ಕನಸಿನಲ್ಲಿ ದೇವಸ್ಥಾನ ಬಂದರೆ ಏನು ಅರ್ಥ ?

Recent Posts

ಟೆಂಪಲ್ಸ್ ಇನ್ ಡ್ರೀಮ್ಸ್ ವಾಟ್ ಡೀಸ್ ಇಟ್ ಮೀನ್ ಅಂದರೇ

ಫ್ರೆಂಡ್ಸ್ ನಿಮ್ಮ ಕನಸಿನಲ್ಲಿ ಯಾವತ್ತಾದರೂ ದೇವಸ್ಥಾನ ಬಂದಿದ್ಯಾ ಅಲ್ಲಿ ದೇವರ ದರ್ಶನ ಮಾಡುವುದು ಉಂಟಾ ಎಷ್ಟು ಸಾರಿ ನೀವು ಯೋಚನೆ ಮಾಡಿರಬಹುದು ಕನಸಿನಲ್ಲಿ ಯಾಕೆ ದೇವಸ್ಥಾನ ಬಂದಿದೆ ಅದಕ್ಕೆ ಅರ್ಥ ಏನು ಅಂತ ಅದಕ್ಕೆ ಉತ್ತರ ನಾನು ಈಗ ಹೇಳುತ್ತೇನೆ ಕನಸಿನಲ್ಲಿ ದೇವಸ್ಥಾನ ಕಾಣಿಸಿದರೆ ಅದರ ಅರ್ಥ ಹೀಗೂ ಇರಬಹುದು ಅದು ಹೇಗೆ ಎಂದು ನೋಡೋಣ ಬನ್ನಿ ಕನಸಿನಲ್ಲಿ ಆಸೆ-ಆಕಾಂಕ್ಷೆಗಳು ರಾತ್ರಿಯಲ್ಲಿ ಕನಸು ಬಂದು ಕಾಡುವುದು ಎಂದು ಹೇಳಲಾಗುತ್ತದೆ ಇದನ್ನು ಕೆಲವರು ಒಪ್ಪಿಕೊಳ್ಳುತ್ತಾರೆ ಇನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ ಮುಂಜಾನೆ ಕಂಡ ಕನಸು ನನಸಾಗಬಹುದು ಎಂಬ ಮೂಢನಂಬಿಕೆ ನಮ್ಮಲ್ಲಿ ಇದೆ ಆದರೆ ಕನಸುಗಳು ನಿಜವಾಗುವುದು ತುಂಬಾ ಕಡಿಮೆ ಕೆಲವೊಮ್ಮೆ ಕನಸಿನಲ್ಲಿ ದೇವರು ಪ್ರತ್ಯೇಕ ಆಗುವುದು ಹಿರಿಯರು ಲೋಕ ನಿಮಗೆ ಕಾಣಿಸಬಹುದುಇಷ್ಟೆಲ್ಲಾ ಆಗುವುದು ಅವರ ಬಗ್ಗೆ ಇರುವ ಪ್ರೀತಿ ಕಾಳಜಿ ಇಷ್ಟೆಲ್ಲಾ ಆಗಬಹುದು ಕನಸಿನಲ್ಲಿ ಬದುಕು ಬಗ್ಗೆ ಕೇಂದ್ರ ಶಕ್ತಿಗಳು ನಮಗೆ ಸೂಚನೆ ನೀಡುತ್ತದೆ ಅಂತ ಹೇಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇನ್ನು ಒಂದೊಂದು ಕನಸಿಗೂ ಒಂದೊಂದು ಅರ್ಥ ಇರುತ್ತದೆ ದೇವಸ್ಥಾನ ಅರ್ಥವೇನು ಅಂದರೆ ನಿಮ್ಮ ಜೀವನದಲ್ಲಿ ಈಗ ಆಗುವ ಘಟನೆಗಳಿಗೆ ಹೆದರಿಸಬೇಕು ನೀವು ಎದುರಿಸುತ್ತಿದ್ದರೆ ಮಾನಸಿಕ ದೇವಸ್ಥಾನದ ಕನಸಾಗಿದೆ ಇದು ಸರಿಯಾದರೆ ದೇವಾಲಯದ ಒಳಗಿನ ಅರ್ಥ ತಿಳಿಯಬಹುದು ಮನುಷ್ಯನಿಗೆ ರಕ್ಷಣೆಯ ಮತ್ತು ದೇವರು ನೆನೆಸುವುದು ದೇವಾಲಯ ಪ್ರತಿಯೊಬ್ಬರ ಮನುಷ್ಯ ಕೂಡ ಪ್ರಾರ್ಥನೆ ಕೋರಿಕೆ ಪ್ರಶ್ನೆಯನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ ಮನುಷ್ಯನಿಗೆ ಸಂಕಷ್ಟ ಎದುರಾದಾಗ ದೇವಸ್ಥಾನಕ್ಕೆ ಹೋಗಿ ಮನಸ್ಸಿಗೆ ಶಾಂತಿ ಬಯಸುತ್ತಾರೆ ಗೌರವ ಸೂಚಿಸಿ ಮತ್ತು ಧನ್ಯವಾದಗಳನ್ನು ಸಲ್ಲಿಸಲು ಮನುಷ್ಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ

ದೇವಸ್ಥಾನ ಕನಸುಬಿದ್ದರೆ ನಿಮ್ಮ ಮನಸ್ಸಿಗೆ ಶಾಂತಿ ಬೇಕು ಎಂಬ ಅರ್ಥ ಇನ್ನು ಮನುಷ್ಯರಿಗೆ ಸರಿಯಾದ ಮಾರ್ಗವನ್ನು ತಿಳಿಸಲು ಮತ್ತು ಕೆಟ್ಟದ್ದನ್ನೂ ತಿಳಿಸಲು ದೇವರು ಅಥವಾ ಕೇಂದ್ರ ಶಕ್ತಿಗಳಿಗೆ ಕನಸು ಬೀಳುತ್ತದೆ ಈ ಮೂಲಕ ಒಳ್ಳೆಯದು ಮತ್ತು ಕೆಟ್ಟದ್ದನ್ನೂ ತಿಳಿಸುತ್ತಾರೆ ದೇವಸ್ಥಾನವು ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಹರಿಕೆ ಬಾಕಿ ಇದೆ ಅಂತ ಇನ್ನು ನಿಮ್ಮ ಪ್ರಾರ್ಥನೆ ಏನಾರು ಇದ್ರೆ ನೀವು ಹರಿಕೆ ಸಲ್ಲಿಸುತ್ತೇನೆ ಅಂದುಕೊಂಡಿದ್ದರೆ ಯಾವತ್ತಾದ್ರೂ ಹೇಳಿದ್ರ ಅಂತ ನೆನಪು ಮಾಡಿಕೊಳ್ಳಿ ಯಾವುದಾದರೂ ಹರಿಕೆ ಬಾಕಿ ಉಳಿದಿದ್ದರೆ ತಕ್ಷಣ ಹೋಗಿ ಈಡೇರಿಸಿಕೊಳ್ಳುವ ನಿಮಗೆ ದೇವರ ಆಶೀರ್ವಾದ ಸಿಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ನಿಮ್ಮ ಕನಸಿನಲ್ಲಿ ದೇವಾಲಯ ಕಾಣುವುದು ದೇವರ ರಕ್ಷಣೆ ಮತ್ತು ನೀವು ಕಷ್ಟದಲ್ಲಿದ್ದಾಗ ದೇವರ ಮೊರೆ ಹೋಗಿ ಸಂಕಷ್ಟಗಳು ದೂರಾಗಲಿ ಅಂತ ನೀವು ಬೇಡಿದರೆ ಆಗ ದೇವಸ್ಥಾನವು ನಿಮ್ಮ ಕನಸಲ್ಲಿ ಬರುವುದು ಎಂದರೆ ದೇವರು ನಿಮಗೆ ರಕ್ಷಣೆ ನೀಡುತ್ತಾರೆ ಮತ್ತು ಸಂಕಷ್ಟವನ್ನು ದೂರ ಮಾಡುತ್ತಾರೆ ನಿಮ್ಮ ಇಷ್ಟವಾದ ದೇವಸ್ಥಾನಕ್ಕೆ ಭೇಟಿ ನೀಡಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಯಾವುದೇ ಕನಸು ಸರಿಯಾದ ಉತ್ತರವನ್ನು ಕಂಡುಕೊಳ್ಳುವುದು ತುಂಬಾನೇ ಕಷ್ಟ ಆಹಾ ವ್ಯಕ್ತಿಯಲ್ಲಿ ಜೀವನದ ಕನಸುಗಳು ಅರ್ಥವಾಗಿ ಬದಲಾಗುತ್ತದೆ ದೇವಸ್ಥಾನಗಳು ಕನಸಲ್ಲಿ ಬಂದರೆ ನಿಮಗೆ ಒಂದು ಶಾಂತಿ ಬೇಕು ಮತ್ತು ನಿಮ್ಮ ಅರಿಕೆ ಬಾಕಿ ಇದ್ದರೆ ಅದನ್ನು ನೆನಪಿಸಲು ದೇವಸ್ಥಾನಗಳು ಕನಸಿನಲ್ಲಿ ಬರುತ್ತದೆ ಇದನ್ನು ತುಂಬಾ ಜನ ನಂಬುತ್ತಾರೆ ಅದು ಅಥವಾ ನಂಬದೇ ಇರುತ್ತಾರೆ ಇದನ್ನು ತಿಳಿಸುವಂತಹ ನಾವು ಚಿಕ್ಕ ಪ್ರಯತ್ನ ಮಾಡಿದ್ದೇವೆ

Leave a Reply

Your email address will not be published. Required fields are marked *