ಜೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನವು

Recent Posts

ಜೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನವು

ಶುಕ್ರ ಮತ್ತು ಗುರುವನ್ನು ಅವಲಂಬಿಸಿರುತ್ತದೆ ವೈವಾಹಿಕ ಸಂಬಂಧಗಳಲ್ಲಿ ಅಭಿವೃದ್ಧಿಗೆ ಗುರು ಮತ್ತು ಶುಕ್ರ ಸ್ಥಾನ ತುಂಬಾ ಮುಖ್ಯವಾಗಿರುತ್ತದೆ ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆ ಇಲ್ಲವೋ ಪ್ರೀತಿ ವಿಷಯದಲ್ಲಿ ಪ್ರಣಯ ಇದೆಯೋ ಇಲ್ಲವೋ ಎನ್ನುವುದು ಶುಕ್ರ ಗ್ರಹದ ಸ್ಥಾನದ ಮೇಲೆ ನಿರ್ಧರಿತವಾಗಿರುತ್ತದೆ ಪತಿ-ಪತ್ನಿಯರ ಕುಂಡಲಿಯಲ್ಲಿ ಗ್ರಹಣ ರಾಶಿ ಮತ್ತು ಗ್ರಹಣ ಚಿಹ್ನೆಯ ಅವರ ಭಾಷೆಯ ಎಷ್ಟು ಸಂತೋಷವಾಗಿರುತ್ತದೆ ಎಂದು ಎನ್ನುವುದನ್ನು ನಿರ್ಧರಿಸುತ್ತದೆ ರಾಶಿಚಕ್ರದ ಪ್ರಕಾರ ನಿಮ್ಮ ವೈವಾಹಿಕ ಜೀವನವನ್ನು ಸುಂದರವಾಗಿಸಲು ಏನು ಮಾಡಿಕೊಳ್ಳಬೇಕು ಎನ್ನುವುದನ್ನು ಈಗ ತಿಳಿಯೋಣ

ಮೇಷ ರಾಶಿ

ಮೇಷ ರಾಶಿಯ ಅಂಶವನ್ನು ಹೊಂದಿರುವ ಈ ಜನರು ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ ಅವರವರ ಜೀವನನ್ನು ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಜೀವನಸಂಗಾತಿ ಪ್ರಾಮಾಣಿಕ ಮತ್ತು ಸಂವೇದನಶೀಲ ರಾಗಿರುತ್ತಾರೆ ನೀವು ಮಿಥುನ ರಾಶಿ ಹಾಗೂ ಕನ್ಯಾ ರಾಶಿಯ ಸಂಗಾತಿಯನ್ನು ತಪ್ಪಿಸಬೇಕು ವೈವಾಹಿಕ ಜೀವನದ ಯೋಗಕ್ಷೇಮಕ್ಕಾಗಿ ನೀವು ಹೂವಿನ ಹಾರವನ್ನು ಧರಿಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೃಷಭ ರಾಶಿ

ವೃಷಭ ರಾಶಿಯವರ ವೈವಾಹಿಕ ಜೀವನವು ಚೆನ್ನಾಗಿ ನಡೆಯುತ್ತದೆ ಸಂಗಾತಿ ಹಾಗೂ ಅವರ ನಡುವಿನ ಸಂಬಂಧವು ಹೆಚ್ಚು ರೊಮ್ಯಾಂಟಿಕ್ ಆಗಿ ಇರುವುದಿಲ್ಲ ಸಂಗಾತಿಯನ್ನು ಹುಡುಕುತ್ತಿದ್ದರೆ ಧನು ರಾಶಿ ಮತ್ತು ಮೀನ ರಾಶಿಯ ಚಿಹ್ನೆಯನ್ನು ಹೊರತುಪಡಿಸಿ ಇತರ ರಾಶಿಯ ಚಿಹ್ನೆಯನ್ನು ಹುಡುಕ ಬಹುದು ಜೀವನದಲ್ಲಿ ಭೀಮ ಮತ್ತು ವೈವಾಹಿಕ ಜೀವನದ ಸಂತೋಷಕ್ಕಾಗಿ ನೀವು ಹನುಮಂತನನ್ನು ಪೂಜಿಸಬೇಕು

ಮಿಥುನ ರಾಶಿ

ಮಿಥುನ ರಾಶಿಯವರ ಸ್ವಭಾವ ಅವರು ಚಂಚಲ ಮನಸ್ಸಿನ ವರ್ ಆಗಿರುತ್ತಾರೆ ಅವರ ವೈವಾಹಿಕ ಜೀವನವು ಸರಳವಾಗಿರುತ್ತದೆ ಜೀವನದಲ್ಲಿ ಸ್ವಲ್ಪ ಏರಿಳಿತ ವಿದ್ದರೂ ಎಲ್ಲವೂ ಚೆನ್ನಾಗಿ ನಡೆಯುತ್ತಿರುತ್ತದೆ ರಾಶಿಯವರಿಗೆ ಮನಸ್ಸು ಆಗಾಗ ಬದಲಾಗುತ್ತಲೇ ಇರುತ್ತದೆ ಬದಲಾಗುತ್ತಲೇ ಇರುವುದರಿಂದ ಶೀಘ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ ನೀವು ಮೇಷ ಹಾಗೂ ವೃಶ್ಚಿಕ ರಾಶಿಯ ಜನರನ್ನು ಮದುವೆಯಾಗುವುದನ್ನು ತಪ್ಪಿಸಿ ಬೇಕು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣಲು ಮದುವೆಯ ನಂತರ ಅರಸಿನ ಬೆರೆಸಿದ ಸೂರ್ಯನಿಗೆ ಅರ್ಪಿಸಬೇಕು

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯ ಜನರು ಕೆಲವು ತೊಂದರೆಗಳನ್ನು ಅನುಭವಿಸುತ್ತಾರೆ ಅವರ ವೈವಾಹಿಕ ಜೀವನವು ಸಂಗಾತಿಯ ಅಭಿಪ್ರಾಯಗಳೊಂದಿಗೆ ಹೊಂದಾಣಿಕೆ ಆಗುವುದಿಲ್ಲ ಈ ಕಾರಣದಿಂದಾಗಿ ಅವರು ಅನುಭವಿಸುತ್ತಾರೆ ಕನ್ಯಾ ರಾಶಿ ಮತ್ತು ವೃಷಭ ರಾಶಿಯವರನ್ನು ಮದುವೆಯಾಗುವುದನ್ನು ತಪ್ಪಿಸಬೇಕು ಶನಿದೇವನನ್ನು ಪೂಜಿಸುವ ಮೂಲಕ ನಿಮಗೆ ವೈವಾಹಿಕ ಜೀವನದಲ್ಲಿ ಸಂತೋಷ ಸಿಗುತ್ತದೆ

ಸಿಂಹ ರಾಶಿ

ಸೂರ್ಯನ ಚಕ್ರದಒಡೆತನದ ಈ ರಾಶಿಯ ಜನರಿಗೆ ಆರಂಭದಲ್ಲಿ ಅಂತರ ಗಳಿಂದ ಕೂಡಿದ ನಂತರ ಎಲ್ಲವು ಕ್ರಮೇಣ ಸರಿಯಾಗಿ ಹೋಗಲು ಪ್ರಾರಂಭಿಸುತ್ತದೆ ನಂತರ
ಆದರೂ ಸಂಗಾತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಇಬ್ಬರು ಒಂದುರೀತಿಯ ತಿಳುವಳಿಕೆಯಿಂದ ನಂತರದ ಜೀವನದ ನಿರಾಳವಾಗುತ್ತದೆ ಅವರು ಮಕರ ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆ ಆಗಬಹುದು ಹಾಗೂ ಪ್ರತಿ ಶನಿವಾರ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಬೇಕಾಗುತ್ತದೆ

ಕನ್ಯಾ ರಾಶಿ

ಈ ರಾಶಿಯವರ ವೈವಾಹಿಕ ಜೀವನವು ಆರಂಭದಲ್ಲಿ ಅಲ್ಪ ಹಾಳಾಗ್ ಇರಬಹುದು ಆದರೆ ನಂತರ ಅವರ ಸ್ವಂತ ಪ್ರಯತ್ನದಿಂದ ಎಲ್ಲವೂ ಸರಿಯಾಗಿ ಪ್ರಾರಂಭವಾಗುತ್ತದೆ ಕನ್ಯಾ ರಾಶಿಯವರು ಅವರ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ ಆದರೆ ಅವರಿಗೆ ಆದರೆ ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ ಮೇಷ ರಾಶಿ ಮದುವೆಯಾಗಬಾರದು ಹಾಗೂ ಸೋಮವಾರ ಅವನನ್ನು ಪೂಜಿಸುವುದು ಇವರಿಗೆ ಪ್ರಯೋಜನಕಾರಿಯಾಗಿರುತ್ತದೆ

ತುಲಾ ರಾಶಿ

ತುಲಾ ರಾಶಿಯ ಅಧಿಪತಿ ಶುಕ್ರ ಜನರ ವೈವಾಹಿಕ ಜೀವನವು ಲೋಕವೆಲ್ಲ ವಾಸ್ತವವಾಗಿ ರಾಶಿಯ ಜನರು ಸ್ವತಂತ್ರವಾಗಿ ಮತ್ತು ದಿನವಾಗಿ ವಾಸಿಸಲು ಇಷ್ಟಪಡುತ್ತಾರೆ ಅದೇ ರೀತಿಯಾಗಿ ಸಂಗಾತಿಯನ್ನು ಅದೇ ವೇಗದಲ್ಲಿ ಉಳಿಸಿಕೊಳ್ಳಲು ಅಷ್ಟು ಸುಲಭವಲ್ಲ ಇವರು ಧನು ರಾಶಿ ಮೀನ ರಾಶಿ ಜನರನ್ನು ಮದುವೆಯಾಗಬಾರದು ಓಂ ದುರ್ಗೆ ನಮಃ ಎಂದು ಜಪಿಸುವುದರ ಇವರಿಗೆ ಲಾಭವಾಗುತ್ತದೆ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರ ವೈವಾಹಿಕ ಜೀವನದ ಬಗ್ಗೆ ನೋಡುವುದಾದರೆ ಅದು ಸರಾಸರಿಯಾಗಿರುತ್ತದೆ ಅವರ ಅವರ ವೈವಾಹಿಕ ಜೀವನದಲ್ಲಿ ಅದು ಜಗಳವಿಲ್ಲ ವಾದರೂ ಪ್ರಣಯದಲ್ಲಿ ಹೆಚ್ಚಿನ ಉತ್ಸಾಹವಿರುವುದಿಲ್ಲ ಮಿಥುನ ಹಾಗೂ ಕನ್ಯಾ ರಾಶಿಯ ಸಂಗಾತಿಯನ್ನು ಮದುವೆಯಾಗಬಾರದು ಅವರು ಸುಖಜೀವನದ ದಾಂಪತ್ಯ ಕ್ಕಾಗಿ ವಜ್ರ ಅಥವಾ ಸ್ಪಟಿಕವನ್ನು ಧರಿಸಬೇಕು

ಧನಶು ರಾಶಿ

ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಸಂಗಾತಿಯೊಂದಿಗೆ ಸಾಂದರ್ಭಿಕ ವ್ಯತ್ಯಾಸಗಳಿದ್ದರೂ ಪ್ರೀತಿ ಅದಕ್ಕಿಂತ ಹೆಚ್ಚಾಗಿರುತ್ತದೆ ಇವರು ವೃಷಭ ಹಾಗೂ ತುಲಾ ರಾಶಿಯ ಜನರನ್ನು ಮದುವೆಯಾಗಬಾರದು ಅವರು ಪ್ರತಿದಿನ ತುಳಸಿಗೆ ದೀಪವನ್ನು ಬೆಳಗುವುದರಿಂದ ಪ್ರೀತಿಯ ಪ್ರಯೋಜನಗಳು ಸಿಗುತ್ತದೆ

ಮಕರ ರಾಶಿ

ಇವರ ವೈವಾಹಿಕ ಜೀವನದಲ್ಲಿ ಅತ್ಯಂತ ವಿಶೇಷವಾದ ಅವರ ಸಂಗಾತಿಯೊಂದಿಗೆ ಅವರು ಸಾಕಷ್ಟು ಜಗಳವನ್ನು ಮಾಡುತ್ತಾರೆ ಆದರೆ ಅವರ ಸಂಗಾತಿ ನಡುವೆ ಸಾಕಷ್ಟು ಪ್ರೀತಿ ಸಹ ಇರುತ್ತದೆ ಅವರು ಅವರ ಸಂಗಾತಿಯೊಂದಿಗೆ ಬೇಕಾದ ಮಾತನಾಡದೆ ಇರುವುದು ಸಾಧ್ಯವಿಲ್ಲ ವೃಶ್ಚಿಕ ಹಾಗೂ ಧನುರಾಶಿ ಚಿನ್ನ ಗಳಿಂದ ದೂರವಿರಬೇಕು ಇವರಿಗೆ ಪರಶಿವನ ಆರಾಧನೆಯು ಪ್ರಯೋಜನಕರ ವಾಗಿರುತ್ತದೆ

ಕುಂಭ ರಾಶಿ

ರಾಶಿಯವರು ಅವರ ಸಂಗಾತಿಯೊಂದಿಗೆ ಸಾಕಷ್ಟು ಜಗಳಗಳನ್ನು ಹಾಡುತ್ತಾರೆ ಜೀವನದಲ್ಲಿ ಪ್ರೀತಿ ಇದೆ ಆದರೆ ಪರಸ್ಪರ ಸಾಮರಸ್ಯದ ಕೊರತೆಯಿಂದಾಗಿ ಅವರು ಸಂಗಾತಿಯೊಂದಿಗೆ ಬದುಕಲು ಸಾಧ್ಯವಾಗುವುದಿಲ್ಲ ಅವರು ಕಟಕ ರಾಶಿ ಹಾಗೂ ಸಿಂಹರಾಶಿಯವರು ಇಂದ ದೂರವಿರಬೇಕು ಅವರು ವೈವಾಹಿಕ ಜೀವನದ ಸುಖ ಸಂತೋಷಕ್ಕಾಗಿ ಪ್ರತಿದಿನ ಸೂರ್ಯನನ್ನು ಪೂಜಿಸಬೇಕು

ಮೀನ ರಾಶಿ

ಮೀನ ರಾಶಿಯವರು ವೈವಾಹಿಕ ಜೀವನವನ್ನು ಆರಾಮವಾಗಿ ಮುನ್ನಡೆಸುತ್ತಾರೆ ಇವರ ಸಂಗಾತಿಯು ಬುದ್ಧಿವಂತರಾಗಿದ್ದರು ಮತ್ತು ಅವರ ಮಾತುಗಳನ್ನು ತಾಳ್ಮೆಯಿಂದಗಿ ಅಳಿಸುತ್ತಾರೆ ಸಾಮರಸ್ಯದ ಕೊರತೆಯಿಂದಾಗಿ ಅವರ ಜೀವನದಲ್ಲಿ ವೃಷಭ ತುಲಾ ಮತ್ತು ಕುಂಭ ರಾಶಿಯ ಜನರನ್ನು ಮದುವೆಯಾಗಬಾರದು ಸಂತೋಷವನ್ನು ಪಡೆಯಲು ಆಗಾಗ ಗಿಡ ನೋಡುವುದನ್ನು ಮುಂದುವರಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *