ಜಾತಕದಲ್ಲಿ ನವಗ್ರಹ ದೋಷವಿದ್ದರೆ ಈ ಒಂದು ತಂತ್ರದಿಂದ ಮನೆಯಲ್ಲೇ ಪರಿಹಾರ

Recent Posts

ಜಾತಕದಲ್ಲಿ ನವಗ್ರಹ ದೋಷವಿದ್ದರೆ ಈ ಒಂದು ತಂತ್ರದಿಂದ ಮನೆಯಲ್ಲೇ ಪರಿಹಾರ

ಸ್ನೇಹಿತರೇ ನೋಡಿ ನಿಮ್ಮ ಜಾತಕದಲ್ಲಿ ನವಗ್ರಹ ದೋಷಗಳಿದ್ದರೆ ಅದನ್ನು ಪರಿಹಾರ ಮಾಡಿಕೊಂಡು ನಿಮ್ಮ ಜೀವನದಲ್ಲಿ ಏಳಿಗೆ ಹೇಗೆ ಕಾಣಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ, ಹೌದು ಸ್ನೇಹಿತರೇ ಜಾತಕದಲ್ಲಿ ಅಥವಾ ರಾಶಿಫಲದಲ್ಲಿ ನವಗ್ರಹ ದೋಷವಿದ್ದರೆ ಮಾಡುವ ಕೆಲಸದಲ್ಲಿ ಅಡತಡೆಗಳು ಉಂಟಾಗುತ್ತದೆ ಮತ್ತು ಉದ್ಯಮದಲ್ಲಿ ನಷ್ಟ ಮನೆಯಲ್ಲಿ ಕಿರಿಕಿರಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಇಂತಹ ದೋಷಗಳಿಗೆ ನೀವು ಕೆಲವು ಪರಿಹಾರಗಳನ್ನು ಮಾಡಬಹುದು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916788844 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916788844

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇರುವ ನವಗ್ರಹ ದೋಷ ನಿವಾರಣೆಗೆ ಕೆಲವು ಪರಿಹಾರಗಳು ಇಲ್ಲಿವೆ ಕುಲದೇವರ ಆರಾಧನೆಯ ಜೊತೆಗೆ ಇವುಗಳ ಆಚರಣೆಯಿಂದ ಕುಟುಂಬದಲ್ಲಿ ಅಡತಡೆಗಳು ದೂರವಾಗಿ ಯಶಸ್ಸು ದೊರೆಯುತ್ತದೆ ಹೌದು ಸ್ನೇಹಿತರೆ ಹಾಗಿದ್ದರೆ ಬನ್ನಿ ಆ ನಿವಾರಣೆ ಹೇಗೆ ಮಾಡಿಕೊಳ್ಳುವುದು ಅಂತ ನಾನು ನಿಮಗೆ ತಿಳಿಸಿಕೊಡುತ್ತೇವೇ,

ಜೀವನದಲ್ಲಿ ಬರಿ ಸೋಲಿನ ರುಚಿಯನ್ನು ನೋಡುವವರು ಶೀಘ್ರದಲ್ಲಿ ಮುಗಿಯಲಿದೆ ಎಂದು ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಿ, ಇಲ್ಲದವರಿಗೆ ಮತ್ತು ಹಸಿದವರಿಗೆ ದಾನ ಮಾಡುವುದರಿಂದ ನೀವು ಮಾಡಬಹುದಾದ ಹಾನಿ ಕಡಿಮೆಯಾಗುತ್ತದೆ ಶನಿವಾರದಂದು ದಾನ ಮಾಡುವುದರಿಂದ ನವಗ್ರಹ ದೋಷ ದೂರವಾಗುತ್ತದೆ ಮುತ್ತು ಜೀವನವು ಉಲ್ಲಾಸವಾಗುತ್ತದೆ

ಯಾವುದೇ ದೇವಸ್ಥಾನಕ್ಕೆ ಹದಿನೈದು ದಿನಗಳ ಕಾಲ ಕಾಯಿಸಿದ ಹಸುವಿನ ಹಾಲನ್ನು ನೀಡಬೇಕು ಕುಡಿಯುವ ನೀರಿಗೆ ಬೆಳ್ಳಿಯನ್ನು ಸೇರಿಸಿ ಬಳಸುವುದರಿಂದ ಶುಕ್ರ ಗ್ರಹವು ಬಲಗೊಳ್ಳುತ್ತದೆ ನೀಲಿ ಮತ್ತು ಹಸಿರು ಬಟ್ಟೆಗಳನ್ನು ಧರಿಸುವುದರಿಂದ ಶನಿ ಮತ್ತು ಬುದನ ಪ್ರಭಾವಗಳಿಂದ ಮುಕ್ತಿ ಪಡೆಯಬಹುದು ಪ್ರತಿನಿತ್ಯ ಹಳದಿ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಗುರುವಿಗೆ ದಾರಿಯಾಗುತ್ತದೆ ಅಂದನಿಗೆ ಸಿಹಿತಿಂಡಿಯನ್ನು ನೀಡುವುದರಿಂದ ಶನಿಯು ಸಂತೋಷನಾಗುತ್ತಾನೆ

ಒಂದು ಇಡಿ ಅಕ್ಕಿಯನ್ನು ನದಿ ಅಥವಾ ಸರೋವರದಲ್ಲಿ ಹಾಕಿ ಇದು ಚಂದ್ರನ ಬಲವನ್ನು ಹೆಚ್ಚಿಸುತ್ತದೆ ಮನೆಯಲ್ಲಿ ಸೂರ್ಯನನ್ನು ಪ್ರಾರ್ಥಿಸುವುದು ಬುಧನ ಬಲವನ್ನು ಹೆಚ್ಚಿಸುತ್ತದೆ ಮಕ್ಕಳ ಶಿಕ್ಷಣವನ್ನು ಸುಧಾರಿಸುವುದು ಗುರುವಾರದಂದು ದೇವಸ್ಥಾನಗಳಲ್ಲಿ ಲಡ್ಡು ನೈವೇದ್ಯ ಮಾಡುವುದರಿಂದ ಗುರುಬಲ ಹೆಚ್ಚುತ್ತದೆ ಅಂತೆಯೇ ಗುರುವಾರದಂದು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಿಳಿಸುವುದು ಉತ್ತಮ.

ಕಾಲಕಾಲಕ್ಕೆ ಮನೆಯಲ್ಲಿ ಹಸಿವಿನ ಸಗಣಿ ಸಿಂಪಡಿಸಿದ ನೀರಿಂದ ಮನೆಯಲ್ಲಿ ಕೀಟಬಾಧೆ ದೂರವಾಗುತ್ತದೆ ಇದರಿಂದ ಯಾವುದೇ ತೊಂದರೆ ಇರುವುದಿಲ್ಲ ಹದಿನಾರು ದಿನಗಳ ಕಾಲ ದೇವಸ್ಥಾನದಲ್ಲಿ ದಾನಮಾಡುವುದರಿಂದ ಕೇತು ಸಂಪನ್ನನಾಗುತ್ತಾನೆ ಕೈಗೆ ಬೆಳ್ಳಿಯ ಉಂಗುರಗಳನ್ನು ಧರಿಸುವುದು ಶುಕ್ರನಿಗೆ ಒಳ್ಳೆಯದು ಇಲ್ಲವಾದಲ್ಲಿ ಬೆಳ್ಳಿಯ ಸಣ್ಣ ವಸ್ತುಗಳನ್ನು ಕೈಚೀಲದಲ್ಲಿ ಇಟ್ಟುಕೊಳ್ಳಿ ಪ್ರತಿನಿತ್ಯ ಹನುಮಂತನನ್ನು ಪೂಜಿಸುವುದರಿಂದ ಶನಿ ಗ್ರಹದಿಂದ ಉಂಟಾಗುವ ತೊಂದರೆ ದೂರವಾಗುತ್ತದೆ ಜನ್ಮದಿನದಂದು ಸಕ್ಕರೆ, ಉದ್ದಿನಬೇಳೆ, ತುಪ್ಪ, ಅಕ್ಕಿಯನ್ನು ದಾನ ಮಾಡಿದರೆ ಅನ್ನಪೂರ್ಣೆಯ ಫಲ ಸಿಗಲಿದೆ ಶುಕ್ರವಾರದಂದು ಹಸುಗಳಿಗೆ ಹುಲ್ಲು ಮೇವು ಕೊಟ್ಟರೆ ಶುಕ್ರ ಸಭೆ ಸಿಗುತ್ತದೆ ಪ್ರತಿ ಶನಿವಾರ ನವಗ್ರಹಗಳನ್ನು ಮುಟ್ಟದೆ ಪ್ರದಕ್ಷಿಣೆ ಹಾಕಬೇಕು

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916788844 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916788844

Leave a Reply

Your email address will not be published. Required fields are marked *