ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಅದೆಷ್ಟು ಅದ್ಭುತ

ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಅದೆಷ್ಟು ಅದ್ಭುತ

ಸ್ನೇಹಿತರೆ ಸೃಷ್ಟಿಗೆ ಕಾರಣವಾಗಿರುವ ಅಗೋಚರ ಶಕ್ತಿಯನ್ನು ಪ್ರಾಣಿ ಪಕ್ಷಿಗಳಿಗೂ ಅರಿಯುವ ಸಾಮರ್ಥ್ಯವಿದ್ದರೂ ಈ ಅಗೋಚರ ಶಕ್ತಿಯನ್ನು ಒಳಹೊಕ್ಕು ಅದನ್ನು ಶೋಧಿಸುವ ಶಕ್ತಿ ಅವುಗಳಿಗಿಲ್ಲ ಮೆದುಳು ಮತ್ತು ಮೆದುಳು ಬಳ್ಳಿ ಇರುವ ಎಲ್ಲ ಜೀವಿಗಳಿಗೂ ಆ ಸಾಮರ್ಥ್ಯವನ್ನು ಆ ಭಗವಂತ ಕರುಣಿಸಿದ್ದಾನೆ ಆದರೆ ಬುದ್ಧಿಶಕ್ತಿಯನ್ನು ಮಾತ್ರ ಮಾನವ ಜೀವಿಗೆ ನೀಡಿದ್ದಾನೆ ಮನುಷ್ಯ ಮಾತ್ರ ಈ ಶಕ್ತಿಯನ್ನು ದೇವರು ಎಂದು ಕರೆಯುವ ಮೂಲಕ ಅದರ ಸಹಜ ರೂಪ,ಗುಣ ಸ್ವಭಾವ ಇವುಗಳನ್ನು ಅರಿಯಲು ಪ್ರಯತ್ನ ಪಡುತ್ತಲೇ ಇದ್ದಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ದೇವರು ಹೇಗಿರಬಹುದು ಅದು ಕಪ್ಪೆ ಬಿಳುಪೆ ಅದು ಹೆಣ್ಣೋ,ಗಂಡೋ ಮತ್ತು ವಾಚಿಸುವಾದರೂ ಎಲ್ಲಿ ಆಕಾಶದಲ್ಲಿಯೂ ಪಾತಾಳದಲ್ಲಿಯೂ ದೇವರಿಗೆ ಮದುವೆಯಾಗಿದೆಯೇ ಮಕ್ಕಳು ಎಷ್ಟು ಮದುವೆ ಆಗದ ದೇವರು ಇದ್ದಾರಾ ಹೀಗೆ ಹತ್ತು ಹಲವರು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಲೇ ಋಷಿಗಳು,ಮುನಿಗಳು, ಸನ್ಯಾಸಿಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಅನಾದಿ ಕಾಲದಿಂದಲೂ ಮಾಡುತ್ತಲೇ ಬಂದಿದ್ದಾರೆ ಈ ಅಗೋಚರ ಶಕ್ತಿ ಬೇರೆ ಎಲ್ಲೂ ಇಲ್ಲ ನಮ್ಮ ಒಳಗೆ ಇದೆ ಎಂದು ಸಾರಿ ಹೇಳಿ

ಐದನೆಯ ಉಪನಿಷತ್, ಬೃಹದಾರಣ್ಯದ ಉಪನಿಷತ್, ಸಾಧ್ಯ ಉಪನಿಷತ್,ಮಾಂಡವ್ಯ ಉಪನಿಷತ್ ಎಂಬ ಮಹಾನ್ ವಾಕ್ಯಗಳನ್ನು ಜಗತ್ತಿಗೆ ಪರಿಚಯಿಸಿ ಅದ್ವೈತ ವೇದಾಂತ ಪ್ರತಿಪಾದನೆ ಮಾಡಿದ ಭಗವಾನ್ ಶಂಕರರು ಈ ಮಹಾನ್ ಚೇತನ್ಯವನ್ನು ಮಾತೆ ರೂಪದಲ್ಲಿ ಕಲ್ಪಿಸಿ ಆ ಮಾತೆಯ ಸೌಂದರ್ಯವನ್ನು ತಲೆಕೂದಲಿನಿಂದ ಹಿಡಿದು ಪಾದದ ಅಂಗಿಷ್ಟದ ತುದಿಯವರೆಗೂ ಅತ್ಯಂತ ರಮಣೀಯವಾಗಿ ವರ್ಣಿಸಿ ಸೌಂದರ್ಯ ಲಹರಿ ಎಂಬ ಅತಿಶಯ ಕಾವ್ಯವನ್ನು ರಚಿಸಿದ್ದರು ಏಕೆ ಎನ್ನುವ ಜಿಜ್ಞಾಸಿಗೆ ಹತ್ತು ಹಲವು ಕಾರಣಗಳನ್ನು ನೀಡಲಾಗಿದೆ

ಚಂದ್ರಶೇಖರ ಸರಸ್ವತಿಯವರು ಸೌಂದರ್ಯ ಲಹರಿಯಲ್ಲಿ ನೀಡಿರುವ ಉಪನ್ಯಾಸದಲ್ಲಿ ತಿಳಿಸಿದ್ದಾರೆ ಸೌಂದರ್ಯ ಲಹರಿಯು ಶ್ರೀ ವಿದ್ಯಾ ಉಪಾಸನೆಯ ಸಾರ ಎಂದರೆ ತಪ್ಪಲ್ಲ ಸೌಂದರ್ಯ ಲಹರಿಯ 103 ಮಂತ್ರಗಳ ಪೈಕಿ ಮೊದಲ 43 ಮಂತ್ರಗಳನ್ನು ಆನಂದಲಹರಿ ಎಂತಲೂ ನಂತರ 62 ಲಹರಿಗಳನ್ನು ಸೌಂದರ್ಯ ಲಹರಿ ಎಂತಲೂ ಕರೆಯುತ್ತಾರೆ ಇವು ಕೇವಲ ಶ್ಲೋಕಗಳಲ್ಲ ಇವು ಮೂಲ ಮಂತ್ರಗಳೇ ಇವುಗಳ ಬಗ್ಗೆ ಯಾವುದೇ ಸಂದೇಹ ಬೇಕಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.