ಇಂದಿನ ಮಧ್ಯರಾತ್ರಿಯಿಂದ 12 ವರ್ಷಗಳ ಬಳಿಕ 5 ರಾಶಿಯವರಿಗೆ ಶನಿ ದೇವರ ಕೃಪೆ ರಾಜಯೋಗ

ಇಂದಿನ ಮಧ್ಯರಾತ್ರಿಯಿಂದ 12 ವರ್ಷಗಳ ಬಳಿಕ 5 ರಾಶಿಯವರಿಗೆ ಶನಿ ದೇವರ ಕೃಪೆ ರಾಜಯೋಗ

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಶನಿದೇವರಿಗೆ ಅಗ್ರ ಸ್ಥಾನವನ್ನು ನೀಡಿದ್ದಾರೆ.ಶನಿ ದೇವರನ್ನು ಕಂಡರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ.ಆತನ ನೇರ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಪೂಜಾವಿಧಾನಗಳನ್ನು ಕೂಡ ಮಾಡಲಾಗುತ್ತೆ ಶನಿದೇವನನ್ನ ಕಂಡರೆ ಭಕ್ತಿಗಿಂತ ಭಯ ಹೆಚ್ಚಾಗುತ್ತೆ ಆತನ ನೇರದೃಷ್ಟಿಯಿಂದ ಏನೋ ಅನಾಹುತ ಆಗುತ್ತದೆ ಎಂಬ ಭಯದಿಂದ ಹಲವಾರು ಪೂಜೆಗಳನ್ನು ಮಾಡಲಾಗುತ್ತದೆ ಹಾಗಾದರೆ ಶನಿ ದೇವರ ಆಶೀರ್ವಾದ ನಮಗೆ ಸಿಕ್ಕರೆ ನಮ್ಮ ಜೀವನದ ಹಾದಿ ಬದಲಾಗಲಿದೆ ನಮ್ಮ ಜೀವನದಲ್ಲಿ ಯಶಸ್ಸನ್ನು ಕೂಡ ಕಾಣುತ್ತೇವೆ 12 ವರ್ಷಗಳ ಆ ನಂತರ ಶನಿ ದೇವರ ದಿವ್ಯ ದೃಷ್ಟಿ ಈ ರಾಶಿಯವರ ಮೇಲೆ ಬೀಳಲಿದೆ ಅದೃಷ್ಟದ ದಿನಗಳು ಆರಂಭವಾಗುತ್ತಿದೆ ಶನೀಶ್ವರನ ನೇರದೃಷ್ಟಿಯಿಂದ 5 ರಾಶಿಯವರ ಜೀವನವೇ ಬದಲಾಗಲಿದೆ ಅದೃಷ್ಟದ ದಿನಗಳು ಮುಂದೆ ಬರಲಿದ್ದು ಇವರ ಜೀವನದ ಮುಂದೆ ಎಲ್ಲಾ ಅದೃಷ್ಟ ಬರಲಿದೆ ಹಾಗಾದರೆ 5 ರಾಶಿಗಳ ಯಾವುವೆಂದು ತಿಳಿದುಕೊಳ್ಳಬಹುದಾಗಿದೆ

ಕರ್ಕಾಟಕ ರಾಶಿ :~ಈ ರಾಶಿ ಹಣಕಾಸಿನ ಪರಿಸ್ಥಿತಿ ಬಹಳ ಉತ್ತಮವಾಗಿರುತ್ತದೆ ಕಚೇರಿಯ ಕೆಲಸಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಕೂಡ ಅದನ್ನು ಎದುರಿಸುವ ಶಕ್ತಿ ಈ ರಾಶಿಯಲ್ಲಿ ಹುಟ್ಟಿದವರಿಗೆ ಇರುತ್ತದೆ.ಹಾಗೆ ಮನೆಯ ವಿಚಾರಕ್ಕೆ ಬರುವುದಾದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವಾಗಲು ನೆಲೆಸಿರುತ್ತದೆ.ದಾಂಪತ್ಯ ಜೀವನದಲ್ಲಿ ಕೂಡ ಸುಖವನ್ನು ಕಾಣಬಹುದಾಗಿದೆ

ಮಿಥುನ ರಾಶಿ ಈ ರಾಶಿಯವರು ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರೆ ಸಾಕಷ್ಟು ಲಾಭವನ್ನು ಗಳಿಸುತ್ತಾರೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾದರೆ ಸ್ವಲ್ಪ ಎಚ್ಚರಿಕೆಯಿಂದ ಮಾಡುವುದು ಒಳ್ಳೆಯದು ಎಂದು ಹೇಳಬಹುದಾಗಿದೆ.ಏಕೆಂದರೆ ಆತುರದ ನಿರ್ಧಾರ ಕೆಡಕನ್ನು ಉಂಟು ಮಾಡಬಹುದು ಎಂದು ಹೇಳಬಹುದು.
ಕನ್ಯಾ ರಾಶಿ:~ ಇವರ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ ಮತ್ತು ಪರೀಕ್ಷೆಯನ್ನು ಬರೆದಿದ್ದರು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದಾಗಿದೆ.ಮತ್ತು ಈ ರಾಶಿಯವರು ಸಾಲ ತೆಗೆದುಕೊಂಡಿದ್ದರೆ ಅದನ್ನು ತೀರಿಸುವಂಥ ಸಮಯ ಇದಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.