ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ಭಗವಂತ ನಿಮ್ಮ ಜೀವನವನ್ನ ತುಂಬಾ ಚೆನ್ನಾಗಿಟ್ಟಿರಲಿ ಇಂದು ಶತಭಿಷ ನಕ್ಷತ್ರ ದಲ್ಲಿ ಸೂರ್ಯದೇವ ಮಕರ ರಾಶಿಯ ನ್ನು ಪ್ರವೇಶ ಮಾಡುತ್ತಿದ್ದಾನೆ. ಬೆಳಗ್ಗೆ 8:31ಕ್ಕೆ ಇಂದು ಸೂರ್ಯಾಸ್ತದವರೆಗೂ ಕೂಡ ಉತ್ತರಾಯಣ ಪರ್ವ ಪುಣ್ಯ ಕಾಲ ಅಂತ ಹೇಳ್ತೀವಿ.
ಹಾಗಾಗಿ ಈದಿನ ವಿಶೇಷವಾದಂತ ಒಂದು ಸೂರ್ಯನಾರಾಯಣ ಸ್ತೋತ್ರ ಪಾರಾಯಣ ನಾವೆಲ್ಲರೂ ಕೂಡ ಮಾಡೋಣ.ಸೂರ್ಯ ದೇವರು 12 ರಾಶಿ ಗಳು ಮತ್ತು ಒಂಬತ್ತು ಗ್ರಹಗಳ ಅಧಿಪತಿ ಅಂತ ಹೇಳ್ತಿವಿ. ಸೂರ್ಯ ಮತ್ತು ಚಂದ್ರನ ನಾವು ನಮ್ಮ ಸೃಷ್ಠಿಯ ಪ್ರತ್ಯಕ್ಷ ದೇವರು ಅಂತ ಹೇಳಿ ನಾವು ಕರೀತೀವಿ.
ಸೂರ್ಯ ದೇವರು ಶನಿ ಯು ಸ್ವಂತ ಮನೆಯಾದ ಮಕರ ರಾಶಿಗೆ ಇವತ್ತು ಪ್ರವೇಶವನ್ನು ಮಾಡುತ್ತಿದ್ದಾರೆ. ಇಂದಿನಿಂದ ಉತ್ತರಾಯಣ ಪರ್ವಕಾಲ ಅಂತ ಹೇಳ್ತಿವಿ ಯಾಕೆ ಇದನ್ನ ಉತ್ತರ ಏನು ಅಂತ ಹೇಳ್ತೀವಿ ಅಂದ್ರೆ ವರ್ಷದಲ್ಲಿ ಆರು ತಿಂಗಳು ದಕ್ಷಿಣಾಯನ ಆರು ತಿಂಗಳು ಉತ್ತರಾಯಣ, ಉತ್ತರಾಯಣ ಅಂದ್ರೆ ಭಗವಂತನಿಗೆ ಹಗಲು ಅಂತ ಹೇಳ್ತಿವಿ
ದೇವಾನುದೇವತೆ ಗಳಿಗೂ ಕೂಡ ಇದು ಗಳು ಅಂತ ಹೇಳ್ತಿವಿ. ಇಂದಿನಿಂದ ಉತ್ತರಾಯಣ ಪ್ರಾರಂಭವಾಗುತ್ತೆ. ಈ ದಿನ ನಾವು ವಿಶೇಷವಾಗಿ ಸೂರ್ಯ ದೇವರ ಸ್ಮರಣೆಯನ್ನು ಮಾಡುವುದರಿಂದ ನಮಗೆ ರೋಗ ನಾಶವಾಗುತ್ತೆ. ಸರ್ವ ಸಂಪತ್ತು ಐಶ್ವರ್ಯವನ್ನು ಸೂರಿ ಅವರು ಕಾಣಿಸುತ್ತಾರೆ ಅನ್ನೋದು ಬಹಳ ವೈಶಿಷ್ಟ್ಯ.
ಹಾಗಾಗಿ ಸರಳವಾಗಿರಬೇಕು ನಿಮಗೆ ವಿಶೇಷವಾಗಿ ಇರಬೇಕು. ಆ ರೀತಿಯ ಒಂದು ಸೂರ್ಯ ದೇವರ ಸ್ತೋತ್ರವನ ಮಾಡ್ತಿದ್ದೀನಿ.ಅಥರ್ವಣ ವೇದದ ಒಂದು ರಹಸ್ಯ ಮಂತ್ರ ಅಂತಾನೇ ಹೇಳಬಹುದು. ಈ ಒಂದು ಶ್ಲೋಕ ವನ್ನ ನಮ್ಮ ಇಷ್ಟಾರ್ಥ ವನ್ನ ಕರುಣಿಸುವಂತಹ ಒಂದು ಸ್ತೋತ್ರ ಸಂಪತ್ತನ್ನು ಕರುಣಿಸು ಅಂತ ಒಂದು ಗೋತ್ರ ಅಂತ ಕೂಡ ನಾವು ಹೇಳಬಹುದು.
ತನ್ನ ಭಕ್ತಿಯಿಂದ ಸ್ತೋತ್ರ ವನ್ನು ನೂರಾ ಎಂಟು ಬಾರಿ ಪಾರಾಯಣವನ್ನು ಮಾಡೋಣ. ನೀವು ಕೂಡ ಪ್ರಾಣ ಮಾಡಬೇಕು ಅಂದ್ರೆ ಸ್ಕ್ರಿಪ್ಟ್ಗೆ ಶ್ಲೋಕವನ್ನು ಕೊಟ್ಟಿರ್ತೀನಿ. ತಪ್ಪದೇ ನೀವು ಕೂಡ ಕಾರಣ ಮಾಡಬಹುದು ಬನ್ನಿ ಕಾರಣವನ್ನ ಶುರು ಮಾಡೋಣ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಿಸಿ