ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ! ಕಳ್ಳರಿಗೆ ಶಿಕ್ಷೆ ಕೊಟ್ಟು ಶಿಷ್ಟರನ್ನು ರಕ್ಷಿಸೋ ದೇವಿ ಇವಳು.

Featured Article

ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ! ಕಳ್ಳರಿಗೆ ಶಿಕ್ಷೆ ಕೊಟ್ಟು ಶಿಷ್ಟರನ್ನು ರಕ್ಷಿಸೋ ದೇವಿ ಇವಳು.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸಿಗಂದೂರು ಎಂದ ತಕ್ಷಣ ನೆನಪಾಗುವುದು ತಾಯಿ ಚೌಡೇಶ್ವರಿ ದೇವಿ ಕಳ್ಳರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಈ ದೇವಿಯ ಮಹಿಮೆ ಬಹಳ ಅಪಾರವಾಗಿದೆ ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಸಿಗಂದೂರು ಚೌಡೇಶ್ವರಿ ದೇವಾಲಯ ಶರಾವತಿ ನದಿಯ ನೀರಿನಲ್ಲಿ ಕಂಗೊಳಿಸುವ ಭವ್ಯವಾದ ಆಲಯವಾಗಿದೆ ಗರ್ಭಗುಡಿಯಲ್ಲಿರುವ ಚೌಡೇಶ್ವರಿ ದೇವಿಯನ್ನು ಒಂದು ಬಾರಿಯಾದರೂ ಕಣ್ಣು ತುಂಬಿಕೊಂಡರೆ ಸಾಕು ನಮ್ಮ ಮನದ ಕೋರಿಕೆಗಳೆಲ್ಲವೂ ಪೂರ್ಣವಾಗುತ್ತದೆ ಕಳ್ಳ ಕಾಕರಂತು ಈ ದೇವಿಯ ಹೆಸರನ್ನು ಕೇಳುತ್ತಿದ್ದ ಹಾಗೆ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ ಅಷ್ಟೊಂದು ಮಹಿಮೆವುಳ್ಳ

ಚೌಡೇಶ್ವರಿ ದೇವಿಯು ಈ ಕ್ಷೇತ್ರದಲ್ಲಿ ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ಕಥೆ ಕೂಡ ಇದೆ ಬಹಳ ವರ್ಷಗಳ ಹಿಂದೆ ಶೇಷಪ್ಪ ಎಂಬ ವ್ಯಕ್ತಿಯು ಬೇಟೆಯಾಡಲು ಸಿಗಂದೂರು ಕಾಡಿಗೆ ಹೋಗಿದ್ದರಂತೆ ಆದರೆ ದಾರಿತಪ್ಪಿ ಆತ ಕಾರ್ಡಿನಲ್ಲಿಯೇ ಉಳಿದುಕೊಳ್ಳಬೇಕಾಗಿ ಬಂದಿತು ಅರಣ್ಯದಲ್ಲಿ ಮಲಗಿದ್ದ ಶೇಷಪ್ಪನಿಗೆ ಕನಸಿನಲ್ಲಿ ದೇವಿಯು ಕಂಡು ನಾನು ಈ ಕ್ಷೇತ್ರದಲ್ಲಿ ನೆಲೆಸಿ ಭಕ್ತರನ್ನು ಸಲಹೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ ಹೀಗಾಗಿ ನನಗೆ ಇಲ್ಲಿ ಒಂದು ಗುಡಿಯನ್ನು ಕಟ್ಟಿಸು ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಮಾಯವಾಗುತ್ತಾಳೆ ಮುಂದೆ ಶೇಷಪ್ಪನವರ ಊರಿನವರ ಸಹಾಯದಿಂದ

ಈ ತಾಯಿಗೆ ಗುಡಿಯನ್ನು ಕಟ್ಟಿಸಿದರು ಎಂದು ಹೇಳಲಾಗುತ್ತದೆ ಇನ್ನು ಯಾವ ಕ್ಷೇತ್ರದಲ್ಲೂ ಇಲ್ಲದ ವಿಶೇಷತೆ ಸಿಗಂದೂರು ಕ್ಷೇತ್ರದಲ್ಲಿದೆ ಕಳ್ಳರಿಂದ ರಕ್ಷಣೆ ಪಡೆಯಲು ಇಲ್ಲಿ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ಧತಿ ಇದೆ ಜಮೀನು ತೋಟ ಮತ್ತು ಗದ್ದೆಗಳು ಮನೆ ಮತ್ತು ಹೊಸ ಕಟ್ಟಡಗಳಲ್ಲಿ ವಸ್ತುಗಳಿಗೆ ಶ್ರೀದೇವಿಯ ರಕ್ಷಣೆ ಇದೆ ಎಂಬ ಬೋರ್ಡ್ ಹಾಕಿದರೆ ಕಳ್ಳತನ ಆಗುವುದಿಲ್ಲ ಒಂದು ವೇಳೆ ಯಾರಾದರೂ ಮನೆಗೆ ತಾಯಿ ರಕ್ಷಣೆ ಇದೆ ಎಂದು ಗೊತ್ತಿದ್ದರೂ ಕಳ್ಳತನ ಮಾಡಿದರೆ ಅವರನ್ನು ತಾಯಿ ಶಿಕ್ಷಿಸುತ್ತಾಳೆ ಹೀಗಾಗಿ ಕಳ್ಳಕಾಕರಿಂದ ಮುಕ್ತಿಯನ್ನು ಪಡೆಯಲು ಈ ಕ್ಷೇತ್ರಕ್ಕೆ ನೂರಾರು ಜನ ಭೇಟಿ ನೀಡಿ ಬೋರ್ಡನ್ನು ಪಡೆದು

ತಮ್ಮ ಸ್ಥಳಗಳನ್ನು ಕಾಪಾಡುವಂತೆ ಚೌಡೇಶ್ವರಿ ಅಮ್ಮನವರಲ್ಲಿ ಬೇಡಿಕೊಳ್ಳುತ್ತಾರೆ ಅಲ್ಲದೆ ಈ ದೇವಿಯನ್ನು ಆರಾಧಿಸುವವರಿಗೆ ಸಕಲ ಐಶ್ವರ್ಯವನ್ನು ಈ ತಾಯಿ ನೀಡುತ್ತಾಳೆ ಅಪಾರ ಮಹಿಮೆಯನ್ನು ಹೊಂದಿರುವ ಈ ತಾಯಿಯನ್ನು ಬೆಳಗ್ಗೆ 4:30 ರಿಂದ ಬೆಳಗ್ಗೆ ಏಳರವರೆಗೆ ಹಾಗೂ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಮತ್ತು ಸಂಜೆ 6 ರಿಂದ ಏಳು ಗಂಟೆಯ ತನಕ ದೇವಿಯ ದರ್ಶನವನ್ನು ಮಾಡಬಹುದಾಗಿದೆ ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಪ್ರತಿ ವರ್ಷ ಮಕರ ಸಂಕ್ರಾಂತಿ ಎಂದು ಎರಡು ದಿನ ಇಲ್ಲಿ ಜಾತ್ರೆ ನಡೆಯುತ್ತದೆ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಿಂದ 32 ಕಿಲೋಮೀಟರ್ ದೂರದಲ್ಲಿದೆ ಈ ದೇವಿಯ ದರ್ಶನವನ್ನು ಮಾಡಿ ಎಲ್ಲ ಮನೋಕಾಮನೆಗಳನ್ನು ಪೂರೈಸುವಂತೆ ಅಮ್ಮನಲ್ಲಿ ಬೇಡಿಕೊಂಡರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಮಾಹಿತಿಗಾಗಿ ಪೂರ್ತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *