ಉತ್ತಮ ಪತಿಯ ಲಕ್ಷಣಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಉತ್ತಮ ಪತಿಯ ಲಕ್ಷಣಗಳು ಪತಿಯಲ್ಲಿ ಈ ಗುಣಗಳಿದ್ದರೆ ಪತ್ನಿ ಅದೃಷ್ಟಶಾಲಿ ಆಗಿರುತ್ತಾಳೆ ಪತಿಯು ಪತ್ನಿಯ ತಂದೆ ತಾಯಿಯ ಸ್ಥಾನವನ್ನು ತುಂಬಬೇಕು ಪತ್ನಿಯ ಪ್ರತಿ ಕಷ್ಟದಲ್ಲೂ ನಾನಿದ್ದೇನೆ ಎಂದು ಧೈರ್ಯ ತುಂಬಬೇಕು ಪತಿಗೆ ಸ್ವಾಭಿಮಾನ ಮತ್ತು ಸ್ವಂತ ಬುದ್ಧಿ ಜವಾಬ್ದಾರಿ ಇರಬೇಕು.

ಪತ್ನಿಯ ಕುಟುಂಬದವರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರಬೇಕು ಪರರ ಸ್ವತ್ತಿಗೆ ಆಸೆ ಪಡದೆ ಪ್ರಾಮಾಣಿಕವಾಗಿ ದುಡಿದು ಜೀವನ ಸಾಧಿಸಬೇಕು ಪತ್ನಿಗೆ ಕಷ್ಟದಲ್ಲಿ ಧೈರ್ಯ ತುಂಬಿ ಮುಂದಿನ ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸಬೇಕು ಪತಿ ಪತ್ನಿ ಇಬ್ಬರ ನಡುವೆ ನಂಬಿಕೆ ವಿಶ್ವಾಸ ಪ್ರೀತಿ ಇರಬೇಕು ಅನುಮಾನಕ್ಕೆ ದಾರಿ ಮಾಡಿಕೊಡಬಾರದು.

ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕುಂಟಾದಾಗ ಆಪ್ತ ಸಮಾಲೋಚನೆಯಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೇ ಹೊರತು ಸಂಬಂಧವನ್ನು ದೂರ ಮಾಡಿಕೊಳ್ಳಲು ಮುಂದಾಗಬಾರದು ಪತಿ ತನ್ನ ಕೆಲಸದಲ್ಲಿ ಆದಷ್ಟು ಬಿಡುವು ಮಾಡಿಕೊಂಡು ಪತ್ನಿಗೆ ಸಮಯವನ್ನು ಮೀಸಲಿಡಬೇಕು ಪತ್ನಿ ಮಾಡುವ ಕೆಲಸಗಳಲ್ಲಿ ಮತ್ತು ಅಡುಗೆಯಲ್ಲಿ ಅವಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು.

ಪತಿ ಕೇವಲ ಪತ್ನಿಗೆ ಪತಿಯಾಗಿರದೆ ಉತ್ತಮ ಸ್ನೇಹಿತನಾಗಿ ಅವಳ ಅಂತರಂಗದ ಭಾವನೆಗಳಿಗೆ ಸಂಧಿಸಬೇಕು ಪತ್ನಿಗೆ ಆರೋಗ್ಯದ ಸಮಸ್ಯೆ ಉಂಟಾದಾಗ ಆಕೆಯ ಕೆಲಸದ ಹೊರೆಯನ್ನ ಕಡಿಮೆ ಮಾಡಿ ಅವಳ ಆರೋಗ್ಯದ ಕಡೆ ಗಮನಗೊಳಿಸಬೇಕು ಒಂದು ವೇಳೆ ಪತ್ನಿ ಭಾವನೆಗಳನ್ನು ಮೀರಿ ಮಾತುಗಳನ್ನು ಬಳಸಿದಾಗ ಅವುಗಳನ್ನು ಶಾಂತಗೊಳಿಸಿ ತಿಳಿ ಹೇಳಬೇಕು.

ಪತ್ನಿಗೆ ಅಂಬಲಿ ನೀಡಿದರು ಸರಿಯೇ ಅದು ಅವನ ಸ್ವಂತ ದುಡಿಮೆ ಆಗಿರಬೇಕು ಯಾವುದೇ ಸಂದರ್ಭ ಬಂದರು ಒಬ್ಬರಿಗೊಬ್ಬರು ಬಿಟ್ಟುಕೊಡದೆ ಜೀವನ ಸಾಗಿಸುವುದರ ಜೊತೆಗೆ ಇನ್ನೊಬ್ಬರಿಗೆ ಮಾದರಿಯಾಗಬೇಕು ತನ್ನ ಮಕ್ಕಳು ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶಕನಾಗಿ ತನ್ನ ಕರ್ತವ್ಯವನ್ನು ನಿಭಾಯಿಸಬೇಕು ಜಗಳ ಕೋಪ ಹತಾಶೆ ಮತ್ತಿತರ ಸಮಸ್ಯೆಗಳು ಬಂದಾಗ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ವರ್ತಿಸಬೇಕು .

ಗಂಡ ಹೆಂಡತಿಯ ಸಂಬಂಧ ಮೀನು ಮತ್ತು ನೀರಿನಂತೆ ಇರಬೇಕು ಒಂದನ್ನೊಂದು ಬಿಟ್ಟು ಇರಲಾರದಂತೆ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮಚಿತ್ತದಿಂದ ಇರಬೇಕು ಸಮಾಜದಲ್ಲಿ ಪತ್ನಿ ಅವಳದೇ ಆದ ಸ್ಥಾನಮಾನ ಗೌರವವನ್ನು ಗಳಿಸಿಕೊಳ್ಳಲು ಪತಿಯು ಬೆಂಬಲವಾಗಿರಬೇಕು ಪತಿಯು ಉತ್ತಮ ಸಂಗಾತಿಯಾಗಿ ಬಾಳ ಪಯಣದ ಉದ್ದಕ್ಕೂ ಜೊತೆಯಾಗಿರಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.