ಕಬ್ಬಿನ ಹಾಲು ಸೇವಿಸುವ ಮೊದಲು ಇದನ್ನು ನೋಡಿ

ಕಬ್ಬಿನ ಹಾಲು ಸೇವಿಸುವ ಮೊದಲು ಇದನ್ನು ನೋಡಿ

ಕಬ್ಬಿನ ಹಾಲಿನಲ್ಲಿ ಅತಿ ಹೆಚ್ಚು ಪ್ರಮಾಣದ ಗ್ಲುಕೋಸ್ ಇದೆ ಇದು ನಿಶಕ್ತಿ ಪ್ರಮಾಣವನ್ನು ದೂರಗೊಳಿಸುತ್ತದೆ ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಗಂಧಕ, ಕ್ಯಾಲ್ಸಿಯಂ, ಸತು ಮತ್ತು ಪೊಟ್ಯಾಶಿಯಂ ಅಂತಹ ಖನಿಜ ಹಲವಾರು ಅಂಶಗಳಿವೆ ಪೋಷಕಾಂಶಗಳಿವೆ ಇದ್ದು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಆದರೆ ಯಾವುದೇ ಒಂದು ಆಹಾರವಾಗಲಿ, ಅದರ ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಅಷ್ಟೇ ಅದರಿಂದ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ ಆದ್ದರಿಂದ ಕಬ್ಬಿನ ಹಾಲು ಸೇವಿಸುವುದರಿಂದ ಉಪಯೋಗ ಏನು ಯಾರು ಸೇವಿಸಬೇಕು ಯಾರು ಸೇವಿಸಬಾರದು ಎಂದು ನೋಡೋಣ

ಮೊದಲಿಗೆ ಕಬ್ಬಿನ ಹಾಲು ಸೇರಿಸುವ ಸರಿಯಾದ ವಿಧಾನ ಬಗ್ಗೆ ತಿಳಿಯೋಣ ಒಬ್ಬ ಆರೋಗ್ಯವಂತ ವ್ಯಕ್ತಿ ದಿನದಲ್ಲಿ ಎರಡು ಗ್ಲಾಸ್ ಗಿಂತ ಹೆಚ್ಚಾಗಿ ಕಬ್ಬಿನ ಹಾಲನ್ನು ಸೇವಿಸಬಾರದು ಹಾಗೆ ರಾತ್ರಿ ಸಮಯದಲ್ಲಿ ಸೇವನೆ ಮಾಡಬಾರದು ಇನ್ನು ಊಟಕ್ಕೆ ಮೊದಲು ಕಬ್ಬಿನ ಹಾಲು ಕುಡಿದರೆ ಅದರಿಂದ ಹಸಿವು ಹೆಚ್ಚಾಗುತ್ತದೆ ಹಾಗೆ ಊಟದ ನಂತರ ಇದರ ಸೇವನೆ ಮಾಡಿದರೆ ಜೀವನ ಶಕ್ತಿ ಹೆಚ್ಚಾಗುತ್ತದೆ ಇನ್ನು 15, 20 ನಿಮಿಷ ಬಿಟ್ಟು ಇದನ್ನು ಕುಡಿಯಬೇಡಿ ಇದರಿಂದ ಯಾವುದೇ ಲಾಭ ಸಿಗುವುದಿಲ್ಲ ಇನ್ನು ಕಬ್ಬಿನ ಹಾಲಿನ ಸೇವನೆ ಯಾವೆಲ್ಲ ಸಮಸ್ಯೆಗಳಿಗೆ ಉತ್ತಮ ಎಂದು ನೋಡೋಣ ಕಾಯಿಲೆಗೆ ಹೇಗೆ ನೆರವಾಗುತ್ತದೆ ಕಬ್ಬಿನ ಹಾಲಿನಲ್ಲಿ ಕರಗುವ ನಾರುಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ ಇವು ಕರುಳಿನ ಒಳಗೆ ಆಹಾರ ಚಲನೆ ಸುಲಭವಾಗಿ ಆಗಲು ಸಹಾಯ ಮಾಡುತ್ತದೆ

ಇದರ ಮೂಲಕ ಮಲಬದ್ಧತೆ, ಹೊಟ್ಟೆ, ಉಬ್ಬರಿಕೆ, ಹೊಟ್ಟೆ ಸೆಳೆತ, ಎದುರಾಗದೆ ಇರಲು ನೆರವಾಗುತ್ತದೆ ಆದರಿಂದ ಜೀರ್ಣಕ್ರಿಯೆಯ ತೊಂದರೆ ಇರುವವರು ತಪ್ಪದೇ ಒಂದು ಗ್ಲಾಸ್ ಕಬ್ಬಿನ ಹಾಲನ್ನು ಕುಡಿಯಿರಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ರೋಗನಿರೋಧಕ ಶಕ್ತಿ ಅತ್ಯುತ್ತಮವಾಗಿ ಇರಬೇಕಾದರೆ ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ ಗಳು ವಿಟಮಿನ್ ಸಿ ಇರಬೇಕಾಗುತ್ತದೆ ಈ ಅಂಶಗಳು ಕಬ್ಬಿನ ಹಾಲಿನಲ್ಲಿ ಹೇರಳವಾಗಿದ್ದು ಇವುಗಳ ನಿಯಮಿತ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಇನ್ನು ಕಬ್ಬಿನ ಹಾಲಿನ ನಿಯಮಿತ ಸೇವನೆಯ ಮೂಲಕ ಹೊಟ್ಟೆ ಯಕೃತ್ ಮೂತ್ರಪಿಂಡಗಳು ಮತ್ತು ಶ್ವಾಸ ಸಂಬಂಧಿ ಅಂಗಗಳಲ್ಲಿ ಸೋಂಕು ಉಂಟಾಗುವುದನ್ನು ಇದು ತಡೆಯುತ್ತದೆ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ ಕಬ್ಬಿನ ಹಾಲಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಇದರ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವ ಟ್ರೈ ಗ್ಲಿಸರೈಡ್ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿ ಇರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮೊಡವೆಗಳನ್ನು ಹೋಗಲಾಡಿಸುತ್ತದೆ ಕಬ್ಬಿನ ರಸದ ಸೇವನೆಯಿಂದ ಮೊಡವೆಗಳು ಮಾಯವಾಗುತ್ತವೆ ಇದರಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು ದೇಹದಲ್ಲಿರುವ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ಈ ಬಿಳಿ ರಕ್ತ ಕಣಗಳು ದೇಹದಿಂದ ಕಲ್ಮಶಗಳನ್ನು ಹೊರ ಹಾಕಲು ನೆರವಾಗುತ್ತದೆ ಹಾಗೂ ತನ್ಮೂಲಕ ಚರ್ಮದಡಿಯಲ್ಲಿ ಸಂಗ್ರಹ ಗೊಂಡಿದ ಸೋಂಕುಗಳನ್ನು ನಿವಾರಿಸಿ ಮೊಡವೆಗಳನ್ನು ಇಲ್ಲವಾಗಿಸುತ್ತವೆ ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ ಬೇಸಿಗೆಯಲ್ಲಿ ದೇಹ ಕಳೆದುಕೊಂಡಶಕ್ತಿಯನ್ನು ಮತ್ತೆ ಪಡೆಯಲು ಕಬ್ಬಿನ ಹಾಲು ಅತ್ಯುತ್ತಮವಾದ ಆಯ್ಕೆ ಆಗಿದೆ

ಈ ರಸವನ್ನು ಕುರಿತ ಕೊಂಚವೆ ಹೊತ್ತಿನಲ್ಲಿ ಇದರಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಲಭಿಸುವ ಮೂಲಕ ತಕ್ಷಣವೇ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ನಿರ್ಜಲೀಕರಣದಿಂದ ರಕ್ಷಣೆಯನ್ನು ಒದಗಿಸುತ್ತದೆ ಇದು ಕಾಮಾಲೆ ರೋಗವನ್ನು ಗುಣಪಡಿಸುತ್ತದೆ ಜಾಂಡಿಸ್ ಇರುವವರಿಗೆ ನೈಸರ್ಗಿಕವಾದ ಪರಿಹಾರವಾಗಿದೆ ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಮಾಲೆ ಬರುತ್ತದೆ ಕಾಮಾಲೆ ಬಂದವರು ದಿನಕ್ಕೆ ಎರಡು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಬೇಗನೆ ಗುಣಮುಖರಾಗುತ್ತಾರೆ

ಕಿಡ್ನಿ ಸ್ಟೋನ್ ಅನ್ನು ಹೋಗಲಾಡಿಸುತ್ತದೆ ಕಿಡ್ನಿಯಲ್ಲಿ ಕಲ್ಲಿದ್ದವರಿದನ್ನು ಪ್ರತಿದಿನ ಕುಡಿದರೆ ಈ ಸಮಸ್ಯೆ ಇಂದ ಗುಣಮುಖರಾಗಲು ಸಹಾಯಕಾರಿಯಾಗುತ್ತದೆ ಈ ಎಲ್ಲ ಸಮಸ್ಯೆ ಇರುವವರಿಗೆ ಕಬ್ಬಿನ ಹಾಲು ಸೇವಿಸುವುದು ಒಳ್ಳೆಯದು ಇದರಿಂದ ಉತ್ತಮ ಆರೋಗ್ಯ ಲಾಭವನ್ನು ನೀವು ಪಡೆಯಬಹುದು ಇನ್ನು ಯಾರು ಕಬ್ಬಿನ ಹಾಲನ್ನು ಸೇವಿಸಬಾರದು

ಕಬ್ಬಿನ ಹಾಲು ರಕ್ತವನ್ನು ತೆಳ್ಳಗಾಗಿಸುವ ಗುಣವನ್ನು ಹೊಂದಿದೆ ಆದರಿಂದ ರಕ್ತವನ್ನು ತೆಳ್ಳಗಾಗಿಸುವ ಮಾತ್ರೆಗಳನ್ನು ಸೇವಿಸುತ್ತಿರುವವರು ಇದನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ಹೊಟ್ಟೆಯಲ್ಲಿ ಹುಳುವಿನ ಸಮಸ್ಯೆ ಇರುವವರು ಕೂಡ ಅತಿಯಾಗಿ ಕಬ್ಬಿನ ಹಾಲನ್ನು ಸೇವನೆ ಮಾಡಬಾರದು ಒಂದು ಗ್ಲಾಸ್ ಕಬ್ಬಿನ ಹಾಲಿನಲ್ಲಿ 30 ಗ್ರಾಂ ಸಕ್ಕರೆ ಅಂಶವಿದೆ ಆದ್ದರಿಂದ ಮಧುಮೇಹಿಗಳು ಇದರ ಸೇವನೆ ಮಾಡಬಾರದು ಉಳಿದಂತೆ ನಿಯಮಿತವಾಗಿ ಕಬ್ಬಿನ ಹಾಲನ್ನು ಯಾರು ಬೇಕಾದರೂ ಕುಡಿಯಬಹುದು ಇದರ ಅತಿಯಾದ ಸೇವನೆ ಬೇಡ ಇದರಿಂದ ತೊಂದರೆ ಎದುರಿಸಬೇಕಾಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.