ಸಿಂಹ ರಾಶಿ ಜುಲೈ 2023 ಈ ತಿಂಗಳಲ್ಲಿ ನಿಮ್ಮ ಹಣಕಾಸು ಪರಿಸ್ಥಿತಿ ಹೇಗಿರಲಿದೆ

Featured Article

ನಮಸ್ಕಾರ ಸ್ನೇಹಿತರೇ,

ಜುಲೈ ತಿಂಗಳು ಸಿಂಹ ರಾಶಿಯವರಿಗೆ ಏರುಳಿತಗಳಿಂದ ಕೂಡಿರುತ್ತದೆ ತಿಂಗಳ ಆರಂಭದಲ್ಲಿ ನೀವು ಶುಭ ಮತ್ತು ಯಶಸ್ಸು ಎರಡನ್ನು ಪಡೆಯುತ್ತೀರಿ ನಿಮ್ಮ ಉತ್ತಮ ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಪ್ರತಿಯೊಂದು ಕೆಲಸದಲ್ಲಿ ಬೆಂಬಲಿಸುತ್ತಾರೆ ಈ ಸಮಯದಲ್ಲಿ ಪ್ರೇಮ ಸಂಬಂಧಿತ ವಿಷಯದಲ್ಲಿ ಸಂತೋಷ ಮತ್ತೆ ಫಲ ಎರಡು ಕೂಡ ಇರುತ್ತದೆ.

ಸಿಂಹ ಪುರುಷ ಚಲಿಸುವ ಮತ್ತು ಉರಿತಾ ಇರುವಂತಹ ಚಿನ್ಹೆ ಮತ್ತು ಸೂರ್ಯನ ಒಡೆತನದಲ್ಲಿದೆ ಈ ರಾಶಿಯಲ್ಲಿ ಜನಿಸಿದಂತವ್ರು ಅಂದ್ರೆ ಸಿಂಹ ರಾಶಿಯಲ್ಲಿ ಜನಿಸಿದಂತವರು ತಮ್ಮ ಸ್ವಭಾವದಲ್ಲಿ ತ್ವರಿತ ಗತಿಯಲ್ಲಿ ಇರುತ್ತಾರೆ ಬಹಳ ಫಾಸ್ಟ್ ಆಗಿ ಕೆಲಸವನ್ನು ಮಾಡುತ್ತಾರೆ ಮತ್ತು ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ .

ಹಾಗೆ ಇವರು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದೂ ಮುಂದು ನೋಡುವುದಿಲ್ಲ ಪದ್ಧತಿಯು ಅವರು ಅನುಸರಿಸುವಂತಹ ಪದ್ಧತಿಯ ಪ್ರಕಾರನೇ ಕೆಲಸ ಮಾಡುವಂತಹ ಒಂದು ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ ಈ ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ಹೆಚ್ಚು ಬದ್ಧರಾಗಿರುತ್ತಾರೆ .

ಕೆಲಸದ ಮೇಲೆ ಹೆಚ್ಚಿನ ಶ್ರದ್ಧೆಯನ್ನು ಇಟ್ಟಿರುತ್ತಾರೆ ಸಿಂಹ ರಾಶಿಯವರ ತತ್ವಗಳ ಪ್ರಕಾರ ಅವರು ತಮ್ಮ ಜೀವನದಲ್ಲಿ ನೀತಿ ನಿಯಮಗಳನ್ನು ಏನು ಹಾಕಿಕೊಂಡಿರುತ್ತಾರೆ ಹಾಗೆ ಜೀವನವನ್ನು ಮಾಡುತ್ತಾರೆ ಸಿಂಹ ರಾಶಿಯಲ್ಲಿ ಜನಿಸಿದಂತಹ ಜನರು ತಮ್ಮ ಜೀವಿತಾವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಲು ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ ಸವಾಲು ಎಂದರೆ ಅವರಿಗೆ ಬಹಳ ಇಷ್ಟ ಅಂತಹ ಚಾಲೆಂಜಿಂಗ್ ಪ್ರವೃತ್ತಿಯನ್ನು ಹೊಂದಿರುತ್ತಾರೆ .

ಈ ಜುಲೈ ತಿಂಗಳು ಒಂಬತ್ತನೇ ಮನೆಯಲ್ಲಿ ಗುರು ಉಪಸ್ಥಿತರಿರೋದ್ರಿಂದ ಮತ್ತು ಚಂದ್ರನ ಚಿಹ್ನೆಯನ್ನು ಹೊಂದಿರುವ ಕಾರಣ ಸಿಂಹ ರಾಶಿಯವರಿಗೆ ಈ ತಿಂಗಳು ಹೆಚ್ಚು ಅನುಕೂಲಕರವಾಗಿರುತ್ತದೆ ಈ ಜುಲೈ ತಿಂಗಳು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಚಿಂತೆಗಳು ಎರಡು ಸುಧಾರಿಸುತ್ತದೆ ಈ ತಿಂಗಳು ಸಿಂಹ ರಾಶಿಯವರು ಪ್ರಗತಿ ಸಾಧಿಸುವುದಕ್ಕೆ ತಿಂಗಳಲ್ಲಿ ಸಾಧ್ಯವಾಗುತ್ತದೆ ಇನ್ನು ಗುರಿಗಳನ್ನು ಸಾಧಿಸುವುದಕ್ಕೆ ನೀವು ಬಹಳ ಕಠಿಣ ಪರಿಶ್ರಮಗಳನ್ನು ಪಡುತ್ತೀರಿ

ನಿಮ್ಮ ಉತ್ಸಾಹವನ್ನು ಸೇರಿಸಿಕೊಂಡು ಮತ್ತೆ ನೀವು ನಿಜವಾಗಿಯೂ ಗಮನಾರ್ಹ ವಾದಂತಹ ವಿಷಯಗಳಿಂದ ಮುಕ್ತರಾಗಲು ಮತ್ತು ಹೆಚ್ಚಿನ ಯಶಸ್ಸುಗಳನ್ನು ಗಳಿಸೋಕೆ ನೀವು ಜಾಸ್ತಿ ಸಮಯ ತೆಗೆದುಕೊಳ್ಳುವುದಿಲ್ಲ ನಿಮ್ಮ ಉತ್ಸಾಹ ಮತ್ತು ನಿಮ್ಮ ಬದ್ಧತೆ ಇವೆರಡು ಕೂಡ ಇದ್ದಾಗ ಒಂದು ಗುರಿಯನ್ನು ಮುಟ್ಟುವುದಕ್ಕೆ ನಿಮಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಸಿಂಹ ರಾಶಿಯವರಿಗೆ ವಿವಾಹಿತರು ಈ ಅವಧಿಯಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಗಮನವನ್ನು ಹರಿಸುವುದಕ್ಕೆ ಅವಕಾಶವನ್ನು ಪಡೆಯುತ್ತಾರೆ .

ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ ಮತ್ತು ಪರಸ್ಪರ ಮೇಲಿನ ನಿಮ್ಮ ನಂಬಿಕೆ ಕೂಡ ಬಲಗೊಳ್ಳುತ್ತದೆ ಈ ಜುಲೈ ತಿಂಗಳ ಎರಡನೇ ವಾರದಲ್ಲಿ ಯಾರೊಂದಿಗಾದರೂ ತಮಾಷೆ ಮಾಡುವಾಗ ತುಂಬಾನೇ ಹುಷಾರಾಗಿರಬೇಕು ಅಂದರೆ ನಿಮ್ಮ ಹತ್ತಿರದವರು ಅಥವಾ ಸಂಬಂಧಿಕರಂತವರು ಕೋಪ ಬಂದು ನಿಮ್ಮನ್ನು ಬಿಟ್ಟು ಹೋಗುವಂತ ಸಾಧ್ಯತೆ ಇರುತ್ತದೆ

ಹಾಗಾಗಿ ಯಾರ ಜೊತೆಗಾದರೂ ನೀವು ಮಾತನಾಡುವಾಗ ಏನ್ ಮಾತಾಡ್ತಾ ಇದ್ದೀರಿ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಮಾತಾಡಿ ಯಾರನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಹೋಗಬೇಡಿ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು ನ್ಯಾಯಲಯದಲ್ಲಿ ಪ್ರಕರಣ ನಡೆಯುತ್ತಾ ಇದ್ದರೆ ನಿಮ್ಮದೇನಾದರೂ

ಸಿಂಹ ರಾಶಿಯವರದು ಅದನ್ನು ಹೊರಗೆ ಇತ್ಯರ್ಥ ಮಾಡಿಕೊಳ್ಳುವುದು ಒಳ್ಳೆಯದು ವ್ಯಾಪಾರದಲ್ಲಿ
ಸ್ಪರ್ಧಿಗಳಿಂದ ನಿಮಗೆ ಕಠಿಣ ಸ್ಪರ್ಧೆ ಕೂಡ ಜುಲೈ ತಿಂಗಳಲ್ಲಿ ಇರುತ್ತದೆ ಸಿಂಹ ರಾಶಿಯವರಿಗೆ ಯಾವುದೇ ಯೋಚನೆ ಅಥವಾ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೊದಲು ನೀವು 10 ಬಾರಿ ಯೋಚನೆಯನ್ನು ಮಾಡಬೇಕು ಖಂಡಿತವಾಗಿಯೂ ತಜ್ಞರು ಅಥವಾ ಹಿತೈಷಿಗಳ ಸಲಹೆಯನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು

ಶನಿ 7ನೇ ಮನೆಯ ಅಂಶ ಚಂದ್ರನ ಚಿನ್ನೆಯಲ್ಲಿದ್ದಾನೆ ಈ ಕಾರಣದಿಂದಾಗಿ ಜೀವನ ಸಂಗಾತಿಯೊಂದಿನ ಸಂಬಂಧದಲ್ಲಿ ಸಮಸ್ಯೆಗಳು ಕೂಡ ಕಂಡು ಬರುತ್ತಾ ಇದೆ ಸಂಕ್ಷಿಪ್ತವಾಗಿ ಹೇಳುವುದಾದರೆ ನೋಡಿ ಪ್ರಮುಖ ಗ್ರಹ ಶನಿ ಬಹಳ ಉತ್ತಮ ಸ್ಥಿತಿಯಲ್ಲಿ ಇಲ್ಲ ಹಾಗಾಗಿ ಸಿಂಹ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಇದು ಹಿನ್ನಡೆಗೆ ಅಂದ್ರೆ ನೀವೇನೇ ಕೆಲಸ ಮಾಡಿದರು ಅದರ ಹಿನ್ನೆಡೆಗೆ ಕಾರಣವಾಗಬಹುದು ಆಗಲ್ಲ ಅಂತಲ್ಲ ಸ್ವಲ್ಪ ಹಿನ್ನಡೆ ಆಗುತ್ತದೆ ಸಲೀಸಾಗಿ ಯಾವುದೇ ಕೆಲಸ ಕೂಡ ಆಗುವುದಿಲ್ಲ ಶನಿಯ ಈ ಉಪಸ್ಥಿತತೆಯಿಂದ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *