ಮಕರದಲ್ಲಿ ಶನಿಯ ಮರು ಪ್ರವೇಶ!! ಕನ್ಯಾ ರಾಶಿಯ ಮೇಲೆ ಪ್ರಭಾವ

ಮಕರದಲ್ಲಿ ಶನಿಯ ಮರು ಪ್ರವೇಶ!! ಕನ್ಯಾ ರಾಶಿಯ ಮೇಲೆ ಪ್ರಭಾವ

ಸ್ನೇಹಿತರೆ ನಿಮ್ಮದು ಕನ್ಯಾ ರಾಶಿಯ ಕನ್ಯಾ ರಾಶಿಗೆ ಶನೇಶ್ವರ ಪಂಚಮ ಮತ್ತು ಸೇವಾ ಭಾವ ಅಧಿಪತಿತ್ವವನ್ನು ಹೊಂದಿದ್ದಾನೆ ಶನೇಶ್ವರ ಪಂಚಮ ಭಾವ ಅಧಿಪತಿಯಾಗಿ ಪಂಚಮ ಭಾವ ಮುಖಾಂತರವೇ ಮುಂದಿನ 194 ದಿನಗಳ ಅವಧಿಯವರಿಗೆ ಸಂಚರಿಸಲಿದ್ದಾನೆ ಪಂಚಮ ಭಾವ ಪೂರ್ವ ಪುಣ್ಯ ಭಾವ ಕಳೆದ 75 ದಿನಗಳ ಅವಧಿಯವರೆಗೆ ನೀವು ಪಂಚಮ ಶನಿಯ ಕಾಟದಿಂದ ತಾತ್ಕಾಲಿಕವಾಗಿ ಮುಕ್ತಿಯನ್ನು ಪಡೆದಿದ್ದೀರಿ ಆದರೆ ಈಗ ಶನೇಶ್ವರ ಮರಳಿ ಮತ್ತೆ ಪಂಚಮ ಸ್ಥಾನಕ್ಕೆ ಮರು ಎಂಟರಿ ಅಗಲಿದ್ದಾನೆ

ಇನ್ನು ಮುಂದೆ 194 ದಿನಗಳ ಅವಧಿಗಳವರೆಗೆ ಪಂಚಮ ಭಾವದಲ್ಲಿ ಸಂಚರಿಸುತ್ತಿದ್ದಾನೆ ಪಂಚಮ ಶನಿಯ ಕಾಟ ತಮ್ಮೆಲ್ಲರಿಗೂ ಈಗಾಗಲೇ ತಿಳಿದಿದೆ ಜುಲೈ 12 ರಿಂದ ಮುಂದಿನ ವರ್ಷದ ಜನವರಿ 17ರ ವರೆಗೆ ಶನೇಶ್ವರ ಪಂಚಮ ಭಾವ ಮೂಕಾಂತರ ಸಂಚರಿಸುತ್ತಾ ನಿಮಗೆ ತೀವ್ರವಾದಂತಹ ಅಗ್ನಿ ಪರೀಕ್ಷೆಯನ್ನ ಮಾಡಲಿದ್ದಾನೆ ಜುಲೈ 12 ರಿಂದ ಮುಂದಿನ ವರ್ಷ ಜನವರಿ 17 ನೇ ವರೆಗೆ ಅಗ್ನಿ ಪರೀಕ್ಷೆ ಅಂತ್ಯಗೊಳ್ಳಲಿದೆ. ಅದರ ನಂತರ ಮುಂದಿನ ಎರಡುವರೆ ವರ್ಷದವರೆಗೆ ಶನೇಶ್ವರ ನಿಮಗೆ ಸೇವಾ ಭಾವದಲ್ಲಿ ಸಂಚರಿಸುತ್ತಾ ಅರ್ಥ ತ್ರಿಕೋನವನ್ನು ಜಾಗೃತಗೊಳಿಸುತ್ತಾ ಅತ್ಯಂತ ಶುಭ ಫಲವನ್ನು ನೀಡಲಿದ್ದಾನೆ ಅಲ್ಲಿಯವರೆಗೂ ಪಂಚಮಶನಿಯ ಕಾಟವನ್ನು ಸಹಿಸಿಕೊಳ್ಳಬೇಕಾಗುತ್ತದೆ

ಈ ಅವಧಿಯಲ್ಲಿ ಶನೇಶ್ವರ ಮಕ್ಕಳ ನಡುವಳಿಕೆಯಲ್ಲಿ ವಿಚಿತ್ರವಾದ ಪರಿವರ್ತನೆ ಮಾಡುತ್ತಾನೆ ಮಕ್ಕಳ ನಡವಳಿಕೆ ವಿಚಿತ್ರವಾಗಲಿದೆ ಸಣ್ಣಪುಟ್ಟ ವ್ಯಾಧಿಗಳು ಅನಾರೋಗ್ಯ ಮಕ್ಕಳಿಗೆ ಕಾಡಬಹುದು ಶನೇಶ್ವರ ಸಂಚಾರ ಕಾಲಿಗೆ ಆಘಾತ ಸ್ವಲ್ಪ ಕುಟುಂಬ ಕಲಹವನ್ನು ನಿರ್ಮಿಸುತ್ತಾನೆ ವಿವಾದವಾದ ನಂತರವೇ ಅರ್ಥಪ್ರಾಪ್ತಿ ಕುಟುಂಬದ ಸದಸ್ಯರೊಬ್ಬರಿಗೆ ಹೊಟ್ಟೆ ಕೆಳಭಾಗದಲ್ಲಿ ನೋವನ್ನು ನೀಡುತ್ತಾನೆ

ಈ 194 ದಿನಗಳವರೆಗೆ ಕನ್ಯಾ ರಾಶಿಯಲ್ಲಿ ಜನಿಸಿದವರು ನೀವು ಮತ್ತು ನಿಮ್ಮ ಸಂತಾನ ಜಲದಿಂದ ದೂರವಿರಬೇಕು ಜಲ ಭಯ ಶನೀಶ್ವರ ನಿರ್ಮಿಸುತ್ತಾನೆ ಕುಟುಂಬದ ಸದಸ್ಯರಿಗೂ ಕೂಡ ಇದು ಅನ್ವಯವಾಗುತ್ತದೆ. ಇಲ್ಲಿ ಸುಖನಾಶ ಯೋಗವಿರುತ್ತದೆ.ವಿನಾಕಾರಣ ಅಲೆದಾಟ ಸುತ್ತಾಟ ನಿಮಗೆ ಅಥವಾ ನಿಮ್ಮ ಸೋದರ ಮಾವನಿಗೆ ಸ್ವಲ್ಪ ಹೃದಯದ ಬಡಿತ ಹೆಚ್ಚಾಗಬಹುದು.ಇಲ್ಲಿ ಕೆಲವು ಫಲಗಳನ್ನು ಸೂಕ್ಷ್ಮವಾಗಿ ತಿಳಿಸಬೇಕಾಗುತ್ತದೆ

ಇನ್ನು ಕೆಲವರಿಗೆ ಸಂತಾನ ಪ್ರಾಪ್ತಿಯಲ್ಲಿ ವಿಳಂಬ ಬುದ್ಧಿ ಚಂಚಲ, ಸಂಗಾತಿಯ ಅನಾರೋಗ್ಯ ಆಗುವ ಸಾಧ್ಯತೆ ವಿದ್ಯೆಯಲ್ಲಿ ಉದ್ಯೋಗದಲ್ಲಿ ವಿಜ್ಞಗಳು ನಿರ್ಮಿಸುತ್ತಾನೆ ಶನೇಶ್ವರ ಆರ್ಥಿಕ ಹಾನಿಯನ್ನು ಉಂಟು ಮಾಡಲು ಪ್ರಯತ್ನಿಸುತ್ತಾನೆ ಯಾರ ಪೂರ್ವ ಸಂಚಿತ ಕರ್ಮವೂ ಉತ್ತಮವಾಗಿದೆಯೋ ಅವರಿಗೆ ಈ ಫಲಗಳು ಅನ್ವಯ ಆಗುವುದಿಲ್ಲ ಸಂಚಿತ ಕರ್ಮ ಶನಿಯ ಸಂಚಾರ ಪೂರ್ವ ಪುಣ್ಯವು ಉತ್ತಮವಾಗಿದ್ದರೆ ಜಾಗೃತವಾಗಿ ಉತ್ತಮ ಫಲವನ್ನು ನೀಡುತ್ತವೆ ಸಂಚಿತ ಪುಣ್ಯ ಶೂನ್ಯವಾಗಿದ್ದರೆ ಎಲ್ಲ ಅಶುಭ ಪಲವು ಅನ್ವಯವಾಗುತ್ತದೆ .ಹಿರಿಯ ನಾಗರಿಕರಿಗೆ ಸಹಾಯ ಸಹಕಾರ ಮಾಡಿ ಅದರ ಜೊತೆಗೆ ವ್ಯಸನಗಳಿಂದ ದೂರವಿರಬೇಕಾಗುತ್ತದೆ ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಶನೇಶ್ವರ ಉತ್ತಮ ಫಲವನ್ನು ನೀಡುತ್ತಾನೆ ಮೃತ್ಯುಂಜಯ ಜಪವನ್ನು ಕೂಡ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.