ಅಕ್ಟೋಬರ್ 30ನೇ ತಾರೀಖಿನಂದು ಈ ಕೆಲವೊಂದು ರಾಶಿಗಳಿಗೆ ಸಂಪೂರ್ಣ ದೇವರ ಅನುಗ್ರಹವನ್ನು ಪಡೆದುಕೊಳ್ಳಲಿದ್ದಾರೆ 

Featured Article

ಎಲ್ಲರಿಗೂ ನಮಸ್ಕಾರ ಇದೇ ಅಕ್ಟೋಬರ್ 30ನೆ ತಾರೀಖಿನಿಂದ ಈ ಕೆಲವೊಂದು ರಾಶಿಗಳಿಗೆ ಭಾರಿ ಅದೃಷ್ಟ ಮತ್ತು ನಂತರ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದು. ರಾಜಯೋಗ ಆರಂಭವಾಗುತ್ತದೆ ಮತ್ತು ಶನಿದೇವನ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುವುದರಿಂದ ಈ ರಾಶಿಯವರು ಬಹಳಷ್ಟು ಅದೃಷ್ಟದ ಫಲಗಳನ್ನು ಕೊಡುತ್ತದೆ ಅಂತ ಹೇಳಬಹುದು.

ಈ ಒಂದು ತಿಂಗಳು ಬಹಳ ವಿಶೇಷವಾಗಿದ್ದು,ಈ ತಿಂಗಳಲ್ಲಿ ರಾಶಿಯವರು ಮುಂದಿನ ಒಂದು ತಿಂಗಳು ಕೂಡ ಈ ರಾಶಿಯವರಿಗೆ ರಾಜಯೋಗ ಆರಂಭವಾಗುತ್ತದೆ ಅಂತ ಹೇಳಿದ್ರಿ ತಪ್ಪಾಗಲಾರದು ಈ ಒಂದು ಅಕ್ಟೋಬರ್ 30 ನೇ ತಾರೀಖು ಯಾವ ರಾಶಿಗೆ ಯಾವ ಫಲಗಳು ಸಿಗ್ತಾ ಇದೆ ಅಂತ ಇವತ್ತಿನ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ ಬನ್ನಿ.

ಶನಿದೇವನ ಒಂದು ಕೃಪ ಕಟಾಕ್ಷ ಎಂಟು ರಾಶಿಯವರ ಮೇಲೆ ಇರುತ್ತೆ. ಇದರಿಂದಾಗಿ ಇವರು ತಮ್ಮ ಜೀವನದಲ್ಲಿ ತುಂಬಾ ಅದೃಷ್ಟವನ್ನು ಪಡೆಯುತ್ತಾರೆ.ಈ ರಾಶಿಗೆ ಏನು ಲಾಭಗಳು ಸಿಗುತ್ತೆ ಅಂತ ನೋಡೋಣ ಬನ್ನಿ ಅಂದ್ರೆ ಎಂಟು ರಾಶಿಯ ವ್ಯಕ್ತಿಗಳು ಕೂಡ ತುಂಬಾನೇ ಅದೃಷ್ಟವಂತರು.

ಅವರಿಗೆ ಅಕ್ಟೋಬರ್ 30 ನೆ ತಾರೀಖಿನಿಂದ ಒಳ್ಳೆಯ ಫಲಗಳನ್ನು ಇವರು ಪಡೆಯಲು ಸಾಧ್ಯವಾಗುತ್ತೆ ಮತ್ತು ಮನೆಯಲ್ಲಿನ ಪ್ರತಿಯೂಬ್ಬರ ಜೊತೆಗೆ ಒಳ್ಳೆಯ ಅದೃಷ್ಟವನ್ನು.ಇವರು ಕೂಡ ಪಡುಯುತ್ತಾರೆ ಅಂತ ಹೇಳಬಹುದು. ಯಾವ ಕೆಲಸ ಕಾರ್ಯವನ್ನ ಮಾಡ್ತಾ ಇದ್ರಿ ಒಂದು ಕೆಲಸ ಕಾರ್ಯ ಗಳು ಎಂದಿಗೂ ಸಹ ನೀವು ಬಿಡಬೇಡಿ ಈ ಕೆಲಸವನ್ನ ಅವತ್ತಿನಿಂದಲೇ ಶುರು ಮಾಡಿದ್ರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತೆ ಅಂತಾನೇ ಹೇಳ್ಬಹುದು.

ಕೆಲಸವನ್ನು ಸಂಪೂರ್ಣವಾಗಿ ನಿರ್ವಹಿಸಿದ್ದರಿಂದ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತೆ. ಇನ್ನು ಕಚೇರಿಯಲ್ಲಿ ಉತ್ತಮ ವಾತಾವರಣ ಇವರು ಇಟ್ಟುಕೊಳ್ತಾರೆ ಅಂತ ಹೇಳಬಹುದು. ಶತ್ರುಗಳು ನಿಮಗೆ ಸಮಸ್ಯೆ ಉಂಟುಮಾಡಬಹುದು. ಹಾಗಾಗಿ ಅದರ ಕಡೆ ಸ್ವಲ್ಪ ಎಚ್ಚರದಿಂದಿರಿ ಸಿನಿಮಾ ಮತ್ತು ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸಿರುವೆ ಕೂಡ ಉತ್ತಮ ಅವಕಾಶ ಗಳು ಒದಗಿ ಬರುತ್ತೆ.

ಅಂತಹ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ಜೀವನ ವನ್ನು ರೂಪಿಸಿಕೊಳ್ಳಲು ತುಂಬಾನೇ ಮುಖ್ಯ. ಇನ್ನು ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಅಂದ್ಕೊಂಡಿದ್ದೀರಾ ಮಾಡಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತೆ ಅಂತ ಹೇಳಬಹುದು. ಹಾಗಾದರೆ ಇಷ್ಟೆಲ್ಲ ಲಾಭಗಳನ್ನು ಪಡೆದು ಇಷ್ಟೆಲ್ಲ ಅದೃಷ್ಟಗಳನ್ನು ಪಡೆಯುವ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡೋದಾದ್ರೆ ಮೊದಲನೆಯದಾಗಿ ಸಿಂಹ ರಾಶಿ,ಕನ್ಯಾ ರಾಶಿ, ಕಟಕ ರಾಶಿ ಧನಸ್ಸು ರಾಶಿ, ವೃಷಭ ರಾಶಿ, ಮೇಷ ರಾಶಿ, ಮಿಥುನರಾಶಿ ಮತ್ತು ತುಲಾ ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *