ಕಾಳಿ ಮಾತೆ ದೇವಸ್ಥಾನದ ಪಾನಿಪೂರಿ,ನೂಡಲ್ಸ್ ಪ್ರಸಾದ ಈ ಪ್ರಸಾದ ಸೇವಿಸಲು ಜನ ಸಾಗರ ಹರಿದು ಬರುತ್ತೆ

ದೇವಸ್ಥಾನದಲ್ಲಿ ಸಾಮಾನ್ಯವಾಗಿ ಸಿಗುವ ಪ್ರಸಾದ ಲಡ್ಡು ಪಾಯಸ ಅನ್ನ ಮತ್ತು ಡ್ರೈ ಫ್ರೂಟ್ಸ್ ಗಳು ಈ ರೀತಿಯ ಪ್ರಸಾದ ಕೊಡೋದನ್ನ ನೀವು ಎಲ್ಲ ಕಡೆ ನೋಡಿರುತ್ತೀರಾ ತಿನ್ನುತ್ತೀರಾ. ಆದ್ರೆ ಯಾವತ್ತಾದ್ರೂ ದೇವಸ್ಥಾನದಲ್ಲಿ ನೂಡಲ್ಸ್, ಗೋಬಿ ಮಂಚೂರಿ ಪಾನಿಪುರಿ ಈ ರೀತಿಯ ಪ್ರಸಾದ ಕೊಡೋದನ್ನ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಹೌದು, ಪ್ರಪಂಚದ ಏಕೈಕ ಸ್ಟ್ರೀಟ್ ಪ್ರಸಾದ ಕೊಡುವ ದೇವಸ್ಥಾನ ನಮ್ಮ ಭಾರತ ದೇಶದಲ್ಲಿದೆ.

ವೆಸ್ಟ್ ಬೆಂಗಾಳ್ ರಾಜ್ಯ ದಲ್ಲಿರುವ ಮಹಾ ಕಾಳಿ ಟೆಂಪಲ್ ಈ ದೇವಸ್ಥಾನ ವನ್ನು ಚೈನೀಸ್, ಕಾಳಿ ಟೆಂಪಲ್ ಅಂತಲೂ ಕರೆಯ ಲಾಗುತ್ತದೆ. ಈ ದೇವಸ್ಥಾನದ ಸುತ್ತಲೂ ಎರಡು ಕಿಲೋಮೀಟರ್ ತನಕ, ಒಂದು ಪಾನಿಪೂರಿ ಅಂಗಡಿ ಆಗಲಿ ಗೋಬಿ ಮಂಚೂರಿ ನೂಡಲ್ಸ್ ಅಂಗಡಿ ಆಗಲೇ ಸಿಗೋದಿಲ್ಲ. ದೇವಸ್ಥಾನದ ಸುತ್ತಮುತ್ತ ಏನಾದರೂ ಜಂಕ್ ಫುಡ್

ಅಂಗಡಿ ತೆರೆದರೆ ಕಾಳಿ ಮಾತೆ ಗೆ ಕೋಪ ಬರುತ್ತೆ ಎಂಬುದು ನಂಬಿಕೆ ಇದೆ. ಈ ದೇವಸ್ಥಾನ ಇರೋದು ಭಾರತ ದೇಶದ ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾ ನಗರದ ಮಲ್ಲೇಶ್ವರ ತಾಳ ರಸ್ತೆಯಲ್ಲೇ ಚೀನಾ ಪ್ರಜೆಗಳು ಭಾರತ ದೇಶಕ್ಕೆ ಬಂದು ಕಟ್ಟಿದ ಏಕೈಕ ಹಿಂದೂ ಮಂದಿರ ಈಗಲೂ ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿರುವುದು ಭಾರತ ದೇಶಕ್ಕೆ ಬಂದು ಹಿಂದು ಆಗಿ ಬದಲಾಗಿರುವ ಚೀನೀ ಪ್ರಜೆಗಳು

ಸೋಮವಾರ ಮಂಗಳವಾರ ನೂಡಲ್ಸ್ ಬುಧವಾರ ಗುರುವಾರ ಗೋಬಿ ಮಂಚೂರಿ ಪ್ರಸಾದ ಶುಕ್ರವಾರ ಶನಿವಾರ ಪಾನಿಪುರಿ ಪ್ರಸಾದ ಇರುತ್ತೆ. ಭಾನುವಾರ ಮಾತ್ರ ಕಾಳಿ ಮಾತೆಯ ವಿಶೇಷವಾದ ನೂಡಲ್ಸ್ ಇರುತ್ತೆ. ಸೋಮವಾರ ದಿಂದ ಶನಿವಾರದ ತನಕ ಅತಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಆದರೆ ಭಾನುವಾರ ಮಾತ್ರ ಐದು ಕಿಲೋಮೀಟರ್ ತನಕ ಭಕ್ತರ ಸಾಲು ಇರುತ್ತೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರೋದು ಈ ಭಾನುವಾರದ ವಿಶೇಷ ನೂಡಲ್ಸ್ ಸೇವಿಸೋಕೆ ಭಾರತ ದೇಶದಲ್ಲಿ ಈ ರೀತಿ ಒಂದು ನೂಡಲ್ಸ್ ಮತ್ತೆಲ್ಲೂ ಸಿಗ ಲು ಸಾಧ್ಯವಿಲ್ಲ. ಬರೋಬ್ಬರಿ 70 ಕ್ಕೂ ಹೆಚ್ಚು ಮಸಾಲೆ ಬಳಸಿ ನೂಡಲ್ಸ್ ಅನ್ನು ತಯಾರಿಸುತ್ತಾರೆ.

ಹೇಳ್ಬೇಕಂದ್ರೆ ಪ್ರತಿ ಭಾನುವಾರ ಕೋಲ್ಕತ್ತಾ ನಗರದ ಬೇರೆ ಎಲ್ಲ ಹೋಟೆಲ್‌ಗಳ ಬಿಸಿನೆಸ್ ತುಂಬಾ ಕಡಿಮೆ ಆಗಿರುತ್ತೆ. ಈ ಕಾಳಿ ಮಾತೆ ದೇವಸ್ಥಾನದಲ್ಲಿ ಸಿಗುವ ಜಂಕ್ ಫುಡ್ ಪ್ರಸಾದ ಸಂಪೂರ್ಣ ಉಚಿತ ದೇವಸ್ಥಾನದ ಹೊರಾಂಗಣದಲ್ಲಿ ಪ್ರಸಾದ ವಿತರಣೆ ಸ್ಟಾಲ್ ಇರುತ್ತೆ. ಎಲ್ಲ ಭಕ್ತಾದಿಗಳು ಅಲ್ಲಿಗೆ ಬಂದು ಪ್ರಸಾದ ಸೇವಿಸ ಬೇಕು.

ಯಾವುದೋ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಸಿಗುವ ರೀತಿ ಇರುತ್ತೆ. ಯಾರು ಕೂಡ ಮತ್ತೆ ದರ್ಶನ ಮಾಡಿದ ಹಾಗೆ ಪ್ರಸಾದ ಸೇವಿಸುವಂತಿಲ್ಲ. ಇದು ಕಟ್ಟು ನಿಟ್ಟಿನ ಆದೇಶ ಪಾಲಿಸಲಾಗುತ್ತೆ. ಕಾಳಿ ಮಾತೆಯ ದರ್ಶನ ಮಾಡದೇ ಪ್ರಸಾದ ಸೇವಿಸಿದರೆ ಕೆಡುಕು ಉಂಟಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.