50 ವರ್ಷದ ನಂತರ ಈ ರಾಶಿಯವರಿಗೆ ವಿಪರೀತ ರಾಜಯೋಗ

Featured Article

ನಮಸ್ಕಾರ ಸ್ನೇಹಿತರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ಶುಭ ನೀಡುವ ಗ್ರಹಗಳು ಸಂಯೋಗ ಗೊಂಡರೆ ಚಂಡ ರಾಜಯೋಗ ರೂಪಗೊಳ್ಳುತ್ತದೆ ಇದನ್ನ ವಿಪರೀತ ರಾಜಯೋಗ ಅಂತ ಕೂಡ ಕರೀತಾರೆ ಈ ಯೋಗ ಯಾರ ಜಾತಕದಲ್ಲಿ ರೂಪಗೊಳ್ಳುತ್ತದೆಯೋ ಅವರು ಅಗಾಧ ಯಶಸ್ಸನ್ನು ಪಡೆಯುತ್ತಾರೆ ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಅದರ ನಿರ್ದಿಷ್ಟ ಸಮಯದಲ್ಲಿ ಸಾಗುತ್ತೆ ಮತ್ತು ಈ ಸಮಯದಲ್ಲಿ ಅನೇಕ ಯೋಗಗಳು ಕೂಡ ರೂಪುಗೊಳ್ಳುತ್ತವೆ .

ಈ ರಾಜಯೋಗಗಳ ಸೃಷ್ಟಿಯು ಕೆಲವು ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವನ್ನು ಕೊಡುತ್ತದೆ ಈ ಶುಭ ಪರಿಣಾಮಗಳಿಂದಾಗಿ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತದೆ 50 ವರ್ಷಗಳ ನಂತರ ರೂಪುಗೊಳ್ಳುತ್ತಿರುವಂತಹ ಈ ವಿಪರೀತ ರಾಜಯೋಗದಿಂದಾಗಿ ಕೆಲವು ರಾಶಿಯ ಜನರಿಗೆ ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾರೆ.

ಹಾಗಾದ್ರೆ 50 ವರ್ಷಗಳ ನಂತರ ರೂಪುಗೊಳಿತಾ ಇರುವ ಈ ವಿಪರೀತ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಅನ್ನೋದನ್ನ ಇವತ್ತು ನಾವು ತಿಳ್ಕೊಳೋಣ ನೋಡಿ ವಿಪರೀತ ರಾಜಯೋಗ ಮೇಷ ರಾಶಿಯವರಿಗೆ ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯವರಿಗೆ ಈ ವಿಪರೀತ ರಾಜಯೋಗ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ.

ರಾಜಯೋಗ ಮೇಷ ರಾಶಿಯ ಜಾತಕದ 12ನೇ ಮನೆಯಲ್ಲಿ ಸಂಭವಿಸಲಿದೆ ಆ ಪರಿಸ್ಥಿತಿಯಲ್ಲಿ ಗುರು ಬುಧ ಮತ್ತು ಸೂರ್ಯನ ಸಂಯೋಗ ಇರುತ್ತದೆ ಆದರೆ ಶನಿ ಮತ್ತು ರಾಹು ಕರ್ಮಯೋಗದಲ್ಲಿದ್ದಾರೆ ಈ ಸ್ಥಿತಿಯಲ್ಲಿ ವ್ಯಕ್ತಿಯು ಆಕಸ್ಮಿಕವಾಗಿ ಹಣವನ್ನು ಪಡೆಯುತ್ತಾನೆ ಮೇಷ ರಾಶಿಯವರಲ್ಲಿ ಹಳೆಯ ಕಾಲದ ಹೂಡಿಕೆಯ ಲಾಭವನ್ನು ಅಂದರೆ ಹಿಂದೆ ಏನಾದರೂ ಹೂಡಿಕೆ ಮಾಡಿದ್ರೆ ಅದರ ಲಾಭ ಕೂಡ ಮೇಷ ರಾಶಿಯವರಿಗೆ ಈಗ ಸಿಗುತ್ತೆ ಅದೇ

ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಒಳ್ಳೆಯದಾಗಿರುತ್ತದೆ ಇನ್ನು ಸಿಂಹ ರಾಶಿಯವರಿಗೂ ಕೂಡ ವಿಪರೀತ ರಾಜಯೋಗ ಸಿಂಹ ರಾಶಿಯವರಿಗೆ ಅನುಕೂಲಕರ ಪಲಿತಾಂಶವನ್ನು ಕೊಡುತ್ತೆ ಬಹಳ ಶುಭಕರವಾಗಿರುತ್ತದೆ ಈ ರಾಶಿಯ 8ನೇ ಮನೆಯಲ್ಲಿ ಅಂದರೆ ಸಿಂಹ ರಾಶಿಯ ಎಂಟನೇ ಮನೆಯಲ್ಲಿ ಬುಧ ಮತ್ತು ಗುರು ಕೂತಿದ್ದಾರೆ ಮತ್ತು ಶುಕ್ರ ಮೂರನೇ ಮನೆಯಲ್ಲಿ ಕುಳಿತಿದ್ದಾನೆ.

ಹೀಗೆ ಇರುವಾಗ ಅದಕ್ಕೆ ವಿರುದ್ಧವಾದ ರಾಜಯೋಗ ಸೃಷ್ಟಿಯಾಗ್ತಾಯಿದೆ ಈ ಸಿಂಹ ರಾಶಿಯ ಜನರು ಈ ಸಮಯದಲ್ಲಿ ವಿಶೇಷ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತಾರೆ ಈ ಸಮಯದಲ್ಲಿ ಸಿಂಹ ರಾಶಿಯ ವ್ಯಕ್ತಿಯು ಕೆಲಸದ ಸ್ಥಳದಲ್ಲಿ ಗೌರವವನ್ನು ಪಡೆಯುತ್ತಾನೆ ಆತ್ಮಸ್ಥೈರ್ಯ ಹೆಚ್ಚಾಗುವಂತಹ ಸಾಧ್ಯತೆ ಕೂಡ ಇದೆ ಹಾಗೇನೆ ಉದ್ಯೋಗ ಹುಡುಕ್ತಾ ಇರುವಂತಹ ಸಿಂಹ ರಾಶಿಯ ಜನರು ಈ ಸಮಯದಲ್ಲಿ ಲಾಭವನ್ನು ಪಡೆಯುತ್ತಾರೆ .

ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳುತ್ತಾರೆ ಇನ್ನು ತುಲಾ ರಾಶಿಯವರಿಗೂ ಕೂಡ ಈ ಯೋಗ ಇರುತ್ತೆ ಇವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಪರೀತ ರಾಜಯೋಗದ ಸೃಷ್ಟಿಯಿಂದಾಗಿ ತುಲಾ ರಾಶಿಯ ಜನರು ಶುಭ ಫಲಿತಾಂಶವನ್ನು ಪಡೆಯಲಿದ್ದಾರೆ ಈ ಸಮಯದಲ್ಲಿ ತುಲಾ ರಾಶಿಯ ಜನರು ನ್ಯಾಯಾಂಗ ವಿಷಯಗಳಲ್ಲಿ ಯಶಸ್ಸನ್ನ ಪಡೆಯುತ್ತೀರಿ ಸಾಲದ ಹಣ ಯಾರತ್ರ ಆದ್ರೂ ಸಿಗಾಕೊಂಡಿದ್ರು ದುಡ್ಡು ಅದನ್ನು ಪಡೆಯುತ್ತೀರಿ.

ಇಷ್ಟೆಲ್ಲ ಈ ಸಮಯದಲ್ಲಿ ಯಾವ್ದು ಕಾರಣದಿಂದ ಸಿಕ್ಕಿಬಿದ್ದ ಹಣ ಕೂಡ ವಾಪಸ್ ಬರುತ್ತೆ ನೀವ್ ಕೆಲಸ ಮಾಡಿರೋದು ದುಡ್ಡು ವಾಪಸ್ ಬರದೇ ಇರಬಹುದು ಅದು ಕೂಡ ವಾಪಸ್ ಬರುತ್ತೆ ತುಲಾ ರಾಶಿಯವರಿಗೆ ಈ ಸಮಯದಲ್ಲಿ ನೀವು ಕೆಲಸಕ್ಕೆ ಹೋಗುವ ಅವಕಾಶ ಸಿಗುತ್ತದೆ ಹೊರಗಡೆಗೆ ಇನ್ನು ಮಕರ ರಾಶಿಯವರಿಗೂ ಕೂಡ ವಿಪರೀತ ರಾಜಯೋಗದ ಶುಭ ಫಲಿತಾಂಶವನ್ನು ನೀಡುತ್ತದೆ ಈ ಮಕರ ರಾಶಿಯವರ ಜಾತಕದಲ್ಲಿ 3 ರಾಜಯೋಗಗಳು ಮೇಷ ಬಾಂಕ ವಿಪರೀತ ಮತ್ತು ಧನರಾಜಯೋಗ ಮೂರು ರಾಜಯೋಗ ಸಿಕ್ತಾ ಇದೆ.

ಮಕರ ರಾಶಿಯವರಿಗೆ ಈ ಸಮಯದಲ್ಲಿ ವ್ಯಕ್ತಿಯು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾನೆ ಮತ್ತೆ ಅವರು ಅದರಲ್ಲಿ ಯಶಸ್ವಿ ಆಗ್ತಾರೆ ಮಕರ ರಾಶಿಯವರು ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಮಕರ ರಾಶಿಯವರು ಸಹ ಹಣವನ್ನು ಪಡೆಯುತ್ತಾರೆ ಈ ಸಮಯದಲ್ಲಿ ಸೂಕ್ತ ಸಂಗಾತಿಯನ್ನು ಹುಡುಕ್ತಾ ಇರೋರು ಮದುವೆಗೆ ಸಂಗಾತಿಯನ್ನು ಪಡೆಯುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *