ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ? ಕಾರಣ ಗೊತ್ತಾದರೆ ಶಾಕ್ ಆಗುತ್ತೀರಾ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಯಾಕೆ ಅರ್ಪಿಸುತ್ತಾರೆ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ ದೇವಸ್ಥಾನಕ್ಕೆ ಹೋಗುವ ವಿಚಾರವಾಗಲಿ ಅಲ್ಲಿ ಪೂಜೆ ಮಾಡಿಸುವ ಪದ್ಧತಿಯಾಗಲಿ ಹಲವಾರು ನೀತಿ ನಿಯಮಗಳಿವೆ ಸಾಮಾನ್ಯವಾಗಿ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ಹೂವು ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡು ಹೋಗಲಾಗುತ್ತದೆ ನೀವಿಲ್ಲಿ ಗಮನಿಸಿರಬಹುದು.

ನಾವು ದೇವಸ್ಥಾನಕ್ಕೆ ಹೋಗುವಾಗ ಬಾಳೆಹಣ್ಣು ತೆಂಗಿನಕಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ ಬಾಳೆಹಣ್ಣಿನ ಬದಲು ಮಾವು ಸೇಬು ಇವುಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಹೀಗ್ಯಾಕೆ ಮಾಡುತ್ತಾರೆ ಎಂದಾದರೂ ನೀವು ಯೋಚಿಸಿದ್ದೀರಾ ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ಎಲ್ಲಾ ಆಚರಣೆಗಳ ಹಿಂದೆ ಅದರದೇ ಆದ ಕಾರಣ ಇರುವಂತೆ ಬಾಳೆಹಣ್ಣು ತೆಂಗಿನಕಾಯಿ ಮಾತ್ರ ತೆಗೆದುಕೊಂಡು ಹೋಗುವುದರ ಹಿಂದೆಯೂ ಕಾರಣ ಇದೆ.

ನೀವು ತೆಂಗಿನಕಾಯಿಯನ್ನು ಒಮ್ಮೆ ಹೊಡೆದರೆ ಅದರ ನಂತರ ಅದಕ್ಕೆ ಸಂತಾನೋತ್ಪತ್ತಿ ಸಾಮರ್ಥ್ಯ ಇರುವುದಿಲ್ಲ ಬೇರೆ ಹಣ್ಣು ಕಾಯಿ ಬೀಜ ಹೊಂದಿದ್ದು ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಭೂಮಿಯಲ್ಲಿ ಬೆಳೆಯುವ ಎಲ್ಲ ಗಿಡದ ಹಣ್ಣುಗಳನ್ನು ಪಶು ಪಕ್ಷಿಗಳು ತಿಂದು ಹಿಕ್ಕೆ ಹಾಕುತ್ತದೆ ಆ ಹಿಕ್ಕೆಯಲ್ಲಿ ಬೀಜಗಳು ಇರುತ್ತದೆ ಮಾನವನು ಹಣ್ಣುಗಳನ್ನು ತಿಂದು ಬೀಜವನ್ನು ಎಸೆಯುತ್ತಾನೆ .

ಆ ಬೀಜದಿಂದ ಬೆಳೆದ ಗಿಡಮರಗಳು ಎಂಜಲಿನಿಂದ ಬೆಳೆದಂತೆ ಆಯಿತು ಆಗ ಆ ಫಲಗಳು ಪವಿತ್ರವಾಗುವುದಿಲ್ಲ ಆದ್ದರಿಂದ ದೇವರಿಗೆ ಇಂಥ ಫಲಗಳನ್ನು ಪೂಜೆಯ ಹೆಸರಿನಲ್ಲಿ ಸಮರ್ಥಿಸಿ ನೈವೇದ್ಯ ಮಾಡುವುದು ಶ್ರೇಷ್ಠವಲ್ಲ ಆದರೆ ತೆಂಗಿನಕಾಯಿ ಹಾಗೂ ಬಾಳೆಹಣ್ಣು ಈ ವರ್ಗಕ್ಕೆ ಸೇರದೆ ಇರುವ ಪವಿತ್ರ ಫಲಗಳು ತೆಂಗಿನಕಾಯಿಯನ್ನು ಸಿಪ್ಪೆ ಸಹಿತ ಅಥವಾ ಒಂದು ತಿಂಗಳು ನೀರಿನ ಕುಂಭದಲ್ಲಿಟ್ಟು ಭೂಮಿಯಲ್ಲಿ ಹೂತರೆ ಮಾತ್ರ ಅದು ಮರವಾಗಿ ಬೆಳೆಯುತ್ತದೆ.

ಅದೇ ರೀತಿ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ ಈಗೀಗ ಇದರಲ್ಲಿ ಬೀಜಗಳು ಬರುತ್ತಿವೆ ಆದರೂ ಇವುಗಳ ಸಸಿಯನ್ನು ನೆಡುವ ಮೂಲಕವೇ ಗಿಡ ಬೆಳೆಸುವ ಕಾರ್ಯ ನಡೆಸಲಾಗುತ್ತದೆ ಬಾಳೆಹಣ್ಣನ್ನು ಒಮ್ಮೆ ಸಿಪ್ಪೆ ತೆಗೆದು ಬಳಸಿದರೆ ಆಮೇಲೆ ಅದರಿಂದ ಗಿಡವನ್ನು ಬೆಳೆಸಲಾಗುವುದಿಲ್ಲ ಅಂದರೆ ಬಾಳೆಹಣ್ಣು ಯಾವಾಗಲು ಬೀಜದಿಂದ ಬೆಳೆಯದೆ ಕಂದಿನ ಸಹಾಯದಿಂದ ಬೆಳೆಯುತ್ತದೆ ಹೀಗಾಗಿ ಬಾಳೆಹಣ್ಣು ಸಹ ಎಂಜಲಾಗದ ಫಲವಾಗಿದೆ.

ಈ ಕಾರಣಕ್ಕಾಗಿ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಅತಿ ಶ್ರೇಷ್ಠವಾಗಿದೆ ಈ ಮೇಲಿನದ್ದು ಒಂದು ಕಾರಣವಾದರೆ ಮತ್ತೊಂದು ಅಹಂಕಾರವನ್ನು ತೊರೆಯಿರಿ ಎಂಬ ಒಂದು ಸಂದೇಶದಿಂದಾಗಿಯೂ ತೆಂಗಿನಕಾಯಿಯನ್ನು ಬಳಸಲಾಗುತ್ತದೆ ತೆಂಗಿನಕಾಯಿ ಚಿಪ್ಪನ್ನು ಅಹಂಕಾರ ಎಂದು ಭಾವಿಸಿದರೆ ಒಳಗಿನ ಬಿಳಿ ಕೋಮಲ ತೆಂಗಿನಕಾಯಿಯನ್ನು ಮನಸ್ಸು ಎಂದು ಪರಿಗಣಿಸಲಾಗುತ್ತದೆ .

ದೇವಸ್ಥಾನದ ಒಳಗೆ ಬರುವಾಗ ನಿನ್ನ ಅಹಂಕಾರ ಬಿಟ್ಟು ಶುದ್ಧ ಮನಸ್ಸಿನಿಂದ ಬಾ ಮತ್ತು ಭಕ್ತಿಯು ಅದರಲ್ಲಿ ಸಿಹಿ ನೀರಿನಂತಿರಲಿ ಎನ್ನುವ ಸಂದೇಶ ಇದರಲ್ಲಿದೆ ಮೇಲ್ಭಾಗದಲ್ಲಿರುವ ಮೂರು ಕಣ್ಣುಗಳು ಸತ್ವ ರಜ ಮತ್ತು ತಮ ಅಥವಾ ಭೂತ ವರ್ತಮಾನ ಮತ್ತು ಭವಿಷ್ಯ ಅಥವಾ ಸ್ಥೂಲ ಸೂಕ್ಷ್ಮ ಮತ್ತು ಕರಣ ಶರೀರ ಎಂಬುದನ್ನು ವಿವರಿಸುತ್ತದೆ ಹಾಗೆಯೇ ಈ ಜನ್ಮವನ್ನು ಮುಗಿಸಿ ಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನು ನೈವೇದ್ಯ ಮಾಡುವ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿದ್ದಾರೆ ತೆಂಗಿನಕಾಯಿ ದೇವರ ಮುಂದೆ ಹೊಡೆದರೆ ನಮ್ಮ ಪಾಪಕರ್ಮ ದೋಷವು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಅದೇ ಕಾರಣಕ್ಕೆ ಇವೆರಡನ್ನು ನೈವೇದ್ಯ ಮಾಡುವುದು ಶ್ರೇಷ್ಠವಾಗಿದೆ ದೇಗುಲಕ್ಕೆ ತೆಂಗಿನಕಾಯಿ ಬಾಳೆಹಣ್ಣು ತೆಗೆದುಕೊಂಡು ಹೋಗುವ ಅಥವಾ ಇವುಗಳನ್ನು ಮಾತ್ರ ದೇವರಿಗೆ ಅರ್ಪಿಸುವ ಪದ್ಧತಿ ನಮ್ಮ ಪೂರ್ವಜರಿಂದಲೂ ಇದೆ ಮತ್ತು ನಾವಿದನ್ನು ಧಾರ್ಮಿಕವಾಗಿ ಇಂದಿಗೂ ಅನುಸರಿಸುತ್ತೇವೆ ಆದರೆ ನಮ್ಮ ಹಿರಿಯರು ಏನು ಮಾಡಿದರು ಅದಕ್ಕೊಂದು ಅರ್ಥವಿರುತ್ತದೆ ಅವುಗಳನ್ನು ನಾವು ತಿಳಿದುಕೊಂಡು ನಡೆದರೆ ಮೂಡನಂಬಿಕೆ ಎನ್ನುವ ವಿಷಯವೇ ಬರಲು ಸಾಧ್ಯವೇ ಇಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *