ಶೀತ ಕೆಮ್ಮು ಕಫ ಪದೇ ಪದೇ ಕಾಡುತ್ತ ಇದ್ಯಾ ಕೇವಲ ಒಂದು ಚಮಚ ಸಾಕು ಎಂತದ್ದೇ ಶೀತ ಕೆಮ್ಮು ಇದ್ರು ಕಡಿಮೆ ಆಗುತ್ತೆ ಕಫ ಕರಗುತ್ತೆ

Featured Article

ನಮಸ್ಕಾರ ಸ್ನೇಹಿತರೆ, ಮಳೆಗಾಲದಲ್ಲಿ ನಮಗೆ ಸಾಮಾನ್ಯವಾಗಿ ಕಾಣುವಂತಹ ಸಮಸ್ಯೆಗಳು ಅಂತ ಹೇಳಿದ್ರೆ ಶೀತ ಕೆಮ್ಮು ಕಫ ಎಲ್ಲಾ ಅಲ್ವಾ ಇದಕ್ಕೆಲ್ಲ ನಾವು ಸಿಂಪಲ್ ಆಗಿ ಮನೆ ಮದ್ದುಗಳನ್ನು ಮಾಡ್ಕೋಬಹುದು ಇವತ್ತು ಅಂತಹದ್ದೇ ಒಂದು ತುಂಬಾ ಸಿಂಪಲ್ ಆಗಿರುವಂತಹ ಮನೆ ಮದ್ದನ್ನ ಹೇಳ್ತಾ ಇದೀನಿ ಅದು ಯಾವ ಮನೆ ಮದ್ದು ಅಂತ ಹೇಳಿದ್ರೆ ಮೊದಲು ನಮಗೆ ಕಾಳುಮೆಣಸು ಬೇಕಾಗುತ್ತೆ.

ಕಾಳು ಮೆಣಸಲ್ಲಿ ನಮಗೆಲ್ಲರಿಗೂ ಗೊತ್ತಿರುವ ಹಾಗೆ ತುಂಬಾನೇ ಔಷಧಿಯ ಗುಣಗಳನ್ನು ಹೊಂದಿರುತ್ತೆ ನಾವ್ ಅಡಿಗೆಯಲ್ಲಿ ಬಳಸಬಹುದು ಹಾಗೆ ಬೇರೆ ಬೇರೆ ರೀತಿಯ ಔಷಧ ರೂಪದಲ್ಲಿ ಬಳಸಬಹುದು ಶೀತ ಕೆಮ್ಮು ಕಫ ಗಂಟಲು ಕಿರಿಕಿರಿ ಜೀರ್ಣ ಸಮಸ್ಯೆ ಇದ್ರೆ ಮೈಕೈ ನೋವು ಇದ್ರೆ ಎಲ್ಲದಕ್ಕೂ ಕೂಡ ಒಂದು ಬೆಸ್ಟ್ ಮೆಡಿಸನ್ ಇದು ಇದನ್ನ ಪೌಡರ್ ಮಾಡಿ ಮನೆಯಲ್ಲಿ ಇಟ್ಕೊಂಡ್ರೆ ತುಂಬಾನೇ ಈಜಿ ಆಗುತ್ತೆ ಸೋ ಮೊದಲಿಗೆ ನಾವು ನಾಲ್ಕರಿಂದ ಐದು ಕಾಳುಮೆಣಸನ್ನು ತೆಗೆದುಕೊಳ್ಳಬೇಕು.

ಇದನ್ನ ನಾವು ಮೊದಲಿಗೆ ಡ್ರೈ ಆಗಿ ರೋಸ್ಟ್ ಮಾಡ್ಕೋಬೇಕು ಯಾವುದೇ ರೀತಿ ಎಣ್ಣೆ ಏನು ಹಾಕದೆ ಸ್ವಲ್ಪ ಮಾಡ್ಕೊಳದಿದ್ರೆ ಒಗ್ಗರಣೆ ಸೌಟಲ್ಲಿ ರೋಸ್ಟ್ ಮಾಡ್ಕೋಬಹುದು ಇಲ್ಲ ಯಾವುದಾದರೂ ಫ್ಯಾನ್ ಅಲ್ಲಿ ಆಕೊಂಡು ಮಾಡ್ಕೋಬಹುದು ಸರ್ ರೋಸ್ಟ್ ಆದ ನಂತರ ಅದನ್ನು ತಣ್ಣಗೆ ಆಗೋಕೆ ಬಿಡಬೇಕು ನಂತರ ಅದನ್ನು ಚೆನ್ನಾಗಿ ಚರ್ಚೆ ಪುಡಿ ಮಾಡಿಕೊಳ್ಳಬೇಕು ಅಥವಾ ಡೈರೆಕ್ಟಾಗಿ ಕಾಳು ಮೆಣಸಿನ ಪುಡಿಯನ್ನು ತೆಗೆದುಕೊಳ್ಳಬಹುದು.

ಒಂದು ಚಿಟಿಕೆಯಷ್ಟು ತೆಗೆದುಕೊಂಡರೆ ಸಾಕಾಗುತ್ತೆ ಇದನ್ನ ಚೆನ್ನಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಸೋ ಕಾಳು ಮೆಣಸು ಪುಡಿಗೆ ಇನ್ನೊಂದು ಇಂಪಾರ್ಟೆಂಟ್ ಇಂಗ್ರೇಡಿಯನ್ನು ಹಾಕಬೇಕು ಜೇನುತುಪ್ಪ ಇದನ್ನ ಒಂದು ಟೀ ಸ್ಪೂನ್ ಆಗುವಷ್ಟು ತೆಗೆದುಕೊಳ್ಳಬೇಕು ಜೇನುತುಪ್ಪದಲ್ಲಿ ಕೂಡ ತುಂಬಾನೇ ಮೆಡಿಸನ್ ಪ್ರಾಪರ್ಟಿ ಇರುತ್ತದೆ ಗಂಟಲು ಕಿರಿಕಿರಿ ಗಂಟಲು ನೋವು ಹಾಗೆ ಕಫ ಕರ್ಗೊದಕ್ಕೆ ಕೂಡ ಇದು ತುಂಬಾನೇ ಬೆಸ್ಟ್ ಮನೆ ಮದ್ದು ಹಾಗೆ ಶೀತಕ್ಕೆ ವೇಟ್ ಲಾಸ್ ಗೆ ಕೂಡ ತುಂಬಾನೇ ಹೆಲ್ಪ್ ಆಗುತ್ತೆ ಚರ್ಮಕ್ಕೆ ಎಲ್ಲ ಕೂಡ ಬೇರೆ ಬೇರೆ ರೀತಿಯಲ್ಲಿ ಹೆಲ್ಪ್ ಆಗುತ್ತದೆ .

ಇತರ ಚೆನ್ನಾಗಿ ಮಿಸ್ ಮಾಡ್ಕೊಂಡು ಇದನ್ನ ಪ್ರತಿದಿನ ಬೆಳಿಗ್ಗೆ ಒಂದು ಸ್ಪೂನ್ ಆಗುವಷ್ಟು ತೆಗೆದುಕೊಳ್ಳಬಹುದು ಇಲ್ಲಾಂದ್ರೆ ಯಾವಾಗ ಶೀತ ಆಗುತ್ತೆ ಆ ಟೈಮಲ್ಲಿ ಮಾತ್ರ ತಗೋಬಹುದು ಅಥವಾ ವಾರದಲ್ಲಿ ಎರಡು ಅಥವಾ ಮೂರು ಸತಿ ತಗೋಬಹುದು ದಿನಕ್ಕೆ ಒಂದು ಸಾರಿ ತೆಗೆದುಕೊಂಡರೆ ಸಾಕಾಗುತ್ತೆ ಸಣ್ಣ ಮಕ್ಕಳಿಗಾದ್ರೆ ತುಂಬಾ ಪುಡಿ ಮಾಡಬೇಕಾಗುತ್ತೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *