ಸಿಂಹ ರಾಶಿ 2023 ವರ್ಷ ಭವಿಷ್ಯ

ಸಿಂಹ ರಾಶಿ 2023 ವರ್ಷ ಭವಿಷ್ಯ

ನಮಸ್ಕಾರ ಸ್ನೇಹಿತರೇ, ಸಿಂಹ ರಾಶಿಗೆ ದುಡ್ಡು ಯಾವ ರೀತಿ ಬರುತ್ತದೆ ಉದ್ಯೋಗನೋ ಬಿಸಿನೆಸ್ ಏನೋ ಒಂದು ಮಾಡುತ್ತಿರುತ್ತಾರೆ ಜೀವನೋಪಾಯಕ್ಕಾಗಿ ಅಥವಾ ಲಾಭಕ್ಕಾಗಿ ಅದರಲ್ಲಿ ಯಾವ ರೀತಿಯ ಪ್ರಗತಿಯಾಗುತ್ತದೆ ಯಾವಾಗ ಆಗುತ್ತೆ ಎಷ್ಟರ ಪ್ರಮಾಣದಲ್ಲಿ ಆಗುತ್ತೆ ಎಂಬುದನ್ನು ಮೊದಲು ತಿಳಿಯೋಣ ಬನ್ನಿ 2023ರ ವರ್ಷ ಎಂದ ತಕ್ಷಣ ಬರುವುದು ಮೂರು ಮುಖ್ಯವಾದಂತಹ ಪರಿವರ್ತನೆಗಳು ಮೊದಲನೆಯದಾಗಿ ಆಗುತ್ತೆ ಶನಿ ಪರಿವರ್ತನೆ ಕಳೆದ ಎರಡುವರೆ ವರ್ಷಗಳಲ್ಲಿ ಶನಿಯಿಂದ ನೀವು ಸಾಕಷ್ಟು ಲಾಭಗಳನ್ನು ಪಡೆದಿದ್ದೀರಿ ಪಂಚಮ ಶನಿ ಬಿಡುಗಡೆಯಾಗಿ ಶಷ್ಟಕ್ಕೆ ಶನಿ ಹೋದಾಗಿನಿಂದ ಇವತ್ತಿನವರೆಗೂ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಜೀವನದಲ್ಲಿ ಗಮನಾರ್ಹವಾದ ಪರಿವರ್ತನೆಗಳಾಗಿದ್ದಾವೆ ಬಹಳಷ್ಟು ವಿಷಯದಲ್ಲಿ ಅಂದರೆ ವಿಶೇಷವಾಗಿ ದುಡ್ಡು ಮತ್ತು ಶತ್ರು ಸ್ಥಾನ ಶತ್ರು ನಾಶವಾಗಿದೆ ನಿಮಗೆ ಏನಾದರೂ ವಿರೋಧಗಳಿದ್ದರೆ ಅಥವಾ ಯಾರಾದರೂ ಶತ್ರುಗಳು ಹುಟ್ಟಿಕೊಂಡು ಅವರು ನಿಮ್ಮನ್ನು ಬೆದರಿಸುತ್ತಿದ್ದರೆ ಆತರದ ವ್ಯಕ್ತಿಗಳನ್ನೆಲ್ಲ ಶನಿ ನೋಡಿಕೊಳ್ಳುತ್ತಾನೆ ಒಂದು ಮಟ್ಟದ ಪ್ರಗತಿ ನಿಮಗೆ ಕಂಡು ಬಂದಿದೆ ನಿಮ್ಮ ಆದಾಯದಲ್ಲಿ ಲಾಭಗಳಲ್ಲಿ ಉಳಿತಾಯ ಕೂಡ ಮಾಡಿರುತ್ತೀರ ಸಾಕಷ್ಟು

ಜನ ಅಂತಹ ಶನಿಯ ಬದಲಾವಣೆ ಮೊದಲನೆಯದಾಗಿ ಈ ಶನಿಯ ಬದಲಾವಣೆಯಲ್ಲಿ ನಿಮಗೆ ತುಂಬಾ ದೊಡ್ಡ ನಷ್ಟ ಎಂಬುದು ಏನು ಕಾಣಿಸಲ್ಲ ನಿಜಕ್ಕೂ ಒಂದು ಗುಡ್ ನ್ಯೂಸ್ ಇದು ಏಳಕ್ಕೆ ಹೋಗುವ ಶನಿ ನಿಮಗೆ ತುಂಬಾ ತೊಂದರೆ ಕೊಡುವ ರೀತಿಯಲ್ಲಿ ಇಲ್ಲ ಕಳೆದ ಎರಡುವರೆ ವರ್ಷದಲ್ಲಿ ಒಳ್ಳೆ ಕೆಲಸ ಹುಡುಕಿ ಸ್ಯಾಲರಿ ಪಡೆಯುತ್ತಿದ್ದರೆ ಒಂದು ಇನ್ಕಮ್ ಅಂತಾ ರೆಗುಲರ್ ಆಗಿ ಬರುತ್ತಿದ್ದರೆ ಉದ್ಯೋಗಿಗಳಿಗೆ ಯಾವುದೇ ದೊಡ್ಡ ಪ್ರಮಾಣದ ಬದಲಾವಣೆ ಆಗುವ ನಿರೀಕ್ಷೆಯಿಲ್ಲ ಇದರಲ್ಲಿ ನಿಮಗೆ ತುಂಬಾ ಲಾಭವಾಗುತ್ತದೆ ಕಿರಿಕಿರಿ ಎನ್ನುವುದು ಇಲ್ಲ

ಆದರೆ ದೊಡ್ಡ ಮಟ್ಟದ ಪರಿವರ್ತನೆ ಯಾವಾಗ ಆಗುತ್ತದೆ ನಿಜ ಹೇಳಬೇಕು ಎಂದರೆ ತುಂಬಾ ಆಸಕ್ತಿಕರವಾದ ವಿಷಯ ಏನೆಂದರೆ ಏಪ್ರಿಲ್ 22ಕ್ಕೆ ಗುರು ಪರಿವರ್ತನೆ ಆಗುತ್ತದೆ ಆ ಪರಿವರ್ತನೆ ಹಲವಾರು ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಹೊತ್ತು ತರಲಿದೆ ಮೀನದಿಂದ ಚಲಿಸುವ ಗುರು ನಿಮ್ಮ ಭಾಗ್ಯಸ್ಥಾನವಾದಂತಹ ಮೇಷ ರಾಶಿಗೆ ಹೋಗುತ್ತಾನೆ ಆ ಸಂದರ್ಭದಲ್ಲಿ ಆಗುವ ವಿಶೇಷ ಪರಿಣಾಮಗಳ ಜೊತೆಯಲ್ಲಿ ದುಡ್ಡು ಕೂಡ ಒಂದಾಗಿರುತ್ತದೆ ವಿಶೇಷವಾಗಿ ಎಲ್ಲಾ ಕಡೆಗಳಿಂದ ನಿಮಗೆ ಲಾಭ ತರುವಂತಹ ಪರಿವರ್ತನೆ ಇದು ಉದಾಹರಣೆಗೆ ಕೆಲವು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಿರುತ್ತಾರೆ ಆ ಎಲ್ಲ ಕೆಲಸಗಳಿಂದಲೂ ಅವರಿಗೆ ದುಡ್ಡು ಬರುತ್ತದೆ ನೀವು ಯಾವುದೋ ಸ್ಯಾಲರಿ ಪಡೆಯುತ್ತಿರುತ್ತೀರ ಕೆಲವೊಂದು ಕಡೆ ವರ್ಕ್ ಮಾಡುತ್ತಾ ಫಿಕ್ಸೆಡ್ ಸ್ಯಾಲರಿ

ಅದು ಒಂದು ಹಂತಕ್ಕೆ ಬರುತ್ತಾ ಇರುತ್ತದೆ ಅದರಲ್ಲಿ ಇಂಕ್ರಿಮೆಂಟ್ ಸಿಗುತ್ತದೆ ನಿಮಗೆ ಕೆಲಸದಲ್ಲಿ ಚೆನ್ನಾಗಿ ಪ್ರಗತಿ ಕೂಡ ಆಗುತ್ತದೆ ಅದರ ಜೊತೆಯಲ್ಲಿ ನಿಮ್ಮದು ಯಾವುದೋ ಒಂದು ಪ್ರಾಪರ್ಟಿ ಇರುತ್ತದೆ ಯಾವುದೋ ಒಂದು ಪಿತ್ರಾರ್ಜಿತ ಆಸ್ತಿನೋ ಅಥವಾ ಸ್ವಯಾರ್ಜಿತ ಏನೋ ಇರುತ್ತದೆ ಅದನ್ನು ನೀವು ಮಾರುವುದಕ್ಕೆ ಯೋಚನೆ ಮಾಡಿದರೆ ಈ ಸಮಯದಲ್ಲಿ ಚೆನ್ನಾಗಿ ಮಾರಾಟವಾಗುತ್ತದೆ ಅದು ಇದರಿಂದ ನೀವು ಒಳ್ಳೆಯ ಲಾಭಗಳನ್ನು ಸಂಪಾದಿಸಬಹುದು ಅದೇ ತರ ಕೆಲವು ವ್ಯಕ್ತಿಗಳು ಒಂದು ಸಂಬಳದ ಉದ್ಯೋಗದಲ್ಲಿ ಇದ್ದರೂ ಕೂಡ ಬಿಸಿನೆಸ್ ನಲ್ಲಿ ಹೂಡಿಕೆ ಮಾಡಿರುತ್ತಾರೆ ಇವರು ಅವರ ಉಳಿತಾಯದ ಹಣವನ್ನು ಶೇರ್ ನಲ್ಲೋ ಅಥವಾ ಇನ್ನು ಯಾವುದೋ ಆದಾಯದ ಮೂಲಗಳಲ್ಲಿ ಇನ್ವೆಸ್ಟ್ ಮಾಡಿರುತ್ತಾರೆ

ಇನ್ಸೂರೆನ್ಸ್ ಅಥವಾ ಬೇರೆ ಯಾವುದೇ ಇರಬಹುದು ಮ್ಯೂಚುವಲ್ ಫಂಡ್ಸ್ ಇರಬಹುದು ಎಲ್ಲರೂ ಅಷ್ಟೋ ಇಷ್ಟೋ ಉಳಿತಾಯ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ ದೊಡ್ಡ ಮೊತ್ತ ನಿಮ್ಮ ಕೈಗೆ ಬರುವಂತಹ ಸಮಯವಿದು ಹಾಗಾಗಿ ಹಲವು ಮೂಲಗಳಿಂದ ನಿಮಗೆ ಹಣ ಬರುತ್ತದೆ ಎಂದು ನಿಖರವಾಗಿ ಹೇಳಬಹುದು ಹಾಗಾಗಿ ಶನಿ ಏನೋ ನ್ಯೂಟ್ರಲಾಗಿದ್ದು ಶನಿಯಿಂದ ದುಡ್ಡು ಬರುವುದು ನ್ಯೂಟ್ರಲ್ ಆಗಿತ್ತು ಚೆನ್ನಾಗಿ ಬರುತ್ತಿದ್ದಿದ್ದು ಒಂದು ಸೋರ್ಸ್ ನಲ್ಲಿ ಅದೇ ಮಟ್ಟಕ್ಕೆ ಪರ್ಮನೆಂಟ್ ಆಗಿ ಬಿಡುತ್ತದೆ ಅಂದರೆ ಆ ಮಟ್ಟಕ್ಕಿಂತ ಮೇಲೆ ಏರುವುದಿಲ್ಲ ಎನ್ನುವ ಸ್ಟೇಜ್ ಗೆ ಹೋಗುತ್ತದೆ ಈ ಗುರು ಏನು ಮಾಡುತ್ತಾನೆ ಎಂದರೆ ಶನಿಯಿಂದ ಏನು ನ್ಯೂಟ್ರಲ್ ಆಗುತ್ತದೆ

ಜನವರಿ ಟೈಮಲ್ಲಿ, ಏಪ್ರಿಲ್ ನಲ್ಲಿ ನಿಮಗೆ ಪುನಃ ಒಂದು ಟ್ರ್ಯಾಕಿಗೆ ಬರುವ ಹಾಗೆ ಮಾಡುತ್ತಾನೆ ಸಾಮಾನ್ಯವಾಗಿ ಸ್ಯಾಲರಿ ಇನ್ಕಮ್ ಬರುವವರಿಗೆ ತುಂಬಾ ಏರುಪೇರಾಗುವುದಿಲ್ಲ ಆದಾಯದಲ್ಲಿ ಸ್ಯಾಲರಿ ಫಿಕ್ಸ್ಡ್ ಆಗಿರುತ್ತದೆ ಏಪ್ರಿಲ್ ಮೇ ನಲ್ಲಿ ಇಂಕ್ರಿಮೆಂಟ್ ಸಿಗುವುದು ಅಥವಾ ಪ್ರಮೋಷನ್ ಆಗೋದು ಹೀಗೆ ಹಲವಾರು ರೀತಿಯಲ್ಲಿ ದುಡ್ಡು ಹೆಚ್ಚು ಬರುವ ತರ ಮಾರ್ಗಗಳು ಸಿಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.