ನಿಮ್ಮ ಹೆಸರು ಬಿ ಅಕ್ಷರದಿಂದ ಆರಂಭವಾಗುತ್ತೆ ಈ ಕೆಲಸವನ್ನ ಯಾರಿಗೂ ತಿಳಿಯದಂತೆ ಮಾಡಿ 

Featured Article

ಜೀವನದಲ್ಲಿ ಎಣಿಸಲಾಗದಷ್ಟು ದುಡ್ಡು ನೀವು ಬರುತ್ತೀರಾ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ನಾನು ತಿಳಿಸಿಕೊಡ್ತೀನಿ.ಒಂದು ಅಕ್ಷರದ ಹೆಸರಿನ ವರಿಗೆ ಒಂದೊಂದು ಗುಣ ಇರುತ್ತೆ. ಇವತ್ತು ನಾವು ಬಿ ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತೆ ಅನ್ನೋದನ್ನ ನಿಮಗೆ ತಿಳಿಸಿಕೊಡ್ತಿವಿ .

ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರವು ಸಂಖ್ಯೆಯೊಂದರ ಜೊತೆ ನೀರ ಸಂಬಂಧ ಹೊಂದಿದ್ದು, ಇದರ ಮೂಲಕ ಆ ವ್ಯಕ್ತಿಯ ವ್ಯಕ್ತಿತ್ವ, ಬದುಕಿನ ಆಯ್ಕೆಗಳು, ಉದ್ಯೋಗ, ಆರೋಗ್ಯ, ಪ್ರೇಮ, ಜೀವನದ ಬಗೆಗಿನ ಆಸಕ್ತಿಕರ ವಿಷಯ ಗಳನ್ನು ತಿಳಿಯ ಬಹುದಂತೆ ಇಲ್ಲಿದೆ ನೋಡಿ.

ಇಂಗ್ಲಿಷ್ ವರ್ಣಮಾಲೆ ದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ವ್ಯಕ್ತಿತ್ವದ ಕುರಿತು ಸಂಪೂರ್ಣ ಮಾಹಿತಿ ನಿಮ್ಮ ಹೆಸರು ಬಿ ಅಕ್ಷರ ‌ದಿಂದ ಆರಂಭ ಆಗುವಂಥ ದ್ದಾದರೆ ಮನಸಿನೊಳಗಿನ ಮಾತನ್ನ ಸುಲಭ ಕ್ಕೆ ಹೊರಗೆ ಬಿಟ್ಟುಕೊಡುವವರಲ್ಲ. ಬಹಿರಂಗವಾಗಿ ಭಾವನೆಗಳನ್ನು ಹೊರ ಹೋಗಲ್ಲ. ಜನರನ್ನು ಹೇಗೆ ನಿಭಾಯಿಸ ಬೇಕು,

ಯಾರಿಗೆ ಎಷ್ಟು ಗೌರವ ಬೆಲೆ ಕೊಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತು. ಅತ್ಯಂತ ಭಾವುಕ ಮನಸಿನ ಇವರು ಸ್ವಲ್ಪ ಅಂತರ್ಮುಖಿಗಳು. ಹೌದು, ಯಾರೊಂದಿಗೂ ತಕ್ಷಣವೇ ಬೆಳೆಯೋದಿಲ್ಲ, ಬೇರೆಯವರನ್ನಷ್ಟು ಬೇಗ ನಂಬುವ ಸ್ವಭಾವ ಇವರ ಮದ್ದಲ್ಲ. ನಿಯತ್ತಿನ ನಾಯಕರಿವರು ಸ್ವ ಹಿತಾಸಕ್ತಿಗಳನ್ನು ಮರೆತು ತಮ್ಮವರಿಗಾಗಿ ಏನು ಮಾಡುವುದಕ್ಕೂ ಸಿದ್ಧ ಸಾಮಾನ್ಯವಾಗಿ ಇವರಿಗೆ ಮನೆಯೇ ಮಂತ್ರಾಲಯ.

ತಮ್ಮ ಕುಟುಂಬ ದೊಂದಿಗೆ ಕಳೆಯುವ ಸಮಯ ಇವರಿಗೆ ಅತಿ ಪ್ರಿಯ.ಉಡುಗೊರೆಗಳನ್ನು ಕೊಡುವ ಮೂಲಕ ತಮ್ಮ ಪ್ರೀತಿ ಸ್ನೇಹ ಕ್ಷಮಾಪಣೆಯನ್ನು ವ್ಯಕ್ತಪಡಿಸುವವರಿಗೆ ನೀವು ಉಡುಗೊರೆಗಳನ್ನ ನೀಡಿ ಅವರ ಅಚ್ಚರಿಯ ಆನಂದ ಕ್ಕೆ ಕಾರಣವಾಗ ಬಹುದು. ಹಾಗೆ ತಮ್ಮ ಬಳಗದಲ್ಲಿ ದಾನ ಶೂರ ಎಂದು ಹೆಸರುವಾಸಿಗಳಿವರು.

ಸಹಕಾರ ಮನೋಭಾವ ದವರಾದ ಇವರು ಶಾಂತಿಪ್ರಿಯ ರು ಸಮಸ್ಯೆಯನ್ನು ತಿಳಿಗೊಳಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ವನ್ನು ಮಾಡುವರು. ವಾಗ್ವಾದಗಳಿಂದ ಅತಿ ದೂರ ಇರುವುದಕ್ಕೆ ಬಯಸುತ್ತಾರೆ. ಆದರೆ ಕೆಲವೊಮ್ಮೆ ಇವರ ಈ ಮೃದು ಧೋರಣೆಯ ನ್ನೇ ಇವರ ದೌರ್ಬಲ್ಯ ಅಂತ ತಪ್ಪಾಗಿ ಅರ್ಥೈಸುವ ಸಾಧ್ಯತೆಗಳು ಇವೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *