಆ ದೃಷ್ಟಿಯನ್ನು ನಿವಾರಣೆ ಮಾಡುವುದು ಹೇಗೆ ಎಂಬ ಕೆಲವು ಸರಳ ಸಲಹೆಗಳನ್ನು ನೋಡೋಣ ಬನ್ನಿ ಮೊದಲನೆಯದಾಗಿ ವ್ಯಾಪಾರದ ಸ್ಥಳಗಳಲ್ಲಿ ಕಣ್ಣು ದೃಷ್ಟಿ ಗಣಪತಿಯ ಫೋಟೋವನ್ನು ಎಲ್ಲರಿಗೂ ಕಾಣುವಂತೆ ಇಡಬೇಕು

ಇನ್ನು ಚಿಕ್ಕ ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಹಾಕಿ ಅದರ ಒಳಗೆ ಸುಹಾಸಿತ ಮತ್ತು ಅಂದವಾದ ಹೂವುಗಳನ್ನು ಹಾಕಬೇಕು ಜೊತೆಗೆ ಹಣ ಇಡುವ ಸ್ಥಳದಲ್ಲಿ ಒಂದು ಗಾಜಿನ ಲೋಟದ ತುಂಬಾ ನೀರನ್ನು ಹಾಕಿ ನಿಂಬೆ ಹಣ್ಣನ್ನು ಇಡಬೇಕು ಜೊತೆಗೆ ಇದನ್ನು ಪ್ರತಿದಿನ ಅಂದರೆ ನೀರು ಮತ್ತು ನಿಂಬೆ ಹಣ್ಣನ್ನು ಬದಲಾಯಿಸಬೇಕು ಇನ್ನು ಬಾಗಿಲಿಗೆ ದೃಷ್ಟಿ ನಿವಾರಣೆಗೆಂದು ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಹಾಕಿ ಕಟ್ಟಬೇಕು .

ಇನ್ನು ಐದನೆಯದಾಗಿ ಸಮುದ್ರದ ನೀರು ಸಿಕ್ಕರೆ ಒಂದು ಬಾಟಲಿನಲ್ಲಿ ಅದನ್ನು ತುಂಬಿಟ್ಟುಕೊಂಡು ಅರಿಶಿನದ ಪುಡಿಯನ್ನು ಸೇರಿಸಿ ವ್ಯಾಪಾರದ ಸ್ಥಳದಲ್ಲಿ ಚುಮುಕಿಸುತ್ತಿರಬೇಕು ಸಮುದ್ರದ ನೀರು ಸಿಗಲ್ಲ ಎನ್ನುವವರು ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಈ ರೀತಿ ಮಾಡಬಹುದು.

ಆರನೇದಾಗಿ ನಿಂಬೆಹಣ್ಣನ್ನು ಕುಯ್ದು ಅರ್ಧ ಹೋಳಿಗೆ ಅರಿಶಿನ ಮತ್ತು ಇನ್ನರ್ದ ಹೋಳಿಗೆ ಕುಂಕುಮವನ್ನು ಆ ಕಡೆ ಒಂದು ಈ ಕಡೆ ಒಂದನ್ನು ಬಾಗಿಲಿಗೆ ಇಡಬೇಕು ಇದನ್ನು ಪ್ರತಿದಿನ ಮಾಡಬಹುದು ಸಾಧ್ಯವಾಗಲಿಲ್ಲ ಎಂದರೆ ಮಂಗಳವಾರ ಮತ್ತು ಶುಕ್ರವಾರ ಅಂದರೆ ವಾರದಲ್ಲಿ ಎರಡು ದಿನ ಮಾಡಬಹುದು ಇನ್ನೊಂದು ಮುಖ್ಯವಾದ ಮಾಹಿತಿ ಪ್ರತಿ ತಿಂಗಳ ಅಮಾವಾಸ್ಯೆಯ

ದಿನ ನಿಂಬೆಹಣ್ಣು ಅಥವಾ ತೆಂಗಿನಕಾಯಿ ಇಲ್ಲವೇ ಬೂದು ಕುಂಬಳಕಾಯಿ ಈ ಮೂರರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದರಿಂದ ವ್ಯಾಪಾರ ಸ್ಥಳಕ್ಕೆ ದೃಷ್ಟಿಯನ್ನು ತೆಗೆದು ಅದನ್ನು ಒಡೆಯಬೇಕು ಈ ಸಲಹೆಯನ್ನು ಪಾಲಿಸಿದರೆ ಖಂಡಿತ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯ ಬದಲಾವಣೆಗಳಾಗುತ್ತವೆ ಅದನ್ನು ನೀವು ನೋಡಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *