ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹೆಸರುಬೇಳೆ ಕಂಡರೆ ನವಧಾನ್ಯ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹೆಸರುಬೇಳೆ ಕಂಡರೆ
ನವಧಾನ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹೆಸರುಬೇಳೆಯನ್ನು ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಹೆಸರುಬೇಳೆಯನ್ನು ನೀವು ಕನಸಿನಲ್ಲಿ ನೋಡಿದ್ದೆ ಆದರೆ ಅದು ಯಾವ ರೀತಿ ಬೇಕಾದರೂ ಹಾಗಿರಬಹುದು,
ನೀವು ಹೆಸರುಬೇಳೆಯನ್ನು ತಿನ್ನುತ್ತಿರುವ ರೀತಿ ಅಥವಾ ಹೆಸರುಬೇಳೆಯನ್ನು ನೋಡುತ್ತಿರುವ ರೀತಿ ಅಥವಾ ಬೇಯಿಸಿದ ಹೆಸರುಬೇಳೆಯನ್ನು ತಿನ್ನುತ್ತಿರುವ ತರ ಅಥವಾ ನೋಡುತ್ತಿರುವ ರೀತಿ ಅಥವಾ ತೋಟದಲ್ಲಿ ಕೆಲಸ ಮಾಡುತ್ತಿರುವ ತರ ನೀವು ಯಾವ ರೀತಿಯಲ್ಲಿ ನೋಡಿದರೂ ಇದು ಒಂದು ಒಳ್ಳೆಯ ಕನಸು ಅಂತಾನೆ ಹೇಳಬಹುದು ಈ ಕನಸು ಶುಭವನ್ನು ಸೂಚಿಸುತ್ತದೆ ಅಷ್ಟೇ ಅಲ್ಲದೆ ಲಾಭವನ್ನು ಸೂಚಿಸುತ್ತದೆ,

ಹೆಸರುಬೇಳೆ ಎಂದರೆ ಬುಧ ಗ್ರಹಕ್ಕೆ ಸಂಬಂಧಪಟ್ಟಿರುವಂತದ್ದು ಆದ್ದರಿಂದ ಮುಂಬರುವ ದಿನಗಳು ನಿಮಗೆ ಅನುಕೂಲಕರವಾಗಿರುತ್ತದೆ ಎಂದು ಈ ಕೆಲಸ ನಿಮಗೆ ಸೂಚನೆ ನೀಡುತ್ತದೆ ನೀವು ಯಾವುದೇ ಕೆಲಸವನ್ನು ಮಾಡಿದರೂ ಅದರಲ್ಲಿ ಒಳ್ಳೆ ಬೆಳವಣಿಗೆಯನ್ನು ಕಾಣುತ್ತೀರಾ ಒಳ್ಳೆ ಬೆಳವಣಿಗೆ ಇರುತ್ತದೆ ಎಂದು ಅರ್ಥ ಅದು ಯಾವುದೇ ಏರಿಯಾದಲ್ಲಿ ಆಗಿರಬಹುದು ಜಾಬ್ ಬಿಸಿನೆಸ್ ಅಥವಾ ಯಾವುದೇ ವಿಷಯವಾಗಿರಲಿ ಅದರಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಎನ್ನುವುದು ಇರುತ್ತದೆ ಎಂದು ಅರ್ಥ,

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹೆಸರುಬೇಳೆ ಕೊಳೆತುಹೋಗಿರುವ ರೀತಿ ಕಂಡರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಅಂತಾನೆ ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಏನನ್ನು ಸಾಧಿಸಬೇಕು ಎಂದು ಬಯಸುತ್ತೀರೋ ಅದನ್ನು ನೀವು ಸಾಧಿಸಲಾಗುವುದಿಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಅದನ್ನು ಸಾಧಿಸಲು ಇನ್ನೂ ಕೆಲವು ದಿನಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಅರ್ಥ, ಅಷ್ಟೇ ಅಲ್ಲದೆ ಮಾನಸಿಕ ಬಾಧೆಗಳಾಗುವ ಅವಕಾಶಗಳು ಸಹ ಇದೆ ಆದ್ದರಿಂದ ನೀವು ಸ್ವಲ್ಪ ಹುಷಾರಾಗಿದ್ದಾರೆ ತುಂಬಾ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.