ಬದುಕು, ಆಸೆ, ಚಿಂತೆ ಬಸವಣ್ಣ ಅನುಭವ 

Featured Article

ಪ್ರೀತಿಯ ಬಂಧುಗಳೇ ಈ ದಿನ ಶ್ರೀ ಬಸವಣ್ಣನವರ ವಚನ ಅನುಭವ ಮುಂದುವರೆಸೋಣ.ನಮಗೆ ಸಾಲದೆ ಕೂಡಲ ಸಂಗಯ್ಯ ಒಲಿದಾನು ಅಲ್ಲನೋ ಎಂಬ ಚಿಂತೆ ಹಾಸಲು ಹೊದೆಯಲು ಬಿಟ್ಟು ಬಂದುಗಳೇ ನಮ್ಮದು.

ಅಷ್ಟೇ ಅಲ್ಲ, ನಮ್ಮ ಸಮಾಜದಲ್ಲಿ ಜನರು ಹಾಗೆ ಈಗಿರುವ ಬಹಳಷ್ಟು ಜನರು ತಮ್ಮ ಬದುಕನ್ನ ಹೇಗೆ ಕಠಿಣ ಮಾಡ್ತಾರೆ ಗೊತ್ತ ಯಾಕೆ ತಮ್ಮ ಜೀವನ ಇಷ್ಟ ಪಡದೇ, ಯಾಕೆ ನಿರಾಶೆಯಿಂದ ಬದುಕುತ್ತಾರೆ ಗೊತ್ತ ಉತ್ತರ ಅತಿಯಾದ ಯೋಚನೆ ಚಿಂತೆ ಒಂದು ಅವರ ಬದುಕಿನ ಬಗ್ಗೆ ಚಿಂತೆ.ಇಲ್ಲಾ ಅಂದ್ರೆ ಬೇರೆಯವರ ಬದುಕಿನ ಬಗ್ಗೆ ಚಿಂತೆ. ಆದರೆ ಬಹಳಷ್ಟು ಜನ ಎರಡು ಹೆಚ್ಚು ಮಾಡ್ತಾರೆ. ಬಂಧುಗಳೇ ಮಾಡೋ ಹಾಗಿದ್ರೆ ನಿಮ್ಮ ಬದುಕು ನಿಮ್ಮ ಗುರಿ.

ನಿಮ್ಮ ಸದ್ಯದ ಸ್ಥಿತಿಗತಿ, ಅದರ ಬಗ್ಗೆ ಯೋಚಿಸಿ ಪರಿಹಾರಾತ್ಮಕವಾಗಿ ಯೋಚಿಸಿ. ಇಲ್ಲಿ ಬಸವಣ್ಣನವರು ಹೇಳಿದ್ದಾರೆ. ಬೇರೆಯವರ ಚಿಂತೆ, ಚಿಂತನೆ ನಮಗೆ ನಮಗೆ ಕೂಡಲ ಸಂಗಯ್ಯ ಒಲಿಯುತ್ತಾನೋ ಇಲ್ಲವೋ ಆ ಚಿಂತೆಯೇ ಹಾಸಲು ಇದೆ .ಅಂತದ್ರಲ್ಲಿ ಬೇರೆಯವರ ಚಿಂತೆ ನಾನೇಕೆ ಮಾಡಲಿ ಅಂತ ಹೇಳ್ತಾರೆ.ಬಂಧುಗಳೇ ಇದಕ್ಕೆ ನಾನು ಸೇರಿಸ್ತೀನಿ.

ಹೌದು, ಬೇರೆ ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡೋಣ. ಆದರೆ ಸದಾ ಅವರ ಜೀವನದ ಬಗ್ಗೆ ಚಿಂತೆ ಬೇಡ. ಒಳ್ಳೆದು ಕೆಟ್ಟದ್ದು. ಬೇರೆಯವರ ಬಗ್ಗೆ ಅತಿಯಾದ ಯೋಚನೆ ಬೇಡ ಛಲ ಬೇಕು, ಶರಣಂಗೆ ಪರ ಧನವನ್ನು ಎಂಬ ಛಲ ಬೇಕು. ಶರಣಂಗೆ ಪರ ಸತಿಯನೊಲ್ಲೆ ನೆಂಬ ಛಲ ಬೇಕು. ಶರಣಂಗೆ ಪರ ದೈವನೊಲ್ಲೆ ನೆಂಬ ಛಲ ಬೇಕು. ಶರಣಂಗೆ ಲಿಂಗ ಜಂಗಮ ಒಂದೇ ಎಂಬ ಛಲ ಬೇಕು.

ಶರಣಂಗೆ ಪ್ರಸಾದ ದಿಟವೆಂಬ ಛಲ ವಿಲ್ಲದ ವರ ಮೆಚ್ಚ ನಮ್ಮ ಕೂಡಲಸಂಗಮ ದೇವ ಬಂಧುಗಳೇ ಮನುಷ್ಯನಾದವನು ತನ್ನ ಕಾರ್ಯ ಶಕ್ತಿಯಿಂದ ಸಾಧಿಸಿ ತೋರಿಸ ಬೇಕು. ಯಾವುದೇ ಸಾಧನೆಯ ಛಲ ವಿಲ್ಲದವನು ಕೂಡಲಸಂಗಮ ದೇವನಿಗೆ ಪ್ರಿಯನಾಗುವುದಿಲ್ಲ. ಶರಣ ನಾದವನು ಪರ ಧನ ಆಸ್ತಿ ಒಡವೆ.ಸತಿಯರು ಬೇರೆಯವರನ್ನು ಇಷ್ಟಪಡಬಾರದು. ಅವುಗಳನ್ನು ತಿರಸ್ಕರಿಸಿ ಬದುಕಬೇಕು. ಲಿಂಗ ಜಂಗಮ ಒಂದೇ ಎಂದು ತಿಳಿಯಬೇಕು. ಕೂಡಲ ಸಂಗಮ ದೇವನೇ ಪರ ದೈವ ಆಗ ಬೇಕು.

ಪ್ರಸಾದ ದಿಂದ ಹಿತ ವಿದೆ ಎಂದು ನಂಬ ಬೇಕು. ಛಲ ವಿಲ್ಲದ ಯಾರು ಭಕ್ತನೂ ಆಗುವುದಿಲ್ಲ ಅಂತ ಹೇಳ್ತಾರೆ. ಬಂಧುಗಳೇ ಈಗ ನಾನು ಹೇಳ್ತಿದ್ದೀನಿ ನಿಜ ಛಲ ವಿಲ್ಲದವನು ಹಣವಿಲ್ಲದವನು ಶಿವ ಭಕ್ತನಾದವನು ಸಾಧಿಸಲಾರ, ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದ್ರೆ ಹಠ ಇರಬೇಕು, ಛಲ ಇರಬೇಕು ಏನೇ ಆದರೂ ನಮ್ಮತನ ಬಿಡದೆ ಸಾಧಿಸಿ ತೋರಿಸ್ತಿನಿ ಅನ್ನೋ ನಂಬಿಕೆ ಇರಬೇಕು.

ಬೇರೆಯವರ ಬದುಕಿನಲ್ಲಿ ಏನಿದೆ? ಅದರ ಬಗ್ಗೆ ಅಸೂಯೆ ಬೇಡ, ಆಸೆ ಬೇಡ, ಪರರ ಆಸೆ ಪಡುವವನು ಅಯೋಗ್ಯ ಎಚ್ಚರ. ಇದು ನಿಮ್ಮ ಬದುಕು ನಿಮ್ಮ ಜವಾಬ್ದಾರಿ.ಕಾಮ ಸಂಘಗಳಿದ್ದು, ಅನುಭವ ಸಂಘದ ಉಳಿದವರಗಳೇನು? ಶಿವಗಂಗೆಮೀಗೆ ಇಳಿದವರನ್ನು ನಾನುಗಳನ್ನು ಕಾಣ ಕೂಡಲ ಸಂಗಮ ದೇವ ಬಂಧುಗಳೇ. ಬಸವಣ್ಣನವರ ಹೇಳ್ತಾರೆ ಶಿವಶರಣಗಳುದಿಲ್ಲ ಅಂತ ಸಂಸಾರದಲ್ಲಿ ಅಂದರೆ ಈ ಜಗತ್ತಿನಲ್ಲಿ ವಿಷಯ ದಾಸಯ್ಯ ಬಿಟ್ಟು ಶಿವನಿಗೆ ಒಲಿದ ವರನ್ನು ಅಗಲಿ ನಾನಿರುವುದಿಲ್ಲ. ಅನುಭವಗಳಿಂದ ದೂರವಾಗಲು ಬಯಸುವುದಿಲ್ಲ ಅಂತ ಹೇಳ್ತಾರೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *