ಲವ್ ಮತ್ತು ಟೈಂಪಾಸ್ ಲವ್ ಅನ್ನು ನಾವು ಹೇಗೆ ತಿಳಿದುಕೊಳ್ಳುವುದು

ಲವ್ ಮತ್ತು ಟೈಂಪಾಸ್ ಲವ್ ಅನ್ನು ನಾವು ಹೇಗೆ ತಿಳಿದುಕೊಳ್ಳುವುದು

ಮೊದಲನೆಯದಾಗಿ ಪ್ರೀತಿಸುವವರು ನಿಮಗೆ ಕೊಡುತ್ತಿಲ್ಲ ಎಂದರೆ ನಾನು ಯಾವಾಗಲೂ ಬ್ಯುಸಿ ಇದ್ದೇನೆ ಕೆಲಸ ಮಾಡುತ್ತಿದ್ದೇನೆ ನಾನು ನಿನ್ನ ಬಳಿ ಸದಾ ಮಾತನಾಡಲೂ ಆಗುವುದಿಲ್ಲ ಮತ್ತು ಮೀಟ್ ಮಾಡಲು ಆಗುವುದಿಲ್ಲ ಈ ರೀತಿ ಅವಾಯ್ಡ್ ಮಾಡುತ್ತ ಇದ್ದಾರೆ ಎಂದರೆ ಒಂದು ವಾರದಲ್ಲಿ ಒಂದು ದಿನವಾದರೂ ನಿಮ್ಮನ್ನು ಮೀಟ್ ಮಾಡೋದಿಲ್ಲ ಎಂದರೆ ಇದು ಮೊದಲನೇ ಹಂತವಾಗಿರುತ್ತದೆ ಅವರು ನಿಮ್ಮನ್ನು ಇಗ್ನೋರ್ ಮಾಡುತ್ತಾ ಇರುತ್ತಾರೆ ಅವರಿಗೆ ನಿಮ್ಮ ಅವಶ್ಯಕತೆ ಇರುವುದಿಲ್ಲ ಎಂದು ಅರ್ಥ ಎರಡನೆಯದಾಗಿ ನೀವು ಯಾವಾಗ ನಿಮ್ಮ ಭವಿಷ್ಯದ ಬಗ್ಗೆ ನಿಮ್ಮ ಮದುವೆಯ ನಂತರ ಹೇಗಿರಬೇಕು ಎಂದು ನೀವು ಯಾವಾಗ ಮಾತಾಡಲು ಶುರು ಮಾಡುತ್ತೀರಾ ಅಂತಹ ಸಮಯದಲ್ಲಿ ಅವರಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ ಅವರು ಇಷ್ಟಪಡುವುದಿಲ್ಲ ಈ ರೀತಿ ಮಾತುಗಳನ್ನು ಅವರು ಇದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದರೆ ನಿಮ್ಮ ಮುಂದಿನ ಜೀವನದಲ್ಲಿ ಅವರು ಇರುವುದಿಲ್ಲ ಎಂದು ಅರ್ಥ

ಆದ್ದರಿಂದ ಅವರು ಅವರ ಭವಿಷ್ಯವನ್ನು ನಿಮ್ಮ ಜೊತೆ ಯೋಚನೆ ಮಾಡಲು ತುಂಬಾ ಆಲೋಚನೆ ಮಾಡುತ್ತಾರೆ ಮತ್ತು ನಿಮ್ಮ ಪ್ರೀತಿಸುವವರ ಜೊತೆ ಚಿಕ್ಕ ಚಿಕ್ಕ ವಿಷಯಗಳಿಗೆ ಪದೇಪದೇ ಜಗಳವಾಗುತ್ತಿದೆ ಎಂದರೆ ಸಹ ಚಿಕ್ಕ ಪುಟ್ಟ ವಿಷಯಗಳನ್ನು ಸಹ ಬಹಳಷ್ಟು ದೊಡ್ಡದಾಗಿ ಡ್ರಾಗ್ ಮಾಡುವುದು ನೀವು ಏನಾದರೂ ಕೇಳಿದರೆ ನೀನು ನನ್ನ ಮೇಲೆ ಅನುಮಾನ ಬರುತ್ತಿದೆ ಎಂದು ನಿಮ್ಮನ್ನೇ ದೂಷಿಸುವುದು ಮಾಡಿದರೆ ಜೊತೆಗೆ ಮೊಬೈಲ್ನಲ್ಲಿ ವಾಟ್ಸಾಪಲ್ಲಿ ನಿಮ್ಮ ಫೋನ್ ನಂಬರನ್ನು ಬ್ಲಾಕ್ ಮಾಡುವುದು ಈ ರೀತಿಯ ವಿಚಾರಗಳು ನಿಮ್ಮ ರಿಲೇಶನ್ ಶಿಪ್ ನಲ್ಲಿ ಬರುತ್ತಿದೆ ಇದು ನಿಮ್ಮ ಪ್ರೀತಿಯ ಕೊನೆಯ ಕ್ಷಣಗಳು ಎನಿಸುತ್ತದೆ

ಏಕೆಂದರೆ ನಿಜವಾದ ಪ್ರೀತಿಯಿಂದ ಇರುವವರು ಯಾರನ್ನು ತಾತ್ಸಾರ ಮಾಡುವುದಿಲ್ಲ ಅವರು ಆ ರೀತಿ ಕೋಪವಿದ್ದರೆ ನಿಮ್ಮ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಬೈಯುವುದು ಅಥವಾ ಚಿಕ್ಕ ಪುಟ್ಟ ಜಗಳ ಮಾಡುವುದು ಮಾಡುತ್ತಾರೆ ಈ ರೀತಿ ಎಂದಿಗೂ ತಾತ್ಸಾರ ಮಾಡುವುದಿಲ್ಲ ಈ ರೀತಿ ನಿಮ್ಮ ಜೀವನದಲ್ಲಿ ನಡೆಯುತ್ತಿದೆ ಎಂದರೆ ಎಚ್ಚರದಿಂದ ಇರಿ ನಿಮ್ಮ ಪ್ರೀತಿಯಲ್ಲಿ ಗಂಡು ಅಥವಾ ಹೆಣ್ಣಿಗೆ ಸಮಾನವಾದ ರೆಸ್ಪೆಕ್ಟ್ ಇರಬೇಕು ಯಾವಾಗ ಅವರು ನಿಮ್ಮನ್ನು ಡಿಗ್ರಿ ಮಾಡುತ್ತಿದ್ದಾರೆ ಎಂದರೆ ಬೇರೆಯವರ ಮುಂದೆ ನಿಮ್ಮನ್ನು ಆಡಿಕೊಳ್ಳುತ್ತಿದ್ದಾರೆ ಯಾರಾದರೂ ನಿಮ್ಮನ್ನು ಆಕಿಸಿ ಮಾತನಾಡಿದರೆ ಅವರು ಸಹ ಅವರ ಜೊತೆ ಸೇರಿ ನಗುತ್ತಾ ಇದ್ದರೆ ನಿಮ್ಮ ಪ್ರೀತಿಗೆ ಉಳಿಗಾಲ ಇಲ್ಲ ಉಳಿಗಾಲ ಇಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಅವರಿಗೆ ನಿಮ್ಮ ಅವಶ್ಯಕತೆ ಇಲ್ಲ ಎಂದು ಅರ್ಥ ಎಲ್ಲಾ ರೀತಿಯ ಅನುಭವಗಳು ನಿಮ್ಮ ರಿಲೇಶನ್ ಶಿಪ್ ನಲ್ಲಿ ಆಗಿದೆ ಎಂದರೆ ನೀವು ಸ್ವಲ್ಪ ಯೋಚನೆ ಮಾಡಿ ಇದು ನಿಮ್ಮ ಪ್ರೀತಿಯ ಆಗಿರುವುದಿಲ್ಲ ಎಲ್ಲಿ ನಿಮಗೆ ಪ್ರೀತಿ ಇರುವುದಿಲ್ಲ ಅಲ್ಲಿ ನೀವು ಬೇಡಿಕೊಂಡರು ಅದು ಭಿಕ್ಷೆ ಆಗುತ್ತದೆ ಹೊರತು ಪ್ರೀತಿಯ ಗೊತ್ತಿಲ್ಲ ಬಲವಂತದ ಪ್ರೀತಿಯಿಂದ ಹೆಚ್ಚು ದಿನ ಸಂತೋಷದಿಂದ ಇರಲು ಸಾಧ್ಯವಿಲ್ಲ

Leave A Reply

Your email address will not be published.