ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆಯಾ ಹಾಗಾದರೆ ತಪ್ಪದೇ ಈ ಒಂದು ಕೆಲಸವನ್ನು ಇಂದೆ ಮನೆಯಲ್ಲಿ ಮಾಡಿನೋಡಿ

ಬಿಳಿ ಕೂದಲು ಸಮಸ್ಯೆ ಕಾಡುತ್ತಿದೆಯಾ ಹಾಗಾದರೆ ತಪ್ಪದೇ ಈ ಒಂದು ಕೆಲಸವನ್ನು ಇಂದೆ ಮನೆಯಲ್ಲಿ ಮಾಡಿನೋಡಿ

ಸರ್ವರಿಗೂ ನಮಸ್ಕಾರ, ಬಿಳಿಕೂದಲಿಗೆ ಪರಿಹಾರ ಏನು ಗೊತ್ತಾ? ಈ ಒಂದು ಕೆಲಸವನ್ನು ತಪ್ಪದೆ ಮನೆಯಲ್ಲಿ ಮಾಡಿ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಖಚಿತ, ಹಿಂದೆ ಕೇವಲ ವಯಸ್ಸಾದವರಲ್ಲಿ ಮಾತ್ರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಿಗೂ ಕೂಡ ಈ ಬಿಳಿ ಕೂದಲು ಕಾಣಿಸಿಕೊಂಡು ಮುಜುಗರ ಉಂಟುಮಾಡುತ್ತದೆ, ದೇಹದಲ್ಲಿ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಈ ಬಿಳಿ ಕೂದಲು ಬರುತ್ತದೆ

ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭವನೀಯತೆಯನ್ನು ನಿಮ್ಮ ಜೀನ್ಸ್ ಗಳು ನಿರ್ಧರಿಸುತ್ತದೆ, ಹೈಡ್ರೋಜನ್ ಪರಾಕ್ಸೈಡ್ ಕೂದಲು ಬಿಳಿಯಾಗಲು ಪ್ರಮುಖ ಕಾರಣವಾಗಿದೆ, ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ, ನಿಮಗೆ ವಯಸ್ಸಾಗಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ ಇದರಿಂದಾಗಿ ಕೂದಲು ಬಿಳಿಯಾಗುತ್ತದೆ, ಮನೆಯಲ್ಲಿ ಕೆಲವು ವಸ್ತುಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ತಡೆಗಟ್ಟಬಹುದು, ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿಡಿ, ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದುಬಣ್ಣಕ್ಕೆ ಬರುವತನಕ ಮತ್ತು ಗರಿಗರಿಯಾಗುವ ತನಕ ಒಣಗಿಸಿ, ಒಣಗಿದ ಎಲೆಗಳನ್ನು ಸರಿಯಾಗಿ ಪುಡಿಮಾಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ, ಅದಕ್ಕೆ 4 ಚಮಚ ಕರಿಬೇವಿನ ಪುಡಿಯನ್ನು ಹಾಕಿ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲು ಬಿಡಿ, ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಅದನ್ನು ಇನ್ನೊಂದು ಬಾಟಲಿಗೆ ಸೋರಿಸಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿಡಿ, ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ ಇದನ್ನು ಒಂದು ವಾರಕಾಲ ಬಳಸಿದಾಗ ಕೂದಲು ಕಪ್ಪಾಗುತ್ತದೆ, ಈ ರೀತಿ ಕರಿಬೇವಿನ ಪುಡಿಯನ್ನು ಹಾಕಿ ಕೊಬ್ಬರಿ ಎಣ್ಣೆಯ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಕೊಳ್ಳುತ್ತಾ ಬಂದರೆ ಒಂದು ವಾರದಲ್ಲಿ ನಿಮ್ಮ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಈ ಕೆಲಸವನ್ನು ತಪ್ಪದೆ ಮನೆಯಲ್ಲಿ ಪ್ರಯತ್ನ ಮಾಡಿ ನೋಡಿ

Leave A Reply

Your email address will not be published.