ಗಣೇಶ ಚತುರ್ಥಿ ಎಂದು ಇದನ್ನು ಮಾಡಲೇಬೇಡಿ

ಗಣೇಶ ಚತುರ್ಥಿ ಎಂದು ಇದನ್ನು ಮಾಡಲೇಬೇಡಿ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುವೆ ದೇವ ಸರ್ವ ಕಾರ್ಯೇಷು ಸರ್ವದ ಭಾರತೀಯರ ಹಬ್ಬಗಳಲ್ಲಿ ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುವ ಹಬ್ಬವೆಂದರೆ ಅದು ಗಣೇಶ ಚತುರ್ಥಿ ಗಣೇಶ್ ಚತುರ್ಥಿಯನ್ನು ಚೌತಿ ಅಥವಾ ವಿನಾಯಕ ಚತುರ್ಥಿ ಎಂದು ಸಹ ಕರೆಯುತ್ತಾರೆ ಗಣೇಶ ಚತುರ್ಥಿಯನ್ನು ಮಹಾರಾಷ್ಟ್ರದಲ್ಲಿ ವಿಶೇಷ ಸಂಭ್ರಮಾಚರಣೆಯಿಂದ ಆಚರಿಸುತ್ತಾರೆ ಇದನ್ನು ಭಾತೃಪದ ಚತುರ್ಥಿಯಿಂದ ಆರಂಭಿಸಿ ಅನಂತ ಚತುರ್ಥಿಯವರೆಗೂ ಆಚರಿಸುತ್ತಾರೆ

ಈ ಸಮಯದಲ್ಲಿ ಗಣಪತಿಗೆ 21 ಬಗೆಯ ಮೋದಕವನ್ನು ಗಣೇಶ ಚತುರ್ಥಿ ಅಂದು ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ ಗಣೇಶ ಚತುರ್ಥಿಯಲ್ಲಿ ಫಲ ದೊರೆಯಬೇಕು ಎಂದರೆ ಶ್ರದ್ಧೆ ಭಕ್ತಿಯು ಅತ್ಯಂತವಾಗಿ ಇರಬೇಕು ಗಣೇಶ ಚತುರ್ಥಿ ಹಬ್ಬದಂದು ಮನೆಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಆದರೆ ಅಪ್ಪಿತಪ್ಪಿಯು ಸಹ ಗಣೇಶನ ಹಬ್ಬದಂದು ಈ ಕಾರ್ಯವನ್ನು ಮಾಡಬಾರದು ಒಮ್ಮೆ ಗಣಪತಿಯು ಹೊಟ್ಟೆ ತುಂಬಾ ಊಟ ಮಾಡಿ ತನ್ನ ವಾಹನ ಮೋಷಿಕ ನ ಮೇಲೆ ದಾರಿಯಲ್ಲಿ ಹೋಗುವಾಗ

ಅವನು ನೋಡಿದ ಮೂಷಿಕನು ಗಣೇಶನನ್ನು ಬೀಳಿಸಿ ಬಿಡುತ್ತಾನೆ ಬಿದ್ದ ತಕ್ಷಣ ಗಣೇಶನ ಹೊಟ್ಟೆ ಒಡೆದು ತಿಂದ ತಿಂಡಿಗಳೆಲ್ಲ ಕೆಳಗೆ ಚೆಲ್ಲಿ ಹೋಗುತ್ತದೆ ಒಂತರ ಆತುರತುರದಿಂದ ಗಣಪತಿಯು ಹೊಟ್ಟೆಗೆ ಅಲ್ಲಿ ಬಿದ್ದ ಆಹಾರವನ್ನೆಲ್ಲ ತುಂಬಿಸಿಕೊಂಡು ಪಕ್ಕದಲ್ಲಿ ಹೋಗುತ್ತಿದ್ದ ಹವು ಎತ್ತಿಕೊಂಡು ಕಟ್ಟಿಕೊಂಡ ದೇವ ಇದನ್ನು ಮೇಲಿನಿಂದ ಗಮನಿಸುತ್ತಿದ್ದ ಚಂದ್ರನು ಅಪಹಸ್ಯ ಮಾಡಿ ನಗುತ್ತಿದ್ದ ಇದನ್ನು ನೋಡಿದ ಗಣಪತಿ ಮುಜುಗರಕ್ಕೆ ಒಳಗಾಗಿ

ಚಂದ್ರನಿಗೆ ಶಾಪವನ್ನು ನೀಡುತ್ತಾನೆ ಅಂದಿನಿಂದ ಚಂದ್ರನನ್ನು ಯಾರು ನೋಡಬಾರದು ಎಂದು ಶಪಿಸಿದ್ದನಂತೆ ಈ ಶಪದಿಂದ ಚಂದ್ರನ ಅಹಂಕಾರವು ತಟ್ಟನೆ ಇಳಿಯುತ್ತದೆ ಇದನ್ನು ಗಮನಿಸುತ್ತಿದ್ದ ದೇವಾನುದೇವತೆಗಳು ಮುಂದೇನಾಗಬಹುದು ಎಂದು ಕಾತರದಿಂದ ಕಾಯುತ್ತಾ ಕುಳಿತಿದ್ದರು ಮತ್ತು ಚಂದ್ರನ ಶಾಪ ನೀಗಿಸಲು ಗಣೇಶನಿಗೆ ಎಲ್ಲರೂ ಕೇಳಿಕೊಂಡರು ದೇವತೆಗಳ ಮನವಲಿಕೆಗೆ ಕರಗಿದ ಗಣಪತಿಯು ಆ ಶಾಪವನ್ನು ಕೇವಲ ಗಣೇಶ ಚತುರ್ಥಿ ದಿನಕ್ಕೆ ಮಾತ್ರ ಸೀಮಿತಗೊಳಿಸಿದನು ಈ ಕಾರಣಕ್ಕೆ ಗಣೇಶ ಹಬ್ಬದ ದಿನದಂದು ಚಂದ್ರನನ್ನು ನೋಡುವುದು ನಿಶಿದ್ಧವಾಗಿದೆ

ಒಂದು ವೇಳೆ ನೋಡಿದರೆ ನೋಡಿದವರು ಅಪವಾದಕ್ಕೆ ಗುರಿಯಾಗುತ್ತಾರೆ ಉದ್ದೇಶಪೂರ್ವಕವಾಗಿ ಅಲ್ಲದೆ ಯಾವುದೋ ಗಮನದಲ್ಲಿ ನೋಡಿದರೆ ಅದಕ್ಕೆ ಪರಿಹಾರ ಈ ರೀತಿ ಇದೆ ಅವರು ಸಮಂತಕ ಮಣಿ ಕಥೆಯನ್ನು ಶ್ರವಣ ಮಾಡಬೇಕು ಜೊತೆಗೆ ಮುಂದೆ ಹೇಳುವ ಶ್ಲೋಕವನ್ನು ಪಠಿಸಬೇಕು ಸಿಂಹ ಪ್ರಸೇನವದಿತ್ ಸಿಂಹ ಜಾಂಬವತ ವತಹ ಸುಕುಮಾರಕ ಮಾರೋಧಿ ತವಾಹೇಶ ಸಮಂತಕ

https://youtu.be/RR5tZMBFyiY

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.