ಕನಸಿನಲ್ಲಿ ಮದುವೆ ಆದರೆ ಅರ್ಥವೇನು

Recent Posts

ಕನಸಿನಲ್ಲಿ ಮದುವೆ ಆದರೆ ಅರ್ಥವೇನು

ನಮಸ್ಕಾರ ಸ್ನೇಹಿತರೆ, ಯಾರಿಗೆ ತಾನೇ ಕನಸು ಬೀಳುವುದಿಲ್ಲ ಹೇಳಿ ಕೆಲವೊಂದು ಸಾಲಿ ಬಿದ್ದ ಕನಸು ಪದೇಪದೇ ಬೀಳುತ್ತದೆ ಕನಸಲ್ಲಿ ಮದುವೆಯಾದರೆ ಇಲ್ಲ ಬೇರೆ ನಿಮ್ಮ ಸ್ನೇಹಿತರು ಮದುವೆಯಾಗುವ ಆಗೆ ಕನಸು ಕಂಡರೆ ನಿಮ್ಮ ಸಂಬಂಧಿಕರು ಯಾರಾದರೂ ಕನಸಲ್ಲಿ ಮದುವೆಯಾಗುವ ಹಾಗೆ ಕಂಡರೆ ಇದರೆಲ್ಲದರ ಅರ್ಥಗಳಿರುತ್ತವೆ ನಿಮ್ಮ ಮುಂದಿನ ಜೀವನದಲ್ಲಿ ಆಗುಹೋಗುಗಳಿಗೆ ಸಂಬಂಧಪಟ್ಟಿರುತ್ತದೆ ಈ ಎಲ್ಲಾ ವಿಚಾರಗಳ ಅರ್ಥವನ್ನು ತಿಳಿಸುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


ಸ್ನೇಹಿತರೆ ಕನಸಲ್ಲಿ ಮದುವೆಯಾಗುವುದು ಸುಮಾರು ಅರ್ಥಗಳಿರುತ್ತವೆ ನಿಮಗೆ ಮದುವೆ ಆಗುವುದು ಮತ್ತೆ ಕನಸಿನಲ್ಲಿ ನಿಮ್ಮ ಹೆಂಡತಿ ಜೊತೆ ಮದುವೆಯಾದರೆ ಅಥವಾ ನಿಮಗೆ ಮದುವೆಯಾದರೂ ಬೇರೊಬ್ಬರ ಹುಡುಗಿಯ ಜೊತೆ ನಿಮ್ಮ ಮದುವೆ ಆದರೂ ಇದಕ್ಕೆ ಬೇರೆ ಬೇರೆ ಅರ್ಥ ಗಳು ಇರುತ್ತವೆ ನಿಮಗೆ ಮದುವೆನೇ ಆಗಿಲ್ಲ ಇನ್ನು ನೀವು ಓದುತ್ತಾ ಇದ್ದೀರಾ ಇತರ ಆದ ಕನಸುಗಳು ನಿಮಗೆ ಬರುತ್ತಾ ಇದ್ದರೆ ಇದರ ಅರ್ಥ ಬೇರೆನೆ ಇರುತ್ತೆ ಹುಡುಗಿಗೆ ಆಗಲಿ ಅಥವಾ ಹುಡುಗನಿಗೆ ಆಗಲಿ ಇತರ ಕನಸುಗಳು ಬಂದರೆ ಅದರ ಅರ್ಥಗಳು ಬೇರೆಬೇರೆಯಾಗಿರುತ್ತವೇ

ಕನಸಲ್ಲಿ ಮದುವೆಯಾದರೆ ಅದರ ಅರ್ಥವೇನು ಎಂದು ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ಕನಸಲ್ಲಿ ಮದುವೆಯಾದರೆ ಅಥವಾ ಬೇರೆ ಯಾರು ನಿಮ್ಮ ಸಂಬಂಧಿಕರು ಅಥವಾ ನಿಮ್ಮ ಸ್ನೇಹಿತರು ನಿಮ್ಮ ಕನಸಲ್ಲಿ ಮದುವೆಯಾಗುತ್ತಿದ್ದಾರೆ ಅಂದರೆ ಮುಂದಿನ ದಿನಗಳಲ್ಲಿ ನೀವು ಒಂದು ಹುಡುಗಿನ ಇಷ್ಟ ಪಡುತ್ತಿದ್ದೀರ ಮುಂದೆ ಅದೇ ಹುಡುಗಿಯ ಜೊತೆ ಪ್ರೀತಿಸಿ ಮದುವೆಯಾಗುತ್ತೀರಾ ಎಂದರ್ಥ ಹಾಗಾಗಿನಿಮಗೆ ಕನಸಿನಲ್ಲಿ ಬೇರೊಬ್ಬರು ಮದುವೆ ಆಗುವ ಹಾಗೆ ಕನಸುಗಳು ಬರುತ್ತವೆ ಸ್ನೇಹಿತರೆ ನಿಮಗೆ ಮದುವೆ ಆದರೂ ಮತ್ತೆ ನಿಮ್ಮ ಹೆಂಡತಿಯ ಜೊತೆನೆ ಮದುವೆಯಾಗುವ ಹಾಗೆ ಕನಸು ಕಂಡರೆ ಇದರ ಅರ್ಥ ಅವರಲ್ಲಿ ಪರಸ್ಪರ ನಂಬಿಕೆ ಸ್ನೇಹ ಪ್ರೀತಿ ಸಂಬಂಧ ಚೆನ್ನಾಗಿದೆ

ನಿಮ್ಮ ಜೀವನದಲ್ಲಿ ಒಳ್ಳೆಯ ಕಾರ್ಯಗಳು ನಡೆಯಲಿದ್ದು ಮುಂದಿನ ಜೀವನದಲ್ಲಿ ಇನ್ನೊಬ್ಬರ ಬದುಕಿಗೆ ಸ್ಫೂರ್ತಿಯಾಗುವ ಹಾಗೆ ಬದುಕು ನಿಮ್ಮದಾಗುತ್ತೆ ಎಂದು ಕನಸಿನ ಮುಖಾಂತರ ನಿಮಗೆ ತಿಳಿಸಿಕೊಡುತ್ತದೆ ಕನಸಿನಲ್ಲಿ ನೀವೇ ಅಪರಿಚಿತ ಮಹಿಳೆಯನ್ನ ಮದುವೆಯಾಗುವ ಹಾಗೆ ಕಂಡರೆ ಅದರ ಅರ್ಥ ಮುಂದಿನ ದಿನಗಳಲ್ಲಿ ನೀವು ನಿಮ್ಮ ಕೆಲಸದಲ್ಲಿ ಉತ್ತೀರ್ಣರಾಗಿ ಹೊಸ ಕೆಲಸವನ್ನು ನಿಮಗೆ ಬರುತ್ತೆ ಅದರಿಂದ ನಿಮ್ಮ ಲಕ್ ನ ಬದಲಾಗುತ್ತೆ ಎಂದರ್ಥ ಅಪರಿಚಿತ ಮಹಿಳೆ ಮದುವೆಯ ವಸ್ತ್ರಗಳನ್ನು ಧರಿಸಿದರೆ ಅದು ಶುಭವಾಗುತ್ತೆ ನಿಮಗೆ ಮುಂದಿನ ದಿನಗಳಲ್ಲಿ ಧನ ಲಾಭವನ್ನು ತಂದು ಕೊಡುತ್ತದೆ

ಅದೇ ಅಪರಿಚಿತ ಮಹಿಳೆ ಮದುವೆ ಮಂಟಪದಲ್ಲಿ ಅಳುವ ಹಾಗೆ ಕಂಡರೆ ಮುಂದಿನ ದಿನಗಳಲ್ಲಿ ನಿಮಗೆ ಧನಹಾನಿ ಹಾಗುವ ಅಥವಾ ಸಂಬಂಧಿಕರಲ್ಲಿ ಏನೋ ಒಂದು ಸಮಸ್ಯೆ ಉಂಟಾಗುವ ಸಂದರ್ಭವನ್ನು ಮುಂದಿನ ದಿನಗಳಲ್ಲಿ ನಿಮಗೆ ಬರಬಹುದು ಕನಸಿನಲ್ಲಿ ನೀವು ಮದುವೆಯ ಉಡುಪಿನಲ್ಲಿ ಕಂಡರೆ ಮುಂದಿನ ದಿನಗಳಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಹಣ ನಷ್ಟವಾಗಲಿದೆ ಎಂದು ಸೂಚನೆಯನ್ನು ಕೊಡುತ್ತದೆ ಮದುವೆಯ ಉಡುಪುಗಳನ್ನು ಧರಿಸಿಕೊಂಡು ನೀವು ಕನಸಿನಲ್ಲಿ ಕಂಡರೆ ಸ್ವಲ್ಪ ಎಚ್ಚರದಿಂದ ಇರಬೇಕು ಮಾಡುವ ಕೆಲಸದಲ್ಲಿ ಗಮನವಿಟ್ಟು ಮಾಡಿ ಧನಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *