ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ ಶುರು

ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ ಶುರು

ನಮಸ್ಕಾರ ಸ್ನೇಹಿತರೇ,
ಅಮಾವಾಸ್ಯೆಯ ನಂತರ ಈ ನಾಲ್ಕು ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹಾಗಾದರೆ ಅಷ್ಟಕ್ಕೂ ಆ ನಾಲ್ಕು ರಾಶಿಗಳು ಯಾವುವು ತಿಳಿಯೋಣ ಬನ್ನಿ ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಗೆ ಮಹಾಲಯ ಅಮಾವಾಸ್ಯೆಯಿಂದ ತುಂಬಾ ಚೆನ್ನಾಗಿದೆ ರಾಶಿಯ ಅಧಿಪತಿ ಶುಕ್ರ ಐದನೇ ಮನೆಯಲ್ಲಿ ಕನ್ಯಾ ರಾಶಿಯಲ್ಲಿ ನೀಚನಾಗಿದ್ದಾನೆ ಎಂದು ಯೋಚನೆ ಮಾಡಬೇಡಿ ರಾಶಿಗೆ ಎರಡೆ ಮತ್ತೆ

5ನೇ ಅಧಿಪತಿ ಬುಧ ಗ್ರಹ ಹುಚ್ಚವಾಗಿ ತಾಕತಕ್ಕದ್ದು ಉದರಿಕ್ತವಾದ ರಾಜಯೋಗವನ್ನು ತಂದುಕೊಡುತ್ತದೆ ರಾಶಿಗೆ ಯೋಗವನ್ನು ತಂದುಕೊಡದೆ ಇರುವಂತಹ ಗ್ರಹ ಸೂರ್ಯ ನಾಲ್ಕನೇ ಅಧಿಪತಿ ಸೂರ್ಯಸ್ಥಾನ ಅಧಿಪತಿ ಎನ್ನುವುದರಿಂದ ಆತ ಕೂಡ ಪೂರ್ವ ಪುಣ್ಯ ಸ್ಥಾನದಲ್ಲಿರುವುದು ಒಳ್ಳೆಯದು ಆಮೇಲೆ 9 ಮತ್ತು 10ನೇ ಅಧಿಪತಿ ಶನಿ ಗ್ರಹ ಸ್ವಂತ ಮನೆಯಲ್ಲಿರುವಂತಹ ಮಕರ ರಾಶಿಯಲ್ಲಿ ಶನಿ ಸಂಚಾರ ಮಾಡುವುದು ವಿಪರೀತ ರಾಜ ಯೋಗವನ ಕೊಡುತ್ತದೆ ಅದರಿಂದ ನೀವು ಅಂದುಕೊಂಡ ಹಾಗೆ ಮನೆ ಕಟ್ಟಬಹುದು ಆಮೇಲೆ ತಂದೆ ತಾಯಿ ಅಕ್ಕ ತಂಗಿ ಇವರ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ ಕುರಿತು ಮಾತನಾಡಿ ದರೆ ಸಾಕು ಪ್ರಾಬ್ಲಮ್ ಸಾಲ್ವ್ವಾಗುತ್ತದೆ

ಸ್ವಂತ ವ್ಯಾಪಾರಗಳೇ ಆಗಲಿ ಯಾವ ಕ್ಯಾಟಗರಿಗಳಾಗಲಿ ಎಲ್ಲದರಲ್ಲೂ ತುಂಬಾ ಹೆಸರು ಮಾಡುವಂತಹ ಯೋಗ ಬರುತ್ತದೆ ಬುಧ ಗ್ರಹ ಶುಕ್ರ ಗ್ರಹ ಶನಿ ಗ್ರಹ ಯೋಗವನ್ನ ತಂದು ಕೊಡುವಂತಹ ಗ್ರಹಗಳಾಗಿವೆ ಯೋಗವನ್ನ ತಂದು ಕೊಡದೆ ಇರುವಂತಹ ಗ್ರಹ ಮಂಗಳ ಗ್ರಹ ಸೂರ್ಯ ಗ್ರಹವಾದರೂ ಸಹ ನಿಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ ಅದರಿಂದ ಈ ರಾಶಿ ಅವರಿಗೆ ತುಂಬಾ ಒಳ್ಳೆಯದಾಗುತ್ತದೆ

ಇನ್ನು ಎರಡನೇ ರಾಶಿ ಸಿಂಹ ರಾಶಿ ಸಿಂಹ ರಾಶಿಯವರಿಗೆ ಕೂಡ ಒಳ್ಳೆಯದು ಆಗುವಂತಹ ಸಂದರ್ಭ ಸಿಂಹ ರಾಶಿಯವರಿಗೆ ರಾಶಿ ಅಧಿಪತಿ ಸೂರ್ಯ ಸೂರ್ಯ ಬಂದು ಎರಡನೇ ಮನೆಯಲ್ಲಿದ್ದಾನೆ ಎಂದರೆ ಬುದನ ಮನೆಯಲ್ಲಿ ಇದ್ದಾನೆ

11ನೇ ಅಧಿಪತಿ ಎಂದು ಹೇಳು ತಕ್ಕಂತ ಸ್ವಂತ ಮನೆಯಲ್ಲಿ ಹುಚ್ಚವಾಗಿರುವುದು ತುಂಬಾ ಒಳ್ಳೆಯದು ಸರ್ಕಾರ ಕೆಲಸ ಮಾಡುತ್ತಿರುವಂತಹವರು ಯಾರೇ ಆಗಿರಬಹುದು ಯಾವ ಡಿಪಾರ್ಟ್ಮೆಂಟ್ ಆಗಿರಲಿ ಎಲ್ಲರಿಗೂ ವಿಪರೀತ ರಾಜಯೋಗ ಉಂಟಾಗುತ್ತದೆ. ಇನ್ನು ಮೂರನೇ ರಾಶಿ ಕನ್ಯಾ ರಾಶಿ ಕನ್ಯಾ ರಾಶಿಯಲ್ಲಿ ಹುಟ್ಟಿರುವಂತವರಿಗೆ ವಿಪರೀತ ರಾಜಯೋಗಗಳು ಉಂಟಾಗುವಂತಹ ಸಂದರ್ಭವಿದು ಯಾಕೆಂದರೆ ರಾಶಿ ಅಧಿಪತಿ ಬುಧ ಗ್ರಹ ನ ಅನುಗ್ರಹವಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.