ನಿಂಬೆಹಣ್ಣನ್ನು ಈ ತರ ಬಳಸಿಕೊಂಡು ನಿಮ್ಮ ಸೌಂದರ್ಯದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ

ನಿಂಬೆಹಣ್ಣನ್ನು ಈ ತರ ಬಳಸಿಕೊಂಡು ನಿಮ್ಮ ಸೌಂದರ್ಯದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರ್ಯಾರು ಸೌಂದರ್ಯಪ್ರಿಯರಿದ್ದೀರಿ ಹೌದು ಯಾರ್ಯಾರು ಸೌಂದರ್ಯಪ್ರಿಯರಿದ್ದೀರಿ ಎಂದರೆ ಎಲ್ಲರೂ ಕೂಡ ನಾವು ಸೌಂದರ್ಯ ಪ್ರಿಯರೆ ಆಗಿರುತ್ತೇವೆ ಅಲ್ವಾ ಹೌದು ಅದೇ ರೀತಿ ಸೌಂದರ್ಯ ಪ್ರಿಯರಿಗೆ ಈ ಮಾಹಿತಿ ತುಂಬಾನೇ ಇಷ್ಟವಾಗುತ್ತೆ ಯಾಕೆಂದರೆ ಮನೆಯಲ್ಲಿ ಸಿಗುವಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ಹೇಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು? ಹೇಗೆ ನಾವು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ನಾವು ಇಂದು ತಿಳಿಯೋಣ.
ಇಂದಿಗೆ ನಾವು ಬಳಸುತ್ತಿರುವಂತಹ ಎಲ್ಲಾ ವಸ್ತುಗಳಲ್ಲಿ ಕಲಬೆರಕೆಯಂತು ಇದ್ದೇ ಇರುತ್ತದೆ ಅಲ್ಲವೇ ಅದೇ ರೀತಿ ನಾವು ಹೊರಗಡೆ ಮಾರುಕಟ್ಟೆಗೆ ಹೋದಾಗ ನಮ್ಮ ಸೌಂದರ್ಯ ಉತ್ಪನ್ನಗಳು ದಾತುಗಾಲಿಡುತ್ತವೆ ಹೌದು ನಮಗೆ ಸೌಂದರ್ಯದ ಉತ್ಪನ್ನಗಳು ನಮ್ಮನ್ನು ಸೆಳೆಯುತ್ತವೆ ಅದರಲ್ಲಿ ನಮಗೆ ತುಂಬಾನೇ ಕಲಬೆರೆಕೆ ವಸ್ತುಗಳು ನಮಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಸಿಗುತ್ತವೆ ಅವುಗಳು ನಮ್ಮ ಸ್ಕಿನ್ಗೆ ತುಂಬಾನೇ ಪ್ರಾಬ್ಲಮ್ ಉಂಟುಮಾಡುತ್ತವೆ ಹಾಗಾಗಿ ನಾವು ಶಾಶ್ವತ ಪರಿಹಾರ ಮನೆಯಲ್ಲಿ ಸಿಗುವಂತಹ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ನಮ್ಮ ತ್ವಚೆಯನ್ನು ನಾವು ತುಂಬಾನೇ ಚೆನ್ನಾಗಿ ನೋಡಿಕೊಳ್ಳಬಹುದು, ಆ ವಿಷಯಕ್ಕೆ ಬಂದರೆ ನಿಂಬೆಹಣ್ಣಿನಿಂದ ನಮ್ಮ ಚರ್ಮವನ್ನು ನಾವು ಬಿಳಿ ಮಾಡುವಲ್ಲಿ ನೈಸರ್ಗಿಕವಾಗಿ ಕೆಲಸ ಮಾಡುತ್ತದೆ ಹಾಗಾದರೆ ಅದನ್ನು ಹೇಗೆ ಬಳಕೆ ಮಾಡಿಕೊಳ್ಳುವುದು ಎಂಬುದನ್ನು ಈಗ ತಿಳಿಯೋಣ.

ಹೌದು ನಾವು ಏನು ಮಾಡಬೇಕೆಂದರೆ ನಾವು ಒಂದು ನಿಂಬೆಹಣ್ಣನ್ನು ಮತ್ತು ಜೇನುತುಪ್ಪವನ್ನು ತೆಗೆದುಕೊಂಡು ಫೇಸ್ ಪ್ಯಾಕ್ ಮಾಡಿ ಇದನ್ನು ಮುಖಕ್ಕೆ ಹಚ್ಚಿಕೊಂಡು ಐದು ನಿಮಿಷಗಳ ಕಾಲ ಬಿಡಿ ನಂತರ ಬಿಸಿ ನೀರಿನಲ್ಲಿ ತೊಳೆದರೆ ಯಾವುದೇ ರೀತಿಯ ಕರೆಗಳು ಇದ್ದರೂ ಸಹ ಮುಖದಲ್ಲಿ ಕಲೆಗಳಿದ್ದರು ಎಲ್ಲವೂ ಮಾಯವಾಗುತ್ತದೆ ಮತ್ತೆ ಇನ್ನು ತಲೆಹೊಟ್ಟು ನಿವಾರಣೆಗೆ ನಿಂಬೆ ಹಣ್ಣನ್ನು ಉತ್ತಮ ಮನೆ ಮದ್ದಾಗಿ ಬಳಸಬಹುದು ಹೌದು ತಲೆಹೊಟ್ಟು ನಿವಾರಣೆಗೆ ನಾವು ಏನು ಮಾಡಬೇಕೆಂದರೆ ತಲೆಬುರುಡೆಗೆ ನಿಂಬೆರಸ ಹಚ್ಚಿಕೊಂಡು ಬಳಿಕ ತಲೆಗೆ ತೈಲವನ್ನು ಹಾಕಿಕೊಳ್ಳಬೇಕು ಇದನ್ನು ಅರ್ಧಗಂಟೆಯವರೆಗೆ ಬಿಟ್ಟು ನಂತರ ಶಾಂಪೂವನ್ನು ಬಳಸಿ ನೀವು ತಲೆಯಲ್ಲಿರುವ ಎಣ್ಣೆಯನ್ನು ತೆಗೆಯಬಹುದು ಇದರಿಂದ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ ಇದನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು.

ಇನ್ನೂ ನೀವು ಮಾಡಬೇಕಾಗಿರುವುದು ಏನೆಂದರೆ ನಿಂಬೆಗೆ ಸ್ವಲ್ಪ ಉಪ್ಪನ್ನು ಹಾಕಿಕೊಂಡು ಮುಖಕ್ಕೆ ಉಜ್ಜುವುದರಿಂದ ಮುಖದಲ್ಲಿ ಇರುವಂತಹ ಎಲ್ಲ ಕೊಳೆಗಳು ಸಹ ಹೊರಗೆ ಬರುತ್ತದೆ ಹೌದು ಮುಖದಲ್ಲಿ ಕಪ್ಪು ಕಲೆಗಳು ಉಳಿದಿರುತ್ತದೆ ಅದು ನಮಗೆ ಬ್ಯಾಕ್ಟೀರಿಯಾದ ರೀತಿ ಉಳಿದುಕೊಂಡಿರುತ್ತದೆ ಹೀಗೆ ನಾವು ಮಾಡುವುದರಿಂದ ಮುಖದಲ್ಲಿ ಇರುವಂತಹ ಕಲೆಗಳು ಹೊರಗೆ ಬರುತ್ತದೆ ಹಾಗೂ ಮುಖವು ಕೂಡ ನೈಸರ್ಗಿಕವಾಗಿ ತುಂಬಾನೇ ಚೆನ್ನಾಗಿರುತ್ತದೆ ನಿಂಬೆ ಹಣ್ಣು ಮುಖದಲ್ಲಿರುವ ಬ್ಯಾಕ್ಟೀರಿಯಗಳನ್ನು ಸ್ವಚ್ಛಗೊಳಿಸಿ ಚರ್ಮದ ರಂಧ್ರಗಳಲ್ಲಿ ಇರುವ ಎಣ್ಣೆಯನ್ನು ಹೊರ ತೆಗೆಯುವುದರಲ್ಲಿ ನಿಂಬೆಹಣ್ಣು ತುಂಬಾನೇ ಉಪಯೋಗಕಾರಿ ಎಂದು ಹೇಳಬಹುದು, ನೋಡಿದಿರಲ್ಲ ಸ್ನೇಹಿತರೆ ಹೊರಗಡೆ ಹೋಗಿ ನೀವು ಕೆಲವೊಂದು ಸೌಂದರ್ಯವರ್ಧಕಗಳನ್ನು ಬಳಸುವುದಕ್ಕಿಂತ ಮನೆಯಲ್ಲಿ ಇದ್ದು ಈ ಒಂದು ಮನೆಮದ್ದನ್ನು ಉಪಯೋಗಿಸಿ ನಿಮಗೆ ತುಂಬಾನೇ ಒಳ್ಳೆಯ ರಿಸಲ್ಟ್ ಕೊಡುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.