ಸುಬ್ರಮಣ್ಯ ಷಷ್ಠಿ: ಸುಬ್ರಮಣ್ಯ ಷಷ್ಠಿಯ ಮಹತ್ವ ಹಾಗೂ ಪೂಜೆಯನ್ನು ಮಾಡುವ ಸರಳ ವಿಧಾನ

Recent Posts

ಸುಬ್ರಮಣ್ಯ ಷಷ್ಠಿ: ಸುಬ್ರಮಣ್ಯ ಷಷ್ಠಿಯ ಮಹತ್ವ ಹಾಗೂ ಪೂಜೆಯನ್ನು ಮಾಡುವ ಸರಳ ವಿಧಾನ

ನಮಸ್ಕಾರ ಸ್ನೇಹಿತರೆ, ಮಾರ್ಗಶಿರ ಮಾಸದ ಶುದ್ಧ ಷಷ್ಠಿಯನ್ನು ಸುಬ್ರಮಣ್ಯ ಷಷ್ಠಿ ಎಂದು ಕರೆಯುತ್ತಾರೆ, ಈ ದಿನ ಸುಬ್ರಮಣ್ಯ ಸ್ವಾಮಿಯ ಸ್ವರೂಪಿಯಾದ ನಾಗದೇವರನ್ನು ಪೂಜಿಸಿ ಅರ್ಗಾಧಿಗಳನ್ನು ಕೊಟ್ಟು ನಮಸ್ಕಾರ ಮಾಡಿದರೆ ಸಾಕು ಸಂತಾನ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಮಾರ್ಗಶಿರ ಮಾಸದಲ್ಲಿ ಬರುವಂತಹ ಸುಬ್ರಹ್ಮಣ್ಯ ಷಷ್ಠಿ ನಮ್ಮ ಹಿಂದೂಗಳಿಗೆ ಒಂದು ಪವಿತ್ರವಾದ ದಿನ ಅಂತಾನೇ ಹೇಳಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸುಬ್ರಹ್ಮಣ್ಯ ಸ್ವಾಮಿಯನ್ನು ಕಾರ್ತಿಕೇಯ ಎಂದು ಕರೆಯುತ್ತಾರೆ, ಇನ್ನು ಯಾವ ಯಾವ ನಾಮಗಳಿಂದ ಸುಬ್ರಹ್ಮಣ್ಯ ಸ್ವಾಮಿಯನ್ನು ಕರೆಯುತ್ತಾರೆ ಎಂದರೆ:
ಗುಹಾ, ಶರಣಾಭವ, ಮಹಾ ಸೇನಾ ಮತ್ತು ಗಾಂಗೆಯ ಎಂಬ ಪುಣ್ಯ ನಾಮಗಳಿಂದ ಕುಮಾರಸ್ವಾಮಿಯೂ ಪರಮಪೂಜ್ಯನಾಗಿರುತ್ತಾನೆ. ಕುಮಾರಸ್ವಾಮಿಯ ಎಡಬಲಗಳಲ್ಲಿ ಪಾರ್ವತಿ ಮತ್ತು ಪರಮೇಶ್ವರರು ಇರುತ್ತಾರೆ ಸ್ವಾಮಿಯ ದಿವ್ಯರೂಪವನ್ನು ನೆನೆದು ಯಾರು ಶ್ರದ್ಧೆ-ಭಕ್ತಿಯಿಂದ ಪೂಜಿಸುತ್ತಾರೋ ಅವರು ತಮ್ಮ ತೊಂದರೆಗಳನ್ನು ಪರಿಹರಿಸಿಕೊಂಡು ಸ್ಕಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ಸ್ಕಂದಪುರಾಣದಲ್ಲಿ ಉಲ್ಲೇಖವಾಗಿದೆ

ಸುಬ್ರಮಣ್ಯ ಷಷ್ಠಿಯನ್ನು ಸುಬ್ರಮಣ್ಯನ ಜನುಮದಿನ ಅಂತಾನೆ ಕರೆಯುತ್ತಾರೆ, ಈ ಮಾರ್ಗಶಿರ ಮಾಸದಲ್ಲಿ ಬರುವಂತಹ ಸೃಷ್ಟಿಯನ್ನು ಚಂಪ ಷಷ್ಠಿ, ಕಂದ ಷಷ್ಠಿ ಅಥವಾ ಸ್ಕಂದ ಸುಬ್ರಮಣ್ಯ ಷಷ್ಠಿ ಎಂತಲೂ ಕರೆಯುತ್ತಾರೆ, ಈ ದಿನ ಏನಪ್ಪಾ ವಿಶೇಷ ಅಂದರೆ ರಾಕ್ಷಸನಾದ ತಾರಕಾಸುರನನ್ನು ಸುಬ್ರಹ್ಮಣ್ಯ ಸ್ವಾಮಿಯು ಸಂಹರಿಸುತ್ತಾನೆ. ಹೀಗಾಗಿ ಈ ದಿನ ತುಂಬಾ ವಿಶೇಷವಾದ ಶಕ್ತಿಯನ್ನು ಪಡೆದಿರುವ ದಿನವಾಗಿದೆ. ಸುಬ್ರಮಣ್ಯ ಷಷ್ಠಿಯ ದಿನ ಪೂಜೆಯನ್ನು ಮಾಡುವುದು ಹೇಗಪ್ಪ ಅಂದರೆ: ಅವತ್ತಿನ ದಿನ ಸೂರ್ಯೋದಯಕ್ಕೂ ಮೊದಲು ಎದ್ದು ತಲೆಗೆ ಸ್ನಾನ ಮಾಡಿ ಶುಚಿರ್ಭೂತರಾಗಿ ನಂತರ ಮುಂದಿನ ಕೆಲಸಗಳನ್ನು ಪ್ರಾರಂಭಿಸಬೇಕು

ಸ್ನಾನದ ನಂತರ ಭಕ್ತಿಯಿಂದ ಪೂಜೆಯನ್ನು ಪ್ರಾರಂಭಿಸಬೇಕು, ಸುಬ್ರಹ್ಮಣ್ಯನ ಒಂದು ಫೋಟೋ ಅಥವಾ ವಿಗ್ರಹಕ್ಕೆ ಹೂವು ಅಂದರೆ ಕೆಂಪು ಹೂವನ್ನು ಇಟ್ಟರೆ ತುಂಬಾ ಶ್ರೇಷ್ಠ, ಗಂಧ ಅರಿಶಿನ-ಕುಂಕುಮ, ಹಣ್ಣು ಧೂಪ, ದೀಪ, ನೈವೇದ್ಯ ಮತ್ತು ಆರತಿಯನ್ನು ದೇವರಿಗೆ ಸಮರ್ಪಣೆ ಮಾಡಬೇಕು. ಹರಳಿನ ಎಣ್ಣೆಯ ದೀಪವನ್ನು ದೇವರಿಗೆ ಹಚ್ಚಬೇಕು, ಇನ್ನು ನೈವೇದ್ಯಕ್ಕೆ ಒಂದು ಲೋಟ ಹಸಿ ಹಾಲು ಮತ್ತು ತೊಗರಿಬೇಳೆಯ ಪ್ರಸಾದ ದೇವರಿಗೆ ತುಂಬಾನೇ ಶ್ರೇಷ್ಠ ಜೊತೆಗೆ ತಂಬಿಟ್ಟು, ಪಾನಕ, ಮತ್ತು ಕೋಸಂಬರಿಯನ್ನು ಇಡಬೇಕು ಸುಬ್ರಮಣ್ಯ ಷಷ್ಠಿಯ ದಿನ ಉಪವಾಸ ಮಾಡುವವರು ಆ ದಿನದ ಯಾವುದಾದರೂ ಒಂದು ಬಾರಿ ಮಾತ್ರ ಊಟವನ್ನು ಸೇವಿಸಬೇಕು,

ಸುಬ್ರಮಣ್ಯ ಸೃಷ್ಟಿಯ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡಿ ಸಂಜೆ ಮುತ್ತೈದೆಯರಿಗೆ ಅರಿಶಿನ ಕುಂಕುಮ, ತಾಂಬೂಲವನ್ನು ಕೊಡಬೇಕು,ಇನ್ನು ಪೂಜೆ ಮಾಡುವಾಗ
” ಓಂ ಶರಣ ಭವನಾಯ ನಮೋ “
ಎಂಬ ಈ ಮಂತ್ರವನ್ನು ಹೇಳುತ್ತಾ ಸುಬ್ರಹ್ಮಣ್ಯ ದೇವರಿಗೆ ಹೂವುಗಳನ್ನು ಅರ್ಪಿಸಬೇಕು, ಆದಷ್ಟು ಕೆಂಪು ಹೂವುಗಳನ್ನು ದೇವರಿಗೆ ಅರ್ಪಿಸಿ ಇನ್ನು ಈ ಮಂತ್ರವನ್ನು ಕನಿಷ್ಠ ಆರು ಬಾರಿಯಾದರೂ ಪ್ರತಿದಿನ ಜಪಿಸುವುದರಿಂದ ಕುಮಾರಸ್ವಾಮಿ ಕೃಪೆಗೆ ಪಾತ್ರರಾಗುವಿರಿ, ಅನುಕೂಲ ಇದ್ದವರು ಸುಬ್ರಮಣ್ಯ ಷಷ್ಠಿಯ ದಿನ ಜೋಡಿ ನಾಗರಾಜ ಇರುವ ದೇವಸ್ಥಾನಕ್ಕೆ ಹೋಗಿ ಮೊದಲು ನೀರಿನಿಂದ ಅಭಿಷೇಕ ಮಾಡಿ ನಂತರ ಸಾಧ್ಯವಾದರೆ ಹಾಲಿನಿಂದ ಅಭಿಷೇಕವನ್ನು ಮಾಡಬೇಕು, ನಂತರ ಅರಿಶಿನ ಕುಂಕುಮ ಮತ್ತು ಗಂಧವನ್ನು ಅರ್ಪಿಸಿ ಪೂಜೆಯನ್ನು ಮಾಡಿದರೆ ವಂಶಪರಂಪರೆಯಾಗಿ ಮತ್ತು ಜಾತಕದಲ್ಲಿ ಬರುವ ಸರ್ಪದೋಷವಾಗಿರಬಹುದು, ಕಾಳಸರ್ಪದೋಷವಾಗಿರಬಹುದು ಅವೆಲ್ಲವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *