ಕೃತಿಕಾ ನಕ್ಷತ್ರದ ಶುಭ ಫಲ ಮೇಷ ರಾಶಿ ವೃಷಭ ರಾಶಿ

Recent Posts

ಕೃತಿಕಾ ನಕ್ಷತ್ರದ ಶುಭ ಫಲ ಮೇಷ ಮತ್ತು ವೃಷಭ ರಾಶಿ

ನಕ್ಷತ್ರಗಳಲ್ಲಿ ಮೂರನೆ ನಕ್ಷತ್ರವೇ ಕೃತಿಕಾ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿರುವ ಅವರು ಸಾಮಾನ್ಯವಾಗಿ ತೇಜಸ್ವಿ ಮತ್ತು ಇವರ ಕಲೆ ಜೀವಂತವಾಗಿರುತ್ತದೆ ಇವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಅಭಿವೃದ್ಧಿಯು ಇರುತ್ತದೆ ಇವರು ಅನೇಕ ತಾಂತ್ರಿಕ ವಿದ್ಯೆಗಳಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಅಗ್ನಿದೇವತೆಯ ಕೃತಿಕಾ ನಕ್ಷತ್ರದ ಅಧಿದೇವತೆ ಯಾಗಿದ್ದು ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅಧಿಕಾರಯುತವಾಗಿ ಮಾತನಾಡುತ್ತಾರೆ ಜೀವನವನ್ನು ಕ್ರೀಡೆಯೆಂದು ತಿಳಿಸಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಾರೆ ಸೂಕ್ಷ್ಮ ಮನೋಭಾವವನ್ನು ಹೊಂದಿರುವವರು ಮಾನವೀಯತೆ ದೃಷ್ಟಿಯಿಂದ ಅನೇಕರಿಗೆ ಉಪಕಾರ ಮಾಡುತ್ತಾರೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಉನ್ನತ ವಿಚಾರವನ್ನು ಹೊಂದಿರುವವರು ಇವರು ಆಗಿರುತ್ತಾರೆ ಸಾಮಾನ್ಯವಾಗಿ ಇವರ ಮನಸ್ಸು ಒರಟಾದರೂ ಹೃದಯ ನಿಷ್ಕಲ್ಮಶವಾಗಿ ಇರುತ್ತದೆ ಇವರ ಜಾತಕದಲ್ಲಿ ಶ್ರೇಷ್ಠಮಟ್ಟದ ಸುಖ ಶಾಂತಿಯನ್ನು ಹೊಂದುತ್ತಾರೆ ಇವರ ಸಮಾಜದಲ್ಲಿ ನ್ಯಾಯ ನೀತಿಯಿಂದ ಅನೇಕ ಜನರಿಗೆ ಮಾರ್ಗದರ್ಶಕರಾಗಿ ಇರುತ್ತಾರೆ ಇವರು ಗಳಿಸಿದ ವಿದ್ಯೆಯಿಂದ ಉನ್ನತ ಉದ್ಯೋಗವನ್ನು ಗಳಿಸಿ ಅಪಾರ ಹಣವನ್ನು ಗಳಿಸುತ್ತಾರೆ ಇವರು ಹೆಚ್ಚು ಜನಪ್ರಿಯರು ಸಹ ಆಗುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದ ಎಲ್ಲರೂ ಅಹಂಕಾರಿಗಳು ಆಗಿರುತ್ತಾರೆ ಇವರು ಯಾವುದೇ ಕೆಲಸವನ್ನು ಹಿಡಿದರು ಅದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಇವರು ಸರಿಯಾದ ನ್ಯಾಯವನ್ನು ಒದಗಿಸುತ್ತಾರೆ

ಕೃತಿಕಾ ನಕ್ಷತ್ರದ ಅಧಿಪತಿ ಯು ಸೂರ್ಯ ಗ್ರಹವಾಗಿದ್ದು ಕೃತಿಕಾ ನಕ್ಷತ್ರದ ಒಂದು ಪದವೂ ಮೇಷರಾಶಿಗೆ ಸೇರಿದರೆ ಉಳಿದ ಎಲ್ಲಾ 2 3 4 ನೇ ನಕ್ಷತ್ರಗಳು ವೃಷಭ ರಾಶಿಗೆ ಸೇರುತ್ತದೆ ಇದರ ಜನ್ಮನಾಮಗಳು ಆ ಯಿ ಒ ಎ ಇವರಿಗೆ ಸೂಕ್ಷ್ಮವಾದ ಸೂಕ್ತವಾದ ಕೆಲಸವೆಂದರೆ ಅಡುಗೆ ಅನಿಲ ಸೀಮೆಎಣ್ಣೆ ಪೆಟ್ರೋಲಿಯಂ ನಂತಹ ಮಾರಾಟ ಉತ್ಪನ್ನಗಳು ಮತ್ತು ಬೆಂಕಿಗೆ ಸಂಬಂಧಿಸಿದ ಪಟಾಕಿಗಳು ಸರಿಹೊಂದುತ್ತದೆ ಹಾಗೆ ಹೋಟೆಲ್ ಉದ್ಯಮವು ಸಹ ಇವರಿಗೆ ಹೊಂದು ಬರುತ್ತದೆ ಸಾಮಾನ್ಯವಾಗಿ ಈ ನಕ್ಷತ್ರದವರು ಹೆಂಡತಿ ಮತ್ತು ಕುಟುಂಬದವರ ಏಳಿಗೆಗಾಗಿ ಸದಾ ಶ್ರಮಿಸುತ್ತಾರೆ ಸ್ನೇಹಿತರಿಗಾಗಿ ಯಾವುದೇ ತ್ಯಾಗಕ್ಕೂ ಸಹದೇವರ ಸಿದ್ಧರಾಗುತ್ತಾರೆ ಇವರಿಗೆ ಆಗಾಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತಿರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *