ನಿಮ್ಮ ಮನೆ ಮುಂದೆ ಈ ಐದು ರೀತಿಯ ಗಿಡಗಳಿದ್ದರೆ ನಿಮಗೆ ಕಷ್ಟಗಳು ಬರುವುದಿಲ್ಲ

Recent Posts

ನಿಮ್ಮ ಮನೆ ಮುಂದೆ ಈ ಐದು ರೀತಿಯ ಗಿಡಗಳಿದ್ದರೆ ನಿಮಗೆ ಕಷ್ಟಗಳು ಬರುವುದಿಲ್ಲ

ಹಿಂದೂ ಧರ್ಮದಲ್ಲಿ ಗಿಡಗಳನ್ನು ದೇವತೆಗಳು ಎಂದು ಆರಾಧಿಸಲಾಗುತ್ತದೆ ದೇವರ ಸ್ಥಾನವನ್ನು ಮರಗಳಿಗೆ ಹಿಂದೂಗಳ ನೀಡಿದ್ದಾರೆ ಈ ಕೆಲವು ಗಿಡಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ನಮ್ಮ ಅದೃಷ್ಟ ಬದಲಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ ಇದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ವು ಸಾಬೀತಾಗಿದೆ ವಿಷಯವಾಗಿದೆ ನಿಮ್ಮ ಮನೆಯಲ್ಲಿ ಮದುವೆಗೆ ವಿಳಂಬವಾಗುತ್ತಿದೆ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಎಂದರೆ ನಿಮ್ಮ ಮನೆಯ ಹಿತ್ತಲಿನಲ್ಲಿ ಹಿಂದೆಗಡೆ ಜಾಗ ಇದ್ದರೆ ಅಲ್ಲಿ ಬಾಳೆಗಿಡವನ್ನು ಬೆಳೆಸಿ ಇದರಿಂದ ನಿಮಗೆ ಕಂಕಣಭಾಗ್ಯ ಕೂಡಿ ಬರುತ್ತದೆ ವೈಜ್ಞಾನಿಕ ದ ಪ್ರಕಾರ ಹೇಳುವುದಾದರೆ ನಾವು ಪ್ರತಿನಿತ್ಯ ಹೆಚ್ಚು ನೀರನ್ನು ವ್ಯರ್ಥ ಮಾಡುತ್ತೇವೆ ಅಥವಾ ಕೆಟ್ಟ ನೀರನ್ನು ಚೆಲ್ಲುತ್ತೇವೆ ಅದನ್ನೇ ಈ ಗಿಡಕ್ಕೆ ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ

ಬಾಳೆಹಣ್ಣು ಅತ್ಯಂತ ಪೌಷ್ಟಿಕವಾದ ಹಣ್ಣು ಬಾಳೆಹಣ್ಣನ್ನು ತಿನ್ನುವುದರಿಂದ ಆಗುವ ಲಾಭಗಳು ಅಷ್ಟಿಷ್ಟಲ್ಲ ಪ್ರತಿಯೊಬ್ಬರೂ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟುಕೊಂಡು ಬೆಳೆಸಬೇಕು ಮತ್ತು ಪೂಜಿಸಬೇಕು ನಂತರ ತುಳಸಿ ನೀರನ್ನು ಸೇವಿಸಬೇಕು ಇದು ಆರೋಗ್ಯಕ್ಕೆ ತುಂಬಾ ಉಪಯೋಗ ಮತ್ತು ಹೆಚ್ಚಿನ ಒಳಿತು ಆಗಿದೆ ಇದು ಮನೆಯ ಒಳಗೆ ಯಾವುದೇ ರೀತಿಯ ಕೀಟಾಣುಗಳು ಜಂತುಗಳು ಪ್ರವೇಶಿಸಿದ ಹಾಗೆ ತಡೆಯುತ್ತದೆ ಇದರಿಂದ ಆರೋಗ್ಯದ ಸಮಸ್ಯೆಯೂ ಹೆಚ್ಚು ಪರಿಹಾರವಾಗುತ್ತದೆ ಇದರಿಂದ ಕೆಮ್ಮು ನೆಗಡಿ ಅಂತಹ ಅನೇಕ ಕಾಯಿಲೆಗಳು ವಾಸಿ ಆಗುತ್ತದೆ

ಇನ್ನು ಶನಿ ವೃತ್ತವನ್ನು ಮನೆಯ ಮುಂದೆ ಬೆಳೆಸಬೇಕು ಮತ್ತು ಆರಾಧಿಸಬೇಕು ಇದರಿಂದ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಶಾಸ್ತ್ರಗಳು ಹೇಳುತ್ತವೆ ಶನಿ ಋಕ್ಷ ವನಮ್ಮ ಬಾಳು ಬಂಗಾರವಾಗಲು ಕಾರಣವಾಗುತ್ತದೆ ಮತ್ತು ನಮಗೆ ವಿಜಯ ಸಾಧಿಸಲು ಆಶೀರ್ವದಿಸುತ್ತದೆ ವೃಕ್ಷ ದಾಸವಾಳ ಗಿಡ ವನ್ನು ಮನೆಯಲ್ಲಿ ಬೆಳೆಯುವುದರಿಂದ ಮಂಗಳಗ್ರಹದಿಂದ ಆಗುವ ಕೆಟ್ಟ ಪರಿಣಾಮವನ್ನು ತಡೆಯಬಹುದು ಮನೆಯ ಮುಂದೆ ದಾಳಿಂಬೆ ಗಿಡವನ್ನು ಬೆಳೆಸುವುದರಿಂದ ರಾಹು-ಕೇತು ಪ್ರಭಾವದಿಂದ ದೂರವಿರಬಹುದು

Leave a Reply

Your email address will not be published. Required fields are marked *