2, 11, 20, 29 ನೇ ತಾರೀಕಿನಂದು ಸೋಮವಾರ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಗುಣ ಸ್ವಭಾವ ಹೇಗಿರುತ್ತದೆ

2, 11, 20, 29 ನೇ ತಾರೀಕಿನಂದು ಸೋಮವಾರ ಹುಟ್ಟಿದವರ ಸಂಖ್ಯಾಶಾಸ್ತ್ರದ ಪ್ರಕಾರ ಗುಣ ಸ್ವಭಾವ ಹೇಗಿರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದಿನಾಂಕ 2,11, 20 ಮತ್ತು 29ನೇ ತಾರೀಕಿನಂದು ಜನಿಸಿದವರು ಹುಟ್ಟಿದ ವಾರ ಸೋಮವಾರವಾಗಿದ್ದರೆ ಇವರು ಅತ್ಯಂತ ಮೃದು ಸ್ವಭಾವದವರಾಗಿರುತ್ತಾರೆ, ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ ಯಾರಾದರೂ ಇವರನ್ನು ಹಿಂಸಿಸಿದರು ಅವರು ಕ್ಷಣದಲ್ಲಿ ಚಡಪಡಿಸುತ್ತಾರೆ ಅಷ್ಟೇ ಸ್ವಲ್ಪ ಸಮಯದ ನಂತರ ಇವರು ಮಾಮೂಲಿನಂತೆ ಇರುತ್ತಾರೆ ಇವರಿಗೆ ಇಷ್ಟವಾಗದೇ ಇರುವ ವಿಷಯಗಳಿದ್ದರೆ ಅದರ ಗೋಜಿಗೆ ಹೋಗುವುದಿಲ್ಲ ಶತ್ರುಗಳನ್ನು ಮಿತ್ರರಂತೆ ಪರಿಗಣಿಸುವ ಹಾಗೂ ವಿರೋಧಿಗಳ ಬಗ್ಗೆ ಮೃದು ಧೋರಣೆಯನ್ನು ಪ್ರದರ್ಶಿಸುವ ಅತ್ಯುತ್ತಮ ಗುಣ ಇವರಲ್ಲಿರುತ್ತದೆ ಇವರು ವಾಸಿಸುವ ಜಾಗದಲ್ಲಿ ಅಥವಾ ಇವರು ಇರುವ ಗುಂಪಿನಲ್ಲಿ ಶಾಂತಿ ಸಮಾಧಾನಗಳು ಇರುತ್ತವೆ ತಮಗಾದ ಹಿಂಸೆಯನ್ನು ಯಾರ ಬಳಿಯೂ ವ್ಯಕ್ತಪಡಿಸದೆ ಎಲ್ಲರನ್ನೂ ಸಮಾಧಾನಪಡಿಸಿ ವಾತಾವರಣವು ಶಾಂತಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಇವರಿಗೆ ಸ್ತ್ರೀ ವರ್ಗದವರ ಸಂಪೂರ್ಣ ಬೆಂಬಲ ಸಾಕಾರಗಳು ದೊರೆಯುತ್ತವೆ ಇವರು ಜೀವನದಲ್ಲಿ ಬರುವ ಕಷ್ಟಗಳಿಗೆ ಹೊಂದಿಕೊಂಡು ಬಾಳ್ವೆಯನ್ನು ನಡೆಸುತ್ತಾರೆ ಇದರಿಂದ ನೆಮ್ಮದಿ ಇರುತ್ತದೆ ಇವರ ಬಳಿ ಹಣ ನಿಲ್ಲುವುದಿಲ್ಲ ಖರ್ಚಾದ ಹಣದ ಬಗ್ಗೆ ಇವರು ಚಿಂತಿಸುವುದಿಲ್ಲ, ನಾಯಕತ್ವ ಇವರಿಗೆ ಸರಿಹೊಂದುವುದಿಲ್ಲ ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಅದೃಷ್ಟ ತರುವ ವೃತ್ತಿಗಳೆಂದರೆ :
ಹೋಟೆಲ್ ಉದ್ಯಮ, ಆಹಾರ ಪದಾರ್ಥಗಳ ವ್ಯವಹಾರ, ಸ್ತ್ರೀಯರಿಗೆ ಸಂಬಂಧಿಸಿದ ವಸ್ತುಗಳ ಮಾರಾಟ, ಜಲಸಂಬಂಧಿತ ವಸ್ತುಗಳ ವ್ಯವಹಾರ ಮುಂತಾದವುಗಳನ್ನು ನಡೆಸಿದ್ದಲ್ಲಿ ಅನುಕೂಲವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.