ತುಲಾ ರಾಶಿ ವರ್ಷ ಭವಿಷ್ಯ

Featured Article

2024 ನೇ ಇಸವಿಯಲ್ಲಿ ತುಲಾ ರಾಶಿಯವರಿಗೆ ಆಗುವ ಫಲಾಫಲಗಳ ಬಗ್ಗೆ ಇವತ್ತು ಒಂದು ವಿಚಾರವನ್ನು ಮಾಡೋಣ.ಈ ತುಲಾ ರಾಶಿಯವರಿಗೆ ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಶ್ರಮ ವನ್ನು ವಹಿಸ ಬೇಕಾಗುತ್ತದೆ.ಸುಮ್ಮನೆ ವಿದ್ಯಾಲಯದಲ್ಲಿ ಬಹಳ ಎಫರ್ಟ್ ಹಾಕ ಬೇಕಾಗುತ್ತದೆ.

ಬಹಳ ಕಷ್ಟ ಪಡ ಬೇಕಾಗುತ್ತದೆ. ಆದರೂ ಸಹ ಜನರು ಸಹ ಬರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಜಾಗ್ರತೆಬೇಕು ಅಂದ್ರೆ ಬಹಳ ಅನುಕೂಲವಾಗುತ್ತದೆ.ಯಾಕಂದ್ರೆ ಸ್ಮರಣ ಶಕ್ತಿ ಬಹಳ ಕಮ್ಮಿ. ಸ್ಮರಣೆ ಬರೋದಿಲ್ಲ, ಮರೆತು ಹೋಗುತ್ತಿವಿ ಸ್ವಲ್ಪ ಆಲಸ್ಯವನ್ನು ಸಹ ಜಾಸ್ತಿ ಮಾಡುವ ಚಾನ್ಸ್ ಜಾಸ್ತಿ ಇರ್ತದೆ ಮತ್ತು ಅಧ್ಯಯನ ದಲ್ಲಿ ಅಭಿರುಚಿ ಕಡಿಮೆ ಓದುವ ಆಗುತ್ತೋ ಇಲ್ವೋ ಈ ಅನುಮಾನಗಳು ಜಾಸ್ತಿ.

ನಿಮಗೆಲ್ಲ ಹಾಗಾಗಿ ಅದು ಬಿಟ್ಟು ಬಿಡಿ ಗಮನ ಕುಡ್ಕೊಂಡು ವಿದ್ಯಾ ಇದೆ ಅನುಕೂಲ ಆಗುತ್ತದೆ ಮತ್ತು ಉದ್ಯೋಗಸ್ಥರಿಗೆ ಒಳ್ಳೆ ಉದ್ಯೋಗ ಪ್ರಾಪ್ತಿಯಾಗಲಿದೆ. ನೌಕರಿ ಅರಸಿ ಬಂದ ಕಾಲ ಬಹಳ ಚೆನ್ನಾಗಿದೆ ನಿಮಗೆ.ವಿವಾಹ ಅಧಿಕಾರಿಗಳಿಗೆ ಬಡ್ತಿ ಹೆಚ್ಚು ಯಾರು ಮದುವೆ ಪ್ರಯತ್ನ ಪಡ್ತಾ ಇದ್ದೀನಿ.

ಸ್ವಲ್ಪ ಅವರಿಗೆ ಬಹಳ ಕಷ್ಟ ಆಗುತ್ತದೆ.ಪತಿ ಅಥವಾ ಪತ್ನಿಯ ಆರೋಗ್ಯ ದಲ್ಲಿ ಸ್ವಲ್ಪ ರೋಗ ವಲ್ಲ ಪರಿಹಾರ ಆಗುತ್ತದೆ. ಯಾವುದು ಅವಳು ಮೊದಲಿನಂತಿಲ್ಲ ಪರಿಹಾರವಾಗುತ್ತದೆ.ನಿಮ್ಮ ಮಕ್ಕಳ ಆರೋಗ್ಯ ದಲ್ಲಿ ಸಹ ಸ್ವಲ್ಪ ತೊಂದರೆ ಇತ್ತು. ಆ ತೊಂದರೆಗಳ ಪರಿಹಾರ ಆಗುವಂತಹ ಬಂದು ಇವಾಗ ಮತ್ತು ಎಷ್ಟೇ ಸಂಪಾದನೆ ಮಾಡಿದ್ರೂ ಹಣ ಕೈನಲ್ಲಿ ಹಣ ಖರ್ಚು ಜಾಸ್ತಿ, ದೇವಸ್ಥಾನ ಇದ್ದರೆ ಖರ್ಚು ಮಾಡಿ ಆಗುತ್ತೆ.

ಮಾಡಲ್ಪಟ್ಟ ಧರ್ಮ ದಲ್ಲಿ ಇರಬೇಕು. ಮನುಷ್ಯ ದೇವರ ಸಂಪಾದನೆ ಮಾಡೋದು ನಾವೇ ನೇ ಸಂಪಾದನೆ ಮಾಡುವುದಿಲ್ಲ. ದೇವರ ಅನುಗ್ರಹ ಇದ್ದರೆ ಮಾತ್ರ ಉಳಿದಿದ್ದು ಗೌರವ ಕೀರ್ತಿ. ಪ್ರತಿಯೊಂದು ಭಗವಂತನಿಂದ ಮತ್ತು ತಿಳ್ಕೋ ಬೇಕು.

ನಮ್ಮ ವೈದ್ಯರಿಗೆ ನಾವು ಬೇಡಿ. ಆಮೇಲೆ ಯಾವುದು ಬೆಲೆ ಬರೋಲ್ಲ. ಭಗವಂತನ ಗ್ರಹವಾದರೆ ನಮಗೆ ಬೆಲೆ ಬರುವ ಇಲ್ಲ ಬರೋದಿಲ್ಲ.ವ್ಯವಹಾರ ಕೋರ್ಟು ಕಚೇರಿಗಳಲ್ಲಿ ದಲ್ಲಿ ಸ್ವಲ್ಪ ತೊಂದರೆ ಆಗತ್ತದೆ.ಸಂದಾನ ಅಭ್ಯರ್ಥಿಗಳು ಒಳ್ಳೆ ಸಂದಾನ ವಾಗುವಂತಹ ಕಾಲ ಕೂಡಿ ಬಂದಿದೆ. ಮಕ್ಕಳು ಬಹಳ ಚೆನ್ನಾಗಿರುತ್ತೆ. ಈಗ ನಿಮ್ಮ ಉದ್ಯೋಗ ಮಾಡ್ತಾ ಇದ್ದೀರಿ.

ಅದರಲ್ಲಿ ಒಳ್ಳೆ ಗಣದ ಒಂದು ಒಳ್ಳೆದು ಆಗುತ್ತದೆ. ಯಾಕೆ ಆಗ್ತಾ ಇದೆ. ಇದರಿಂದ ಶನಿ ಪ್ರಭಾವ ದಿಂದ ಆ ಶೈಲಿ ಬಹಳ ಚೆನ್ನಾಗಿದೆ.ಶನಿ ರಾಜಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮೆಲ್ಲರ ಪ್ರಕಾರ ಶನಿಯಿಂದ ಬಹಳ ಅನುಕೂಲವಾದ ಪ್ರಯೋಗ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *