ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು ಸಾಕಷ್ಟು ಜನರು ಶುಗರ್ ಮತ್ತು ಬಿಪಿ ಕಾಯಿಲೆಯಿಂದ ಬಳಲುತ್ತಾ ಇದ್ದಾರೆ ಈ ಬಿಪಿ ಮತ್ತು ಶುಗರ್ ಕಾಯಿಲೆ ಬಂದ ನಂತರ ಹಲವಾರು ಜನರು ಅವರ ಲೈಫ್ ಸ್ಟೈಲ್ ಅನ್ನ ಚೇಂಜ್ ಮಾಡಿಕೊಳ್ಳುತ್ತಾರೆ ಅಂದರೆ ಸರಿಯಾದ ಜೀವನಕ್ಕೆ ಬರಲು ಅವರು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿರುತ್ತಾರೆ.
ಅವರ ಆಹಾರ ಪದ್ಧತಿಯಲ್ಲಿ ಕೂಡ ಹಲವಾರು ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ ಮತ್ತು ಏನು ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಏನು ತಿಂದರೆ ನಮ್ಮ ಆರೋಗ್ಯಕ್ಕೆ ಕೆಟ್ಟದ್ದು ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆಯನ್ನು ಕೂಡ ಮಾಡುತ್ತಿರುತ್ತಾರೆ ಸ್ನೇಹಿತರೆ ನೀವು ಕೂಡ ನಿಮ್ಮ ಜೀವನ ಶೈಲಿಯನ್ನ ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಬೇಕು ಎಂದು ಬಯಸುತ್ತಾ ಇದ್ದರೆ ಈ ಗೋಧಿ ಹುಲ್ಲಿನ ರಸವನ್ನು ಸೇವನೆ ಮಾಡಬಹುದು.
ಈ ಗೋಧಿ ಹುಲ್ಲಿನ ರಸ ಸೇವನೆ ಮಾಡುವುದರಿಂದ ನಿಮ್ಮ ಶುಗರ್ ಕಂಟ್ರೋಲಿಗೆ ಬರುತ್ತದೆ ಜೊತೆಗೆ ಶುಗರ್ ಇದ್ದವರಿಗೆ ಸಾಕಷ್ಟು ಹಸಿವಾಗುತ್ತಾ ಇರುತ್ತದೆ ಈ ಗೋಧಿ ಹುಲ್ಲಿನ ರಸವನ್ನು ಸೇವನೆ ಮಾಡುವುದರಿಂದ ದೀರ್ಘಕಾಲದವರೆಗೆ ನಿಮ್ಮ ಹಸಿವನ್ನು ನಿಯಂತ್ರಿಸಲು ಇದು ಸಹಾಯಮಾಡುತ್ತದೆ
ಹಾಗೆ ಇದು ಹೊಟ್ಟೆ ತುಂಬಿದ ಹಾಗೆ ಇರುತ್ತದೆ ಹಾಗೆ ನಮ್ಮ ರಕ್ತದಲ್ಲಿರುವಂತಹ ಗ್ಲುಕೋಸ್ ಮಟ್ಟ ಏರಿಕೆ ಆಗುವುದಕ್ಕೆ ಸಾಧ್ಯವಾಗುತ್ತದೆ ಸಕ್ಕರೆ ಕಾಯಿಲೆ ಇದ್ದವರಿಗೆ ಈ ಗೋಧಿ ಹುಲ್ಲು ಒಂದು ವರದಾನವಾಗಿದೆ ಅಂತಾನೆ ಹೇಳಬಹುದು ಇನ್ನೂ ಒಂದು ಅಧ್ಯಯನದ ಪ್ರಕಾರ ಈ ಗೋಧಿ ಹುಲ್ಲನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಗ್ರಂಥಿಗಳು ಹೆಚ್ಚು ಗ್ಲುಕೋಸನ್ನು ಬಿಡುಗಡೆ ಮಾಡುತ್ತದೆ .
ಇದರಿಂದ ದೇಹದಲ್ಲಿರುವಂತಹ ಹಿಮೋಗ್ಲೋಬಿನ್ ಪ್ರಮಾಣ ಸಮೃದ್ಧಿಯಾಗಿ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟಂತಹ ತೊಂದರೆಗಳನ್ನು ಕೂಡ ನಿಯಂತ್ರಣಕ್ಕೆ ಬರಲು ಸಹಾಯಮಾಡುತ್ತದೆಯಂತೆ ಇನ್ನು ಯಾರು ತೂಕವನ್ನು ಕಡಿಮೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಾ ಇರುತ್ತಾರೆ ಅಂತವರು ಗೋದಿ ಹುಲ್ಲಿನ ಜ್ಯೂಸನ್ನು ಸೇವನೆ ಮಾಡಬೇಕು
ಯಾಕೆಂದರೆ ಈ ಗೋಧಿ ಹುಲ್ಲಿನ ಜ್ಯೂಸ್ ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿರುವ ಅನುಭವ ಆಗುತ್ತದೆ ಹಾಗಾಗಿ ನಿಮ್ಮ ತೂಕದ ಹೇಳಿಕೆಗೂ ಕೂಡ ಸಹಾಯವಾಗುತ್ತದೆ ಮತ್ತು ನಿಯಮಿತವಾಗಿ ಗೋಧಿ ಹುಲ್ಲಿನ ರಸವನ್ನು ಸೇವನೆ ಮಾಡುವುದರಿಂದ ಹಲವು ರೀತಿಯ ಕ್ಯಾನ್ಸರ್ ಕಾಯಿಲೆಗಳನ್ನು ನಿವಾರಿಸುವಂತಹ ಶಕ್ತಿ ಇದಕ್ಕೆ ಇದೆ .
ಹಾಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮುಂದೆ ಬರುವ ರೋಗವನ್ನು ಸಹ ತಡೆಗಟ್ಟುವಂತ ಶಕ್ತಿ ಇದಕ್ಕೆ ಇದೆ ಹಾಗೇನೆ ಗೋಧಿ ಹುಲ್ಲಿನ ಜ್ಯೂಸನ್ನು ಕುಡಿಯುವುದರಿಂದ ನಮ್ಮ ಕೂದಲಿಗೆ ಕೂಡ ಉತ್ತಮವಾಗಿರುತ್ತದೆ ಹಾಗೇನೆ ಇದರಲ್ಲಿರುವಂತಹ ಪ್ರೋಟೀನ್, ನಮ್ಮ ದೇಹದಲ್ಲಿ ಅಮೀನೋ ಆಸಿಡ್ ನ ರೂಪದಲ್ಲಿ ವಿಭಜನೆಯಾಗುತ್ತದೆ ಹೀಗೆ ಬಿಡುಗಡೆಯಾದಂತಹ ಅಮೀನೋ ಆಸಿಡ್ ನಮ್ಮ ಕೂದಲನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.
ನಮ್ಮ ಕೂದಲು ಕೂಡ ಬಿಳಿಯಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇನ್ನು ಈ ಗೋಧಿ ಹುಲ್ಲಿನ ಜ್ಯೂಸನ್ನು ಕುಡಿಯುವುದರಿಂದ ನಮ್ಮ ಕಣ್ಣಿನ ದೃಷ್ಟಿ ಕೂಡ ಉತ್ತಮವಾಗಲು ಸಹಾಯವಾಗುತ್ತದೆ ಇನ್ನು ಈ ಗೋಧಿ ಹುಲ್ಲಿನ ಜ್ಯೂಸನ್ನು ಹೇಗೆ ತಯಾರು ಮಾಡಬೇಕು ಎಂದು ನೋಡೋದಾದ್ರೆ ಮಾರ್ಕೆಟ್ ನಲ್ಲಿ ಹಲವಾರು ರೀತಿಯ ಗೋಧಿ ಹುಲ್ಲಿನ ಪೌಡರ್ ಸಿಗುತ್ತದೆ ಅದನ್ನು ನೇರವಾಗಿ ತಂದು ನೀವು ಬಳಸಬಹುದು.
ಮನೆಯಲ್ಲಿ ಬೆಳೆಸಿದನ್ನು ಸೇವನೆ ಮಾಡಬಹುದು ಇನ್ನು ಯಾವ ರೀತಿಯಾಗಿ ಜ್ಯೂಸನ್ನು ತಯಾರು ಮಾಡಬೇಕು ಎಂದು ನೋಡುವುದಾದರೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಅಥವಾ ಎರಡು ಚಮಚ ಗೋಧಿ ಹುಲ್ಲನ್ನು ಹಾಕಿ ಅದಕ್ಕೆ ಒಂದು ಟೀ ಚಮಚದಷ್ಟು ನಿಂಬೆ ರಸವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಇದರಿಂದ ನಮಗೆ ಬಹಳ ಉಪಯೋಗ ಸಿಗುತ್ತದೆ.
ಇನ್ನೂ ಇದರಿಂದ ಯಾವೆಲ್ಲಾ ರೀತಿಯ ಅಲರ್ಜಿಗಳಿರಬಹುದು ಅಂತ ನೋಡೋದಾದ್ರೆ ಈ ಗೋಧಿ ಹುಲ್ಲಿನ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ವಾಕರಿಕೆ ಅಥವಾ ವಾಂತಿ ಆಗಬಹುದು ಮತ್ತು ಗರ್ಭಿಣಿಯರು ವೈದ್ಯರ ಸಲಹೆಯನ್ನು ಪಡೆದುಕೊಂಡ ನಂತರ ಇದನ್ನು ಸೇವನೆ ಮಾಡಬೇಕು ಇನ್ನು ಸಾಕಷ್ಟು ಜನರು ಸ್ವಲ್ಪ ಸೂಕ್ಷ್ಮ ಇರುತ್ತಾರೆ ಅಂತವರು ಈ ಗೋಧಿ ಹುಲ್ಲಿನ ಜ್ಯೂಸನ್ನು ಸೇವನೆ ಮಾಡೋದ್ರಿಂದ ನಾಲಿಗೆ ಊದಿಕೊಳ್ಳಬಹುದು ಯಾರಿಗೆ ಅಲರ್ಜಿ ಇರುತ್ತದೆಯೋ ಅಂತವರು ವೈದ್ಯರ ಸಲಹೆಯನ್ನು ಪಡೆದು ಗೋಧಿ ಹುಲ್ಲಿನ ರಸವನ್ನು ಸೇವನೆ ಮಾಡುವುದು ಉತ್ತಮ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544