ಬುಧವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತ

Recent Posts

ಬುಧವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತೆ

ಬುಧವಾರ ಹುಟ್ಟಿದವರ ಸ್ವಭಾವ ಗುಣಲಕ್ಷಣಗಳು ವೈಯಕ್ತಿಕ ಜೀವನ ಅವರಿಗೆ ಅದೃಷ್ಟವಾದಂತಹ ಸಂಖ್ಯೆ, ಅವರ ಅದೃಷ್ಟದ ಬಣ್ಣ ಯಾವುದು ಎಂದು ಈಗ ತಿಳಿದುಕೊಳ್ಳೋಣ ಜ್ಯೋತಿಷ್ಯದ ಪ್ರಕಾರ ಬುಧವಾರ ಹುಟ್ಟಿದವರು ಬಹುಮುಖ ಸಾಮರ್ಥ್ಯ ಹೊಂದಿದವರು, ಹೆಚ್ಚು ಸಂವೇದನಶೀಲರಾಗಿರುತ್ತಾರೆ ಇವರು ಸಾಮಾನ್ಯರಾಗಿ ಹೆಚ್ಚು ಸಕ್ರಿಯ ವ್ಯಕ್ತಿಗಳಾಗಿರುತ್ತಾರೆ ಹಾಗೂ ಬುದ್ಧಿವಂತರೂ ಆಗಿರುತ್ತಾರೆ


ಬುಧವಾರ ಹುಟ್ಟಿದವರ ವಯಕ್ತಿಕ ಜೀವನ ಹೇಗಿರುತ್ತೆ ಎಂದು ನೋಡುವುದಾದರೆ ಅದೃಷ್ಟಗಳು ಅವರು ಹುಟ್ಟಿದ ಕ್ಷಣದಿಂದಲೇ ಪ್ರಾರಂಭವಾಗುತ್ತದೆ ವಾರದಲ್ಲಿರುವ ಪ್ರತಿಯೊಂದು ವಾರವು ವಿಶೇಷ ದೇವತೆಗಳಿಗೆ ಹಾಗೂ ಗ್ರಹಗಳಿಗೆ ಮೀಸಲಾಗಿರುತ್ತದೆ ಹಾಗಾಗಿ ಬುಧವಾರ ಜನಿಸಿದವರಿಗೆ ಮಹಾಗಣಪತಿ ಆಶೀರ್ವಾದ ಇದ್ದೇ ಇರುತ್ತದೆ ಹಿಂದೂ ಧರ್ಮದ ಪ್ರಕಾರ ವ್ಯಕ್ತಿ ಹುಟ್ಟಿದ ದಿನ ಹಾಗೂ ಸಮಯವನ್ನು ಆದರಿಸಿಕೊಂಡು ಕುಂಡಲಿಯನ್ನು ತಯಾರಿಸಲಾಗುತ್ತದೆ

ಬುಧವಾರ ಜನಿಸಿದವರು ಬುದ್ಧಿವಂತರಾಗಿರುತ್ತಾರೆ ಬುಧವಾರ ಜನಿಸಿದ ವ್ಯಕ್ತಿಗಳು ಪ್ರಕ್ಷುಬ್ಧ ವ್ಯಕ್ತಿಗಳಾಗಿರುತ್ತಾರೆ ಇವರ ಜೀವನದಲ್ಲಿ ಎಲ್ಲವನ್ನ ಪ್ರಶ್ನಿಸುತ್ತಾರೆ ಬಹುಮುಖ ಸಾಮರ್ಥ್ಯ ಹೊಂದಿರುವ ಇವರು ಹೆಚ್ಚು ಸಂವೇದನಶೀಲನಾಗಿರುತ್ತಾರೆ ಇವರು ಸಾಮಾನ್ಯವಾಗಿ ಹೆಚ್ಚು ಸಕ್ರಿಯ ವ್ಯಕ್ತಿಗಳು ಹಾಗೂ ಬುದ್ಧಿವಂತರಾಗಿರುತ್ತಾರೆ ಆದರೆ ಜೀವನದ ಕೆಲವು ಸಂಗತಿಗಳಲ್ಲಿ ಹಾಗೂ ಕೆಲವು ವಿಷಯಗಳಲ್ಲಿ ಆಲಸ್ಯವನ್ನು ಕೂಡ ತೋರುತ್ತಾರೆ ಬುಧವಾರ ಜನಿಸಿದರು ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದರಲ್ಲಿ ಜಯಶಾಲಿಗಳಾಗುತ್ತಾರೆ ಆದರೆ ಅವರು ಆಲಸ್ಯವನ್ನು ಬಿಡಬೇಕಾಗುತ್ತದೆ ಬುಧವಾರ ಹುಟ್ಟಿದವರ ಶುಭ ಸಂಖ್ಯೆ 4 ಹಾಗೂ ಶುಭ ವರ್ಣ
ಹಳದಿ

ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಆರೋಡ ಪ್ರಶ್ನೆ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ 9513668855 ಯಾವಾಗ ದೈವಶಕ್ತಿ ಜ್ಯೋತಿಷ್ಯರು ಇನ್ನೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ ಕೋರ್ಟ್ ವಿಚಾರ ಆಸ್ತಿ ವಿಚಾರ ಹಣಕಾಸಿನ ಸಮಸ್ಯೆ ಸತಿ ಪತಿ ಕಲಹ ಅತ್ತೆ-ಸೊಸೆ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಪ್ರೇಮ ಸಂಬಂಧ ಯಾವುದೇ ಸಮಸ್ಯೆಗಳಿಗೆ ಈ ಕೂಡಲೇ ಕರೆ ಮಾಡಿ ಗುರುಗಳೊಂದಿಗೆ ಮಾತನಾಡಿ 9513668855

Leave a Reply

Your email address will not be published. Required fields are marked *