ನೀವು ಕಾತುರದಿಂದ ಕಾಯುತ್ತಿರುವ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಯಾವಾಗ
ತೃತೀಯ ಪ್ರಾಮುಖ್ಯತೆ ಅದರ ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ ನಮ್ಮ ಒಂದು ಹಿಂದೂ ಸಂಪ್ರದಾಯದ ಪ್ರಕಾರ ವರ್ಷದಲ್ಲಿ ನಾವು ಮೂರು ವಿಜಯ ಮುಹೂರ್ತಗಳು ಇವೆ ಅವು ಏನಪ್ಪ ಎಂದರೆ ಒಂದು ದಸರಾ ಮತ್ತೊಂದು ಅಕ್ಷಯ ತೃತೀಯ ಹಾಗೆ ವಸಂತ ಪಂಚಮಿ ಈಗ ನಾವು ತಿಳಿದುಕೊಳ್ಳಬೇಕಾಗಿರುವುದು ಅಕ್ಷಯ ತೃತೀಯ ಈ ಮೂರು ವಿಜಯ ಮೂರ್ತಗಳಲ್ಲಿ ನಾವು ಹೊಸದಾಗಿ ಏನಾದರೂ ವ್ಯವಹಾರ ವ್ಯಾಪಾರ ಪ್ರಾರಂಭ ಮಾಡುವುದಾಗಲಿ ಏನಾದರೂ ತೆಗೆದುಕೊಳ್ಳುವುದಾಗಲಿ ಆಸ್ತಿ ಚಿನ್ನ ಬೆಳ್ಳಿ ಏನಾದರೂ ಬೆಲೆಬಾಳುವ ವಸ್ತುಗಳಾಗಿರಬಹುದು ದಾನ ಮಾಡಿ ಆಗಿರಬಹುದು ಪಿತೃ ದರ್ಪಣ ಆಗಿರಬಹುದು ಎಲ್ಲದಕ್ಕೂ ಕೂಡ ಇದು ತುಂಬಾನೇ ಶುಭ ಸಮಯ ಅಂತ ಹೇಳಬಹುದು
ಹಾಗೆ ಇದರಲ್ಲಿ ನಾವು ಏನೇ ಒಂದು ಮಾಡಿದರೂ ಕೂಡ ದುಪ್ಪಟ್ಟ ಫಲ ಸಿಗುತ್ತಾ ಹೋಗುತ್ತದೆ ಬನ್ನಿ ಅದರ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಳ್ಳೋಣ ಪ್ರತಿಯೊಬ್ಬರೂ ಕೂಡ ವರ್ಷಕ್ಕೆ ಒಮ್ಮೆ ಬರುವ ಅಕ್ಷಯ ತೃತೀಯ ನ್ನು ಕಾಯುತ್ತಿರುತ್ತಾರೆ ಏನು ಎಂದರೆ ಅಕ್ಷಯ ತೃತೀಯದಲ್ಲಿ ಯಾವುದೇ ಒಂದು ಶುಭ ಕಾರ್ಯಗಳು ಮಾಡಲಿ ಅಥವಾ ಏನೇ ಒಂದು ತೆಗೆದುಕೊಳ್ಳುವುದಾಗಲಿ ಅಥವಾ ನಮಗೆ ಶಾಶ್ವತವಾಗಿ ಉಳಿಯುತ್ತದೆ ಎನ್ನುವ ನಂಬಿಕೆ ಇದೆ ಅದರ ಜೊತೆಗೆ ಯಾವ
ಒಂದು ವಿಶೇಷ ದಿನಗಳಲ್ಲಿ ಜಪ ಪಿತೃ ದರ್ಪಣ ಮತ್ತು ದಾನ ದಂತಹ ಒಳ್ಳೆಯ ಕಾರ್ಯಗಳಿಗೂ ಕೂಡ ಶಾಶ್ವತವಾಗಿ ಪುಣ್ಯ ಪಡೆಯುತ್ತಾ ಹೋಗುತ್ತಾರೆ .ನಿಮಗೆ ಒಂದೇ ಮಾತಿಗೆ ಹೇಳುವುದಾದರೆ ಅಕ್ಷಯ ತೃತೀಯವನ್ನು ತುಂಬಾ ಅತ್ಯಂತ ಮಂಗಳಕರ ವೆಂದು ಪರಿಗಣಿಸಲಾಗಿದೆ ಈಗ ಅಕ್ಷಯ ತೃತೀಯ ಎಂದು ಪ್ರಾರಂಭ ಆಗುತ್ತಿದೆ ಎಂದು ನೋಡುವುದಾದರೆ ವೈಶಾಂಗ ಮಾಸ ಶುಕ್ಲ ಪಕ್ಷ ತೃತೀಯ ದಿನ ಪ್ರಾಪ್ತಿಯಾಗುವುದು 22ನೇ ತಾರೀಕು ಶನಿವಾರ ಬೆಳಗ್ಗೆ 7 ಗಂಟೆ 53 ನಿಮಿಷಕ್ಕೆ ಪ್ರಾರಂಭವಾದರೆ ಅದು ಮುಕ್ತಾಯವಾಗುವುದು ಭಾನುವಾರ ಏಳು ಗಂಟೆ 47 ನಿಮಿಷ ಹೋಗುತ್ತದೆ ನಾವು ಆಚರಣೆ ಮಾಡಬೇಕಾಗಿರುವುದು
ಶನಿವಾರ ಕ್ಷೇತ್ರಕ್ಕೆ ಆಚರಣೆ ಮಾಡುತ್ತೇವೆ ಭಾನುವಾರ ನಾವು ಏಪ್ರಿಲ್ 30ನೇ ತಾರೀಕು ನಾವು ಬಸವ ಜಯಂತಿಯನ್ನು ಆಚರಣೆ ಮಾಡುತ್ತೇವೆ ಆಚರಣೆ ಮಾಡಬೇಕಾಗುತ್ತದೆ ಮುಂದಿನ ಒಂದು ವಿಚಾರದಲ್ಲಿ ನಿಮಗೆ ಮಾಹಿತಿ ಕೊಡುತ್ತಾ ಹೋಗುತ್ತೇನೆ ಈಗ ನಾವು ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳೋಣ ಮತ್ತೊಂದು ವಿಶೇಷತೆ ಏನಪ್ಪಾ ಎಂದರೆ ಜನರು ಅಕ್ಷಯ ತೃತೀಯ ಒಂದು ಭಗವಾನ್ ವಿಷ್ಣುವಿನ ಆರನೇ ಅವತಾರವೆಂದು
ಪರಿಗಣಿಸುವ ಪರಶುರಾಮನ ಜನ್ಮದಿನವನ್ನು ಕೂಡ ಆಚರಣೆ ಮಾಡುತ್ತಾರೆ ಭೂಮಿಗೆ ಇಳಿದಿರುವಂತಹ ಅಂತ ಸಾಂಪ್ರದಾಯಿಕವಾಗಿ ಭಾರತೀಯ ಆಚರಣೆ ಮಾಡುತ್ತಾರೆ ಮತ್ತೊಂದೇನೆಂದರೆ ಗಣೇಶನ ಮಹಾಭಾರತವನ್ನು ಬರೆದಿರುವಂತಹ ಆಚರಣೆ ಮಾಡುತ್ತಾರೆ. ಇನ್ನೊಂದು ವಿಚಾರ ಹೇಳಬೇಕು ಎಂದರೆ ಕುಬೇರನು ಈ ಅಕ್ಷಯ ತೃತೀಯ ದಿನ ಶಿವನನ್ನು ಆರಾಧಿಸಿದನಂತೆ ತನ್ನ ಕಳೆದುಕೊಂಡ ಎಲ್ಲಾ ಆಸ್ತಿಯನ್ನು ಹಾಗೆ ಸಂಪತ್ತನ್ನು ಕೂಡ ಇವತ್ತಿನ ದಿನ ಮರಳಿ ಪಡೆದನೆಂದು ಪೌರಾಣಿಕ ಶಾಸ್ತ್ರದಲ್ ಲಿಉಲ್ಲೇಖಿಸಲಾಗಿದೆ. ನೀವು ಅಕ್ಷಯ ತೃತೀಯ ದಿನ ಯಾವುದೇ ಒಂದು ವಸ್ತುವನ್ನು ಕೂಡ ನೀವು ಖರೀದಿ ಮಾಡಬಹುದು ಅದರಲ್ಲೂ ನೀವು ಚಿನ್ನ ಬೆಳ್ಳಿ ಖರೀದಿ ಮಾಡಿದರೆ ತುಂಬಾ ಲಾಭವನ್ನು ನಿಮಗೆ ತಂದುಕೊಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ