ತುಲಾ ರಾಶಿಯವರಿಗೆ ಆಗುವ ಫಲಾಫಲಗಳು

Featured Article

2024ನೇ ಇಸವಿಯಲ್ಲಿ ತುಲಾ ರಾಶಿಯವರಿಗೆ ಆಗುವ ಫಲಾಫಲಗಳ ಬಗ್ಗೆ ಇವತ್ತು ಒಂದು ವಿಚಾರವನ್ನು ಮಾಡೋಣ.ಈ ತುಲಾ ರಾಶಿಯವರಿಗೆ ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಶ್ರಮವನ್ನು ವಹಿಸ ಬೇಕಾಗುತ್ತದೆ.ವಿದ್ಯಾಲಯದಲ್ಲಿ ಬಹಳ ಎಫರ್ಟ್ ಹಾಕಬೇಕಾಗುತ್ತದೆ.ಬಹಳ ಕಷ್ಟ ಪಡಬೇಕಾಗುತ್ತದೆ.

ಹಾಗಾಗಿ ವಿದ್ಯಾರ್ಥಿಗಳು ಸ್ವಲ್ಪ ಜಾಗೃತಿಯಿಂದ ಇರಬೇಕು ಅಂದ್ರೆ ಅಂತಹ ಕಠಿಣ ಸವಾಲು ನಿಮಗೆ ಎದರಾಗುವುದಿಲ್ಲ .ನಿಮಗೆ ಕೆಲವೊಮ್ಮೆ ಏಂತಹ ಕಷ್ಟಗಳು ಬರುತ್ತವೆ ಅಂದರೆ ಸ್ಮರಣೆ ಬರೋದಿಲ್ಲ, ಮರೆತು ಹೋಗುವಂತ ಪರಸ್ಥಿತಿ ಅದಕ್ಕೆ ನೀವು ಸ್ವಲ್ಪ ಆಲಸ್ಯವನ್ನು ಕಡಿಮೆ ಮಾಡಬೇಕು ಮತ್ತು ಅಧ್ಯಯನದಲ್ಲಿ ಹೆಚ್ಚಿಗೆ ಗಮನವಹಿಸಿ ಆದಷ್ಟು ನೀವು ಶ್ರಮ ಪಡಬೇಕು.

ಉದ್ಯೋಗದ ಕಡೆ ಹೋಗುವುದಾದರೆ ಇವರಿಗೂ ಕೂಡ ಸ್ವಲ್ಪ ಲಾಭ ಆಗುವ ಪರಿಸ್ಥಿತಿ ಎದರಾಗುತ್ತದೆ ಉದ್ಯೋಗಸ್ಥರಿಗೆ ಒಳ್ಳೆ ಉದ್ಯೋಗ ಪ್ರಾಪ್ತಿಯಾಗಲಿದೆ. ನೌಕರಿ ಅರಸಿ ಬಂದ ಕಾಲ ಬಹಳ ಚೆನ್ನಾಗಿದೆ ನಿಮಗೆ. ಅಧಿಕಾರಿಗಳಿಗೆ ಬಡ್ತಿ ಹೆಚ್ಚು, ಯಾರು ಮದುವೆ ಆಗುವ ಪ್ರಯತ್ನ ಪಡ್ತಾ ಇದ್ದೀರಾ ಸ್ವಲ್ಪ ಅವರಿಗೆ ಬಹಳ ಕಷ್ಟ ಆಗುತ್ತದೆ.

ಪತಿ ಅಥವಾ ಪತ್ನಿಯ ಆರೋಗ್ಯದಲ್ಲಿ ರೋಗ ಪರಿಹಾರ ಆಗುತ್ತದೆ. ನಿಮ್ಮ ಮಕ್ಕಳ ಆರೋಗ್ಯ ದಲ್ಲಿ ಸಹ ಸ್ವಲ್ಪ ತೊಂದರೆ ಇತ್ತು. ಆ ತೊಂದರೆಗಳ ಪರಿಹಾರ ಸಹ ಪರಿಹಾರ ಕಂಡುಕೊಳ್ಳುತ್ತವೆ ಇವಾಗ ಮತ್ತು ಎಷ್ಟೇ ಸಂಪಾದನೆ ಮಾಡಿದ್ರೂ ಹಣ ಕೈನಲ್ಲಿ ಹಣ ಖರ್ಚು ಜಾಸ್ತಿ,

ಸಂಬಂಧಿಕರೊಂದಿಗಿನ ತಪ್ಪು ತಿಳುವಳಿಕೆಯಿಂದಾಗಿ, ಅವರಿಂದ ದೂರವು ಹೆಚ್ಚಾಗುತ್ತದೆ. ಈ ಸಮಯದಲ್ಲಿ, ನಿಮ್ಮ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಹೆಚ್ಚು ಓಡಬೇಕಾಗಬಹುದು. ಈ ತಿಂಗಳು, ನಂತರ ಪೂರೈಸಲು ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಯಾರಿಗೂ ಯಾವುದೇ ಭರವಸೆ ನೀಡಬೇಡಿ. 

ನೀವು ವಿವಿಧ ಮೂಲಗಳಿಂದ ಹಣವನ್ನು ಪಡೆಯುತ್ತೀರಿ ಆದರೆ ಅದೇ ಸಮಯದಲ್ಲಿ ಸಾಕಷ್ಟು ಖರ್ಚು ಕೂಡ ಇರುತ್ತದೆ. ತಿಂಗಳ ದ್ವಿತೀಯಾರ್ಧದಲ್ಲಿ, ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಆಳವಾಗಬಹುದು. ನಿಮ್ಮ ವಿರೋಧಿಗಳು ಕೆಲಸದ ಸ್ಥಳದಲ್ಲಿ ಸಕ್ರಿಯವಾಗಿರಬಹುದು. ಈ ಅವಧಿಯಲ್ಲಿ ಯಾರ ಪ್ರಭಾವಕ್ಕೂ ಒಳಗಾಗಿ ಯಾವುದೇ ಹೆಜ್ಜೆ ಇಡಬೇಡಿ.

Leave a Reply

Your email address will not be published. Required fields are marked *