ಕುಂಭ ರಾಶಿಯ ಪುರುಷರು ಯಾರಾಗಬೇಕು ನಿಮ್ಮ ಲೈಫ್ ಪಾರ್ಟ್ನರ್ ಯಾವ ರಾಶಿಗೆ ಯಾವ ರಾಶಿ ಪಾರ್ಟ್ನರ್

ಕುಂಭ ರಾಶಿಯ ಪುರುಷರು ಯಾರಾಗಬೇಕು ನಿಮ್ಮ ಲೈಫ್ ಪಾರ್ಟ್ನರ್ ಯಾವ ರಾಶಿಗೆ ಯಾವ ರಾಶಿ ಪಾರ್ಟ್ನರ್

ಕುಂಭ ರಾಶಿಯ ವ್ಯಕ್ತಿಯ ಒಂದು ಚಿತ್ರವೆಂದರೆ ಒಬ್ಬ ಪುರುಷನು ಬಿಂದಿಗೆಯಿಂದ ನೀರನ್ನು ಸುರಿಸುವುದು ಆಗಿದೆ ಅಂದರೆ ಕುಂಭರಾಶಿಯವರ ಮನಸ್ಸು ನೀರಿನ ರೀತಿಯಲ್ಲಿ ಸ್ವಚ್ಛ ಮತ್ತು ನಿರ್ಮಲವಾಗಿರುತ್ತದೆ ಎಂದು ಅರ್ಥ ಕುಂಭ ರಾಶಿಯವರ ಜಾತಕದಲ್ಲಿ ಪ್ರೇಮವು ಸಹ ತುಂಬಿ ತುಳುಕುತ್ತಿರುತ್ತದೆ ಈ ರಾಶಿಯವರು ಬುದ್ಧಿವಂತರು ಮತ್ತು ವ್ಯವಹಾರ ಜ್ಞಾನ ಉಳ್ಳವರು ಆಗಿರುತ್ತಾರೆ ಇವರು ಪ್ರಕೃತಿಯನ್ನು ಪ್ರೀತಿಸುವವರು ಆಗಿದ್ದು ಇವರು ಸ್ವತಂತ್ರವಾಗಿ ಜೀವನವನ್ನು ನಡೆಸುವವರು ಆಗಿರುತ್ತಾರೆ ಇವರು ಬಹುಬೇಗನೆ ಇತರರೊಂದಿಗೆ ಸಂಪಾದನೆಯನ್ನು ಮಾಡುತ್ತಾರೆ ಸಾಮಾಜಿಕ ಕಾರ್ಯಕ್ರಮದಲ್ಲಿ ಕುಂಭರಾಶಿಯವರು ಉತ್ಸಾಹದಿಂದ ಭಾಗಿಯಾಗುತ್ತಾರೆ ಇವರು ಅಂತ ಸುಮ್ಮನೆ ವಾದ ವಿವಾದಕ್ಕೆ ಸಿಲುಕಿ ಕೊಳ್ಳುವುದಿಲ್ಲ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇವರು ಮತ್ತು ಇವರ ವ್ಯವಹಾರಗಳು ಬೇರೆಯವರನ್ನು ಇವರ ಬಳಿ ಆಕರ್ಷಿಸುತ್ತದೆ ಇವರು ತಮ್ಮನ್ನು ತಾವು ಯಾವಾಗಲೂ ಉತ್ಸಾಹದಿಂದ ಇರಿಸಲು ಇಷ್ಟಪಡುತ್ತಾರೆ ಇವರ ಜೀವನಸಂಗಾತಿ ಯವರ ಜೊತೆ ಬಹಳ ಪ್ರಾಮಾಣಿಕರಾಗಿರುತ್ತಾರೆ ಕುಂಭರಾಶಿಯವರು ಯಾವಾಗಲೂ ಮಹಿಳೆಯರ ಮಧ್ಯದಲ್ಲಿ ಆಕರ್ಷಿತ ಕೇಂದ್ರಬಿಂದು ಆಗಿರುತ್ತಾರೆ ಕುಂಭ ರಾಶಿಯವರ ಜಾತಕದಲ್ಲಿ ವಿವಾಹ ಮಾಡಿಕೊಂಡರೆ ಇವರ ಜೀವನದಲ್ಲಿ ಭಯಾನಕ ಬದಲಾವಣೆಗಳು ಉಂಟಾಗುತ್ತದೆ

ಕುಂಭ ರಾಶಿ ಪುರುಷ ಮತ್ತು ಮೇಷ ರಾಶಿಯ ಸ್ತ್ರೀಯರ ಜೊತೆ ನೋಡುವುದಾದರೆ ಕುಂಭ ರಾಶಿ ವಾಯುತತ್ವರಾಶಿ ಮೇಷರಾಶಿ ಅಗ್ನಿತತ್ವ ರಾಶಿಯಾಗಿದೆ ಈ ಕಾರಣದಿಂದ ಇವರು ಹೊಂದಾಣಿಕೆ ಯಾಗಿರುತ್ತಾರೆ ಕುಂಭ ರಾಶಿಯ ಪುರುಷ ಮತ್ತು ವ್ಯಕ್ತಿ ವೃಷಭ ರಾಶಿಯ ಸ್ತ್ರೀಯರು ಒಂದು ಜಾತಕ ನೋಡುವುದಾದರೆ ಇವರ ಮಧ್ಯ ಯಾವಾಗಲೂ ಭಿನ್ನಾಭಿಪ್ರಾಯ ಮೂಡುತ್ತದೆ ಕುಂಭ ರಾಶಿಯ ಪುರುಷ ಮತ್ತು ಮಿಥುನ ರಾಶಿಯ ಸ್ತ್ರೀ ಇವರ ಸಂಬಂಧ ಹಿತಾಕಾರವಾಗಿ ಇರುತ್ತದೆ ಕುಂಭ ರಾಶಿಯ ಪುರುಷ ಮತ್ತು ಕರ್ಕಾಟಕ ರಾಶಿಯ ಸ್ತ್ರೀಯರು ಜಾತಕವು ಅಷ್ಟೇನ ಚೆನ್ನಾಗಿರುವುದಿಲ್ಲ ಕುಂಭ ರಾಶಿಯ ಪುರುಷ ಮತ್ತು ಸಿಂಹ ರಾಶಿಯ ಸ್ತ್ರೀ ಎರಡು ಜಾತಕವ ಸಮತೋಲನವನ್ನು ಹೊಂದಿರುತ್ತದೆ ಕುಂಭ ರಾಶಿಯ ಪುರುಷ ಮತ್ತು ಕನ್ಯಾರಾಶಿಯ ಸ್ತ್ರೀ ಜಾತಕ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ ಕುಂಭ ರಾಶಿಯ ಪುರುಷ ಮತ್ತು ತುಲಾ ರಾಶಿಯ ಸ್ತ್ರೀ ಜಾತಕವು ತುಂಬಾ ಚೆನ್ನಾಗಿರುತ್ತದೆ ಕುಂಭ ರಾಶಿಯ ಪುರುಷ ಮತ್ತು ವೃಶ್ಚಿಕರಾಶಿಯ ಸ್ತ್ರೀ ಜಾತಕವು ಚೆನ್ನಾಗಿರುವುದಿಲ್ಲ ಕುಂಭ ರಾಶಿಯ ಪುರುಷ ಮತ್ತು ಧನು ರಾಶಿಯ ಸ್ತ್ರೀ ಜಾತಕ ತುಂಬಾ ಚೆನ್ನಾಗಿರುತ್ತದೆ ಕುಂಭ ರಾಶಿಯ ಪುರುಷ ಮತ್ತು ಮಕರ ರಾಶಿಯ ಸ್ತ್ರೀ ಜಾತಕವು ಅಷ್ಟೊಂದು ಹಿತಕರವಾಗಿ ಇರುವುದಿಲ್ಲ ಕುಂಭ ರಾಶಿಯ ಪುರುಷ ಮತ್ತು ಕುಂಭ ರಾಶಿಯ ಸ್ತ್ರೀ ಜಾತಕ ತುಂಬಾ ಚೆನ್ನಾಗಿ ಕೂಡಿಬರುತ್ತದೆ ಕುಂಭ ರಾಶಿಯ ಪುರುಷ ಮತ್ತು ಮೀನ ರಾಶಿಯ ಸ್ತ್ರೀ ಸಮಾಧಾನಕರವಾಗಿ ಇರುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.