ನಾಳೆ ಮಹಾಶಿವರಾತ್ರಿ ಸಣ್ಣ ಕೆಲಸ ಮಾಡಿದರೆ ಸಾಕು ಅದೃಷ್ಟ ಪ್ರಾಪ್ತಿಯಾಗುತ್ತದೆ

Recent Posts

ನಾಳೆ ಮಹಾಶಿವರಾತ್ರಿ ಸಣ್ಣ ಕೆಲಸ ಮಾಡಿದರೆ ಸಾಕು ಅದೃಷ್ಟ ಪ್ರಾಪ್ತಿಯಾಗುತ್ತದೆ

ಮಾರ್ಚ್ 1 ಮಹಾಶಿವರಾತ್ರಿ ಈ ದಿನ ಸಣ್ಣ ಕೆಲಸ ಮಾಡಿದರೆ ಸಾಕು ನಮ್ಮ ಕಷ್ಟಗಳೆಲ್ಲ ಕಳೆದು ಹೋಗಿ ಅದೃಷ್ಟದ ಬಾಗಿಲು ನಮ್ಮ ಜೀವನದಲ್ಲಿ ತೆರೆದುಕೊಳ್ಳುತ್ತದೆ ಆ ಸಣ್ಣ ಕೆಲಸವಾದರೂ ಏನು ಎಂದು ತಿಳಿಯೋಣ ಬನ್ನಿ

ಮೊದಲಿಗೆ ಮಹಾಶಿವರಾತ್ರಿ ಯನ್ನು ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಯಾವ ವಿಧಾನದಲ್ಲಿ ಆಚರಣೆಯನ್ನು ಮಾಡಬೇಕು ಎಂಬುದನ್ನು ನೋಡೋಣ ಧಾರ್ಮಿಕ ನಂಬಿಕೆಗಳ ಪ್ರಕಾರ ಶಿವರಾತ್ರಿಯನ್ನು ಮತ್ತು ಶಿವ ಪಾರ್ವತಿಯನ್ನು ಮದುವೆಯಾದ ಅಂತಹ ರಾತ್ರಿ ಎಂದು ಕರೆಯಲಾಗುತ್ತದೆ ಹಾಗಾಗಿ ಈ ವಿಶೇಷವಾದ ದಿನದಂದು ಶಿವ ಮತ್ತು ಪಾರ್ವತಿ ದೇವರನ್ನು ಜಾಗೃತಿಗೊಳಿಸಲು ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತದೆ ಈ ದಿನ ಶಿವ ಮತ್ತು ಪಾರ್ವತಿ ದೇವರನ್ನು ಆರಾಧಿಸುವುದರಿಂದ ಮತ್ತು ಪಾರ್ವತಿ ದೇವರ ಅನುಗ್ರಹವನ್ನು ಎಂಬುವ ನಂಬಿಕೆ ಕೂಡ ಇದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಇನ್ನು ಈ ವರ್ಷ ಮಹಾಶಿವರಾತ್ರಿ ಯನ್ನು ಮಾರ್ಚ್ 1 ಮಂಗಳವಾರ ಬೆಳಿಗ್ಗೆ 3.16 ರಿಂದ ಮಾರ್ಚ್ ಎರಡು ವಾರ 1 ಗಂಟೆಯವರೆಗೆ ಆಚರಿಸಲಾಗುತ್ತದೆ ಈ ದಿನ ಶಿವನ ದೇವಾಲಯಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ಲಬಿಸುತ್ತಿರುತ್ತದೆ ಈ ದಿನ ಶಿವ ದೇವರ ದೇವಾಲಯಕ್ಕೆ ಹೋಗಿ ಶಿವ ದೇವರ ದರ್ಶನ ಮಾಡುವುದು ಬಹಳ ಒಳ್ಳೆಯದು ಈ ದಿನ ಪಾರ್ವತಿ ದೇವರ ಆರಾಧನೆ ಬಹಳ ಮುಖ್ಯವಾಗಿರುತ್ತದೆ ಇಬ್ಬರ ಆರಾಧನೆ ನೋಡುವುದರಿಂದ ಯಶಸ್ಸು ಕೀರ್ತಿ ಮನಃಶಾಂತಿ ಜೀವನದ ತುಂಬ ಲಭಿಸುತ್ತದೆ ಮಹತ್ವಪೂರ್ಣವಾಗಿ ಆಚರಿಸ ತಕ್ಕದ್ದು

ಈ ದಿನ ಈ ಸಣ್ಣ ಕೆಲಸವನ್ನು ಮಾಡಬೇಕು ಆ ಕೆಲಸ ಏನೆಂದರೆ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಇಡಬೇಕು ಇದರಿಂದ ಒಂದು ಯಜ್ಞ ಮಾಡಿದ್ದಷ್ಟೇ ಪುಣ್ಯ ನಮಗೆ ಪ್ರಾಪ್ತಿಯಾಗುತ್ತದೆ

Leave a Reply

Your email address will not be published. Required fields are marked *