ಶುಕ್ರವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರಲಿದೆ ಗೊತ್ತೇ?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಜೇವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಅವರ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸೆ ಇರುತ್ತದೆ ಹಾಗೂ ನಾವು ಜೀವನದಲ್ಲಿ ಹೇಗೆ ಮುಂದುವರೆಯುತ್ತೇವೆ ಜೀವನದ ಸಂಗಾತಿಯ ಬಗ್ಗೆ ಹಾಗೆಯೇ ಉದ್ಯೋಗದ ಬಗ್ಗೆ ಮುಂದಿನ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲ ಇರುತ್ತದೆ.

ಹೀಗೆ ಪ್ರತಿಯೊಬ್ಬರೂ ಸ್ವಲ್ಪ ವಿಚಾರಗಳನ್ನು ತಿಳಿದುಕೊಂಡು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಭಾವಿಸುತ್ತಾರೆ ಒಂದು ವೇಳೆ ಏನಾದರೂ ಲೋಪ ದೋಷಗಳು ಇದ್ದರೆ ಆ ಲೋಪ ದೋಷಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಪರಿಹಾರ ಮಾಡಿಕೊಂಡ ನಂತರ ಹೇಗೆ ಮುಂದುವರಿಯಬೇಕು ಎಂಬುದನ್ನು ತಿಳಿದುಕೊಂಡು ಅದರಂತೆ ನಡೆದು ಮುನ್ನುಗ್ಗುತ್ತಾರೆ.

ಕೆಲವು ಜನ ಅವರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಆಸೆ ಪಡುತ್ತಾರೆ ನಾನು ಭವಿಷ್ಯದಲ್ಲಿ ಹೇಗೆಲ್ಲಾ ಆಗಬಹುದು ಮುಖ್ಯವಾಗಿ ಕೆಲವರು ಏನೇಳುತ್ತಾರೆ ಎಂದರೆ ಹುಟ್ಟಿದ ಗಳಿಗೆಯಿಂದ ಇಡಿದು ಹುಟ್ಟಿದ ವಾರ ಹುಟ್ಟಿದ ತಿಂಗಳು ಮತ್ತು ವರ್ಷ ಇವೆಲ್ಲವೂ ಆ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ .

ಹುಟ್ಟಿದ ವಾರ ಹುಟ್ಟಿದ ದಿನಾಂಕ ಅವರ ಭವಿಷ್ಯ ಹಾಗೂ ಸ್ವಭಾವವನ್ನು ತಿಳಿಸುತ್ತದೆ ಹಾಗಾದರೆ ಈ ವಾರಗಳಲ್ಲಿ ಪ್ರತಿ ವಾರಗಳು ಅದರದೇ ಆದ ವಿಶೇಷತೆ ಅನ್ನು ಹೊಂದಿರುತ್ತವೆ ಪ್ರತಿ ವಾರವೂ ಒಂದೊಂದು ಗ್ರಹಗಳಿಗೆ ಪ್ರತಿನಿಧಿಸುತ್ತವೆ ಮುಖ್ಯವಾಗಿ ಶುಕ್ರವಾರವೂ ದೇವಿಯ ವಾರ ಮಹಾಲಕ್ಷ್ಮಿಯ ವಾರ ಎಂದು ಶ್ರೀ ಮಹಾಲಕ್ಷ್ಮಿಯನ್ನು ಪೂಜೆ ಮಾಡುತ್ತೇವೆ

ಆಕೆಯನ್ನು ಪೂಜೆ ಮಾಡುವುದರಿಂದ ಆಕೆಯ ಅನುಗ್ರಹ ಉಂಟಾಗುತ್ತದೆ ಆಕೆಯನ್ನು ಭಕ್ತಿ ಶ್ರದ್ದೆಯಿಂದ ನಮ್ಮ ಭವಿಷ್ಯಕ್ಕೆ ಯಾವುದೇ ಕುಂದು ಕೊರತೆಗಳು ಬಾರದ ಹಾಗೆ ಆಕೆಯನ್ನು ಪೂಜೆ ಮಾಡುತ್ತೇವೆ ಇನ್ನೂ ಶುಕ್ರವಾರ ಹುಟ್ಟಿದವರ ಭವಿಷ್ಯ ಹೇಗಿರುತ್ತದೆ ಎಂದರೆ ಶುಕ್ರವಾರ ಬಹಳ ಒಳ್ಳೆಯ ದಿನ ಎಂದು ಹೇಳುತ್ತಾರೆ ಶುಕ್ರವಾರ ಜನಿಸಿದವರಿಗೆ ಶುಕ್ರನ ಪ್ರಭಾವ ಅತಿಯಾಗಿ ಇರುತ್ತದೆ .

ಹಾಗೂ ಶುಕ್ರ ಮತ್ತು ಲಕ್ಷ್ಮಿಯ ಪ್ರಭಾವದಿಂದ ಸಾಕಷ್ಟು ಅದೃಷ್ಟಗಳು ಒಲಿದು ಬರುತ್ತದೆ ಅಂದುಕೊಂಡಂತೆ ಎಲ್ಲ ಕೆಲಸಗಳು ಬಹುಬೇಗ ಜಯ ಹೊಂದಿ ಯಶಸ್ಸನ್ನು ಕಾಣುತ್ತಾರೆ ಅಷ್ಟೇ ಅಲ್ಲ ಇವರು ಮುಟ್ಟಿದೆಲ್ಲ ಚಿನ್ನ ಕೂಡ ಆಗುತ್ತದೆ ಸದಾಕಾಲ ಲಕ್ಷ್ಮಿ ಜೊತೆಯಲ್ಲೇ ಇದ್ದು ಇವರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾ ಆಕೆ ಕೃಪೆಯನ್ನು ತೋರುತ್ತಾಳೆ ಇನ್ನೂ ಮುಖ್ಯವಾಗಿ ಶುಕ್ರನ ಪ್ರಭಾವದಿಂದ ಯಾವುದೇ ರೀತಿಯ ಧುಷ್ಟ ಶಕ್ತಿಗಳು ಇವರ ಕಡೆ ಬರುವುದು ಇಲ್ಲ.

ಅದೇ ರೀತಿ ಗುಣ ಸ್ವಭಾವಗಳ ಮೇಲೆ ಸಾಕಷ್ಟು ಪ್ರಭಾವ ಬೀರುವುದರಿಂದ ಬಹುಬೇಗ ಎಲ್ಲರನ್ನೂ ಆಕರ್ಷಣೆ ಮಾಡುತ್ತಾರೆ ಶುಕ್ರವಾರ ಜನಿಸಿದವರು ಸೌಮ್ಯ ಸ್ವಭಾವದವರಾಗಿದ್ದು ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ ಅಷ್ಟೆ ಅಲ್ಲ ಸುತ್ತ ಮುತ್ತ ಇರುವ ಜನರನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳುತ್ತಾರೆ ಮುಖ್ಯವಾಗಿ ಈ ದಿನ ಜನಿಸಿದವರು ಬಹಳ ವಿಶಾಲ ಹೃದಯದವರು ಹಾಗೂ ಒಳ್ಳೆಯ ಮನೋಭಾವನೆಯನ್ನು ಹೊಂದಿರುತ್ತಾರೆ.

ಧಾರಾಳವಾಗಿ ಎಲ್ಲರಿಗೂ ಸಹಾಯ ಮಾಡುವಂತಹ ಗುಣ ಹೊಂದಿರುತ್ತಾರೆ ಅವರ ಬಳಿ ಬರುವಂತಹವರು ಯಾರೇ ಆಗಿರಲಿ ಅವ್ರ ಜೊತೆ ಬಹು ಬೇಗ ಹೊಂದಿಕೊಳ್ಳುತ್ತಾರೆ ಸಂತೋಷ ಹಂಚಿಕೊಳ್ಳುತ್ತಾರೆ ಸಹಾಯ ಮಾಡುತ್ತಾರೆ ಇನ್ನೂ ತಮ್ಮ ಜೊತೆಗೆ ಇನ್ನೊಬ್ಬರು ಕೂಡ ಉದ್ದಾರ ಆಗಲಿ ಎಂಬ ಮನೋಭಾವನೆ ಹೊಂದಿರುತ್ತಾರೆ ಈ ದಿನ ಹುಟ್ಟಿದವರು ಎಲ್ಲರಿಗೂ ಅಚ್ಚುಮೆಚ್ಚು ಆಗಿರುತ್ತಾರೆ

ಎಲ್ಲರಿಗೂ ಪ್ರೀತಿ ಪಾತ್ರರಾಗುತ್ತಾರೆ ಸದಾ ಗೆಳೆಯರ ಜೊತೆ ಇರುತ್ತಾರೆ ಗೆಳೆಯರು ಎಂದರೆ ಪ್ರಾಣ ಕೊಡುತ್ತಾರೆ ಎಲ್ಲರ ಜೊತೆ ನಗುನಗುತಾ ಜೀವನ ಕಳೆಯುತ್ತಾರೆ ಇವರು ತುಂಬಾ ಬುದ್ದಿವಂತರು ಆಗಿರುತ್ತಾರೆ ಇವರಿಗೆ ಸಹನೆ ಶಕ್ತಿಯು ಜಾಸ್ತಿ ಇರುತ್ತದೆ ತುಂಬಾ ತಾಳ್ಮೆಯಿಂದ ಎಲ್ಲ ಕಷ್ಟಗಳನ್ನು ಬಗೆ ಹರಿಸುತ್ತಾರೆ .

ಸಾಹಸ ಪ್ರವೃತ್ತಿ ಇರುತ್ತದೆ ಇನ್ನೂ ಬಹಳಷ್ಟು ಜನ ಈ ದಿನ ಹುಟ್ಟಿದವರು ಕ್ರೀಡೆಯಲ್ಲಿ ಹೆಸರು ಮಾಡುತ್ತಾರೆ ಇನ್ನೂ ಬಾಹ್ಯ ಸೌಂದರ್ಯ ಕೂಡ ತುಂಬಾ ಆಕರ್ಷಕವಾಗಿರುತ್ತದೆ ಆಂತರಿಕ ಸೌಂದರ್ಯದ ಜೊತೆಗೆ ಆಕರ್ಷಕ ವ್ಯಕ್ತಿತ್ವ ಇವರದು ಆಗಿರುತ್ತದೆ ಹೀಗಾಗಿ ಸಂಗೀತದ ಮೇಲೆ ಹೆಚ್ಚು ಒಲವು ತೋರುತ್ತಾರೆ ಸಂಗೀತದಲ್ಲಿ ಒಳ್ಳೆಯ ಹೆಸರು ಮಾಡುತ್ತಾರೆ ಹಿಗೇ ಶುಕ್ರವಾರ ಹುಟ್ಟಿದವರು ಶ್ರೀ ಮಹಾಲಕ್ಷ್ಮಿಯ ಕೃಪಾ ಕಟಕ್ಷದಲ್ಲಿ ಹುಟ್ಟಿರುತ್ತಾರೆ ಇವರು ಸಕಲಕಲವಲ್ಲಭರಾಗಿರುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *