ಈ 10 ವಸ್ತುಗಳು ಇಟ್ಟುಕೊಂಡರೆ ನೀವು ಕೋಟ್ಯಾಧಿಪತಿ ಆಗುತ್ತೀರಾ

Recent Posts

ಈ 10 ವಸ್ತುಗಳು ಇಟ್ಟುಕೊಂಡರೆ ನೀವು ಕೋಟ್ಯಾಧಿಪತಿ ಆಗುತ್ತೀರಾ

ಈ 10 ವಸ್ತುಗಳು ಇಟ್ಟುಕೊಂಡರೆ ನೀವು ಕೋಟ್ಯಾಧಿಪತಿ ಆಗುತ್ತೀರಾ

ಸ್ನೇಹಿತರೆ ಪ್ರತಿಯೊಬ್ಬರು ಸಿರಿವಂತ ರಾಗಬೇಕು ಪ್ರತಿಯೊಬ್ಬರೂ ಸುಖಸಂತೋಷದಿಂದ ಜೀವನವನ್ನು ನಡೆಸಬೇಕು ಅಂತ ಹೇಳಿ ಕಷ್ಟಪಟ್ಟು ಹಣವನ್ನು ಸಂಪಾದಿಸುತ್ತಾರೆ ಹಾಗೆ ಸುಖ ಪಡೆಯಲು ಹಣವನ್ನು ಖರ್ಚು ಮಾಡುತ್ತಾರೆ ಹೀಗಾಗಿ ಮನೆಗೆ ಅನೇಕ ಅನೇಕ ವಸ್ತುಗಳನ್ನು ವಾಸ್ತುಪ್ರಕಾರ ಇಟ್ಟರೆ ಧನಾಕರ್ಷಣೆ ಉಂಟಾಗುತ್ತದೆ ಅದರಿಂದ ಧನ ಪ್ರಾಪ್ತಿಯಾಗುತ್ತದೆ ಧಾನ್ಯ ಸಮೃದ್ಧಿಯಾಗಿರುತ್ತದೆ ಎಂದು ಹೇಳುತ್ತಾರೆ ಹಾಗಂತ ಹೇಳಿ ಯಾರಿಗೆ ಏನು ತಿಳಿಯುತ್ತದೆಯೋ ವಾಸ್ತು ಪ್ರಕಾರ ಹೇಳಿದ ವಸ್ತುಗಳನ್ನು ತಂದು ಅಲಂಕಾರಕ್ಕೆ ಇಟ್ಟುಕೊಂಡು ಅವುಗಳನ್ನ ಭದ್ರ ಪಡಿಸುತ್ತಾರೆ ಹೀಗೆ ಅನೇಕ ಅನೇಕ ವಸ್ತುಗಳು ಅವರವರ ಅಭಿರುಚಿಯಂತೆ ಅವರವರ ಮನೆಯಲ್ಲಿ ಇರುತ್ತದೆ ಅದು ಕೆಲವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ ಹೀಗೆ ಈಗ ನಾನು ಹೇಳುತ್ತಿರುವ 10 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನೀವು ಮನೆಯಲ್ಲಿ ತಂದಿಟ್ಟು ಕೊಂಡರೆ ಸಾಕು ನಿಮ್ಮ ಲಕ್ ಬದಲಾಗುತ್ತದೆ ಅದೃಷ್ಟ ಕೂಡಿಬರುತ್ತದೆ ಧನ ಧಾನ್ಯ ವೃದ್ಧಿ ಆಗುತ್ತದೆ ಧನದ ಆಕರ್ಷಣೆ ಉಂಟಾಗಿ ಮನೆಯಲ್ಲಿ ಸಿರಿ ಸಂಪತ್ತು ಉಂಟಾಗುತ್ತದೆ ಅವು ಯಾವ್ಯಾವು ಎನ್ನುವುದನ್ನು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೊದಲನೆಯದು ಯಕಾನ್ ಇದು ಓಕಾನ್ ಮರದಿಂದ ಬಂದಂತಹ ಒಂದು ಚಕ್ಕೆ ಇದನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಕಿಟಕಿಗಳಲ್ಲಿ ತಪ್ಪದೇ ಇಟ್ಟುಕೊಳ್ಳಿ ಇದರಿಂದ ಸಿಡಿಲು ಬಡಿಯುವುದಿಲ್ಲ ಎಂದು ಭಾವಿಸುವುದುಂಟು ಸಿಡಿಲು ಬಡಿಯದೆ ಇರುವುದಲ್ಲದೆ ಇದರಿಂದ ಮನೆಗೆ ಧನಾಕರ್ಷಣೆ ಉಂಟಾಗಿ ಮನೇಲಿ ಧನ
ನಿಲ್ಲುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದು ಮನೆಗೆ ರಕ್ಷಾಕವಚದ ಹಾಗೆ ಕೆಲಸ ಮಾಡುತ್ತದೆ ಎಂದು ಪ್ರತಿಯೊಬ್ಬರೂ ಓಕ್ ಮರದ ಯಾಕಾನ್ ನನ್ನು ತಂದು ಮನೆಯ ಹಾಲ್ ಅಥವಾ ಕಿಟಕಿಗಳಲ್ಲಿ ಇಡುವುದನ್ನ ನಾವು ನೋಡುತ್ತಿವಿ

ಇನ್ನು ಎರಡನೆಯದು ಮೊಸಳೆಯ ಹಲ್ಲು ಈ ಮೊಸಳೆಯ ಹಲ್ಲು ಆಫ್ರಿಕಾದಲ್ಲಿ ಸಾಕಷ್ಟು ಜನ ಅದರ ಹಲ್ಲುಗಳನ್ನು ತೆಗೆದು ಮಾಲೆಯಾಗಿ ಹಾಕಿಕೊಳ್ಳುತ್ತಾರೆ ಹೀಗೆ ಹಾಕಿಕೊಳ್ಳುವುದರಿಂದ ಅದೃಷ್ಟ ಕೂಡಿಬರುತ್ತದೆ ಅದು ದೇಹಕ್ಕೆ ರಕ್ಷಣೆಯನ್ನು ನೀಡುವುದಲ್ಲದೆ ಏನನ್ನ ಬಯಸುತ್ತೇವೋ ಅದು ನಮಗೆ ಲಭಿಸುತ್ತದೆ ಎಂದು ಹೇಳುವುದುಂಟು ಅದರಿಂದ ಸಾಕಷ್ಟು ಯಶಸ್ಸನ್ನು ಜೀವನದಲ್ಲಿ ಸಾಧಿಸಬಹುದು ಎಂದು ಹೇಳುತ್ತಾರೆ

ಇನ್ನು ಮೂರನೆಯದು ಬ್ಯಾಂಬು ಟ್ರೀ ಇದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ಜೇಪನಿಸ್ ವಾಸ್ತು ಗಿಡ ಇದು ಮನೆಯಲ್ಲಿರುವುದರಿಂದ ಸಮೃದ್ಧಿಗೆ ಸಂಕೇತ ಎಂದು ಪ್ರತಿಯೊಬ್ಬರು ಭಾವಿಸುವುದುಂಟು ಇನ್ನು ನಾಲ್ಕನೆಯದು ಟ್ರಯಾಂಗಲ್ ಇದು ತ್ರಿಭುಜಾಕಾರದಲ್ಲಿದ್ದು ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇದು ನಮ್ಮ ಜೀವನಕ್ಕೆ ಅನ್ವಯಿಸುತ್ತದೆ ಜನನ, ಜೀವನ, ಹಾಗೂ ಮರಣ ವನ್ನು ಪ್ರತಿನಿಧಿಸುತ್ತದೆ ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಪಸರಿಸಿ ಸಾಕಷ್ಟು ಒಳ್ಳೆಯದನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ ಹೆಚ್ಚಾಗಿ ಈ ಟ್ರಯಾಂಗಲನ್ನೂ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇನ್ನು ನಾಲ್ಕನೆಯದು ಮಿಡತೆಗಳು ಇವುಗಳನ್ನು ಬೇರೆಯ ದೇಶದಲ್ಲಿ ಅದೃಷ್ಟದ ಚಿಹ್ನೆಗಳಾಗಿ ಭಾವಿಸುತ್ತಾರೆ ಇವುಗಳ ಬೊಂಬೆಗಳನ್ನ ಡಾಲರ್ ಗಳಂತೆ ಮೈಮೇಲೆ ಹಾಕಿಕೊಳ್ಳುತ್ತಾರೆ ಮನೆಗಳಿಗೆ ಕಟ್ಟುತ್ತಾರೆ ಹಾಗೆ ಮನೆಯಲ್ಲಿ ಇವುಗಳನ್ನ ತೂಗು ಹಾಕುತ್ತಾರೆ ಇವುಗಳಿಂದ ಪಾಸಿಟಿವ್ ಎನರ್ಜಿ ಪಸರಿಸುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಐದನೆಯದು ಲ್ಯಾಡರ್ ಅಂದರೆ ಏಣಿ ಏಣಿಯನ್ನು ಯಾವಾಗಲೂ ಅದೃಷ್ಟದ ಚಿಹ್ನೆಯಾಗಿ ಭಾವಿಸುತ್ತಾರೆ ಯಾಕೆಂದರೆ ಮೇಲೆ ಹೇರುವುದು ಯಾರಿಗೆ ಇಷ್ಟ ಇಲ್ಲ ಹೇಳಿ ಮೇಲೆ ಏರುವ ಏಣಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದಿನೇದಿನೇ ಅಭಿವೃದ್ಧಿ ಹೊಂದುತ್ತದೆ ಎಂದು ಒಂದು ಭಾವನೆ ಇದೆ ಏಣಿಯನ್ನು ಯಾವಾಗಲೂ ಮಲಗಿಸಿ ಇಡಬಾರದು ನಿಲ್ಲಿಸಿರುವ ಹಾಗೆ ಇಟ್ಟುಕೊಳ್ಳಬೇಕು ಅದರಿಂದ ಶುಭ ಉಂಟಾಗಿ ಲಾಭಗಳು ಅಧಿಕವಾಗಿ ಬರುತ್ತದೆ ಎಂದು ಹೇಳುತ್ತಾರೆ ಮುಖ್ಯವಾಗಿ ವ್ಯಾಪಾರ ಸ್ಥಳಗಳಲ್ಲಿ ಈ ಏಣಿಯನ್ನು ಇಟ್ಟುಕೊಳ್ಳುವುದರಿಂದ ಸಾಕಷ್ಟು ವ್ಯಾಪಾರ ಅಭಿವೃದ್ಧಿ ಆಗುತ್ತದೆ

.ಇನ್ನು ಆರನೆಯದು ಬೆಕ್ಕಿನ ಕಣ್ಣಿನ ಕಲ್ಲುಗಳು ಈ ಕಲ್ಲು ನರನ ದೃಷ್ಟಿಯನ್ನ ಹಾಗೂ ಕೆಟ್ಟದೃಷ್ಟಿ ಗಳನ್ನ ನಿವಾರಿಸಲು ಉಪಯೋಗಿಸುತ್ತಾರೆ ಇದನ್ನ ಬಹಳಷ್ಟು ಕಡೆ ನೋಡಿರುತ್ತೇವೆ ಕೈಗಳಲ್ಲಿ ಉಂಗುರ ವಾಗಿ ಅಥವಾ ಡಾಲರ್ ಗಳಾಗಿ ಮೈಮೇಲೆ ಧರಿಸುವುದುಂಟು ಹೀಗೆ ಈ ಬಣ್ಣದ ಬೆಕ್ಕಿನ ಕಣ್ಣಿನ ಕಲ್ಲನ್ನು ಧರಿಸುವುದರಿಂದ ದೋಷಗಳು ನಿವಾರಣೆಯಾಗುತ್ತದೆ ಅದರಿಂದ ಶುಭ ಪಲಿತಾಂಶಗಳು ಲಭಿಸುತ್ತವೆ. ಇನ್ನು ಏಳನೆಯದು ಕೀಲಿಕೈ ಸಾಮಾನ್ಯವಾಗಿ ನಮ್ಮ ಹಿರಿಯರು ಕೀಲಿಕೈಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಮೈಮೇಲೆ ಧರಿಸುವುದು ಅದೃಷ್ಟ ವಾಗಿ ಲಕ್ಷ್ಮೀದೇವಿಗೆ ಪ್ರೀತಿ ಕರವಾಗಿ ಇರುತ್ತದೆ ಎಂದು ಹೇಳುವು ದುಂಟು. ಇನ್ನು

ಎಂಟನೆಯದು ಆನೆಗಳು ಗಜಲಕ್ಷ್ಮಿ ಅಂತಾನೆ ಕರೀತೀವಿ ಎಲ್ಲಿ ಆನೆಗಳು ಇರುತ್ತವೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ಯು ನೆಲೆಸಿರುತ್ತಾಳೆ ಅಂತೆ ಆದ್ದರಿಂದ ಸೊಂಡಿಲನ್ನು ಮೇಲಕ್ಕೆ ಎತ್ತಿ ರುವಂತಹ ಆನೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಾಕಷ್ಟು ಸಿರಿಸಂಪತ್ತು ವೃದ್ಧಿಯಾಗುತ್ತದೆ.

ಇನ್ನು ಒಂಬತ್ತನೆಯ ವಸ್ತು ನಾಲಕ್ಕು ಎಲೆಗಳುಳ್ಳ ಗಿಡ ಹೌದು ಈ ಎಲೆಗಳು ನಾಲಕ್ಕು ಎಲೆಗಳ ಆಗಿ ಅಂದರೆ ಎಡ-ಬಲ ಮೇಲೆ ಕೆಳಗೆ ನಾಲಕ್ಕು ಎಲೆಗಳು ಒಂದೇ ಎಲೆಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಇಂತಹ ಎಲೆಗಳ ಗಿಡಗಳನ್ನು ಮನೆಯಲ್ಲಿ ಇಟ್ಟು ಕೊಳ್ಳುವುದರಿಂದ ಅದೃಷ್ಟ ಕೂಡಿಬರುತ್ತದೆ ಎಂದು ಹೇಳುತ್ತಾರೆ ಹೀಗೆ ಹತ್ತು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಿರಿ ಸಂಪತ್ತು ವೃದ್ಧಿಸುವುದಲ್ಲದೆ ಮುಟ್ಟಿದ್ದೆಲ್ಲ ಬಂಗಾರವಾಗಿ ಭಾಗ್ಯದ ಬಾಗಿಲು ತೆಗೆಯುತ್ತದೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *