ಈ ಹದಿನಾಲ್ಕು ಚಿಕ್ಕ ಸಲಹೆಗಳನ್ನು ಪಾಲಿಸಿದರೆ ಅನಾರೋಗ್ಯ ನಿಮ್ಮ ಹತ್ತಿರ ಕೂಡ ಬರುವುದಿಲ್ಲ

ಈ ಹದಿನಾಲ್ಕು ಚಿಕ್ಕ ಸಲಹೆಗಳನ್ನು ಪಾಲಿಸಿದರೆ ಅನಾರೋಗ್ಯ ನಿಮ್ಮ ಹತ್ತಿರ ಕೂಡ ಬರುವುದಿಲ್ಲ

ಇಂದಿನ ಜೀವನದಲ್ಲಿ ಆರೋಗ್ಯವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಏಕೆಂದರೆ ಇತ್ತೀಚೆಗೆ ಮಾನವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಹ ಸಮಯವಿಲ್ಲದೆ ಕೆಲಸಗಳಲ್ಲಿ ತೊಡಗುತ್ತಾರೆ ಅವರಿಗೆ ತಮ್ಮ ಆರೋಗ್ಯದ ಪ್ರಾಮುಖ್ಯತೆಯು ತಿಳಿದಿರುವುದಿಲ್ಲ ಆರೋಗ್ಯದ ಉತ್ತಮ ಚೇತರಿಕೆಗೆ ಮತ್ತು ಅನಾರೋಗ್ಯವನ್ನು ತಡೆಗಟ್ಟಲು ನಾವು ತೆಗೆದುಕೊಳ್ಳುವ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದರಲ್ಲಿ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುವುದು ಇತ್ತೀಚಿನ ದಿನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ ಆಹಾರ ಸೇವನೆಯ ಜೊತೆಗೆ ದೈನಂದಿನ ವ್ಯಾಯಾಮಗಳನ್ನು ಸಹ ಮಾಡುವುದರಿಂದ ನಮ್ಮ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಇರುತ್ತದೆ

ಸರಿಯಾದ ಪೋಷಕಾಂಶಗಳಿರುವ ವಸ್ತುಗಳನ್ನು ಗುರುತಿಸಿ ನಮ್ಮ ಸ್ಥಳೀಯ ಸಿಗುವ ಪೋಷಕಾಂಶ ವಸ್ತುಗಳನ್ನು ಸರಿಯಾಗಿ ನಾವು ಸೇವನೆ ಮಾಡಿದರೆ ಹೆಚ್ಚಿನ ಆರೋಗ್ಯ ತೊಂದರೆಯಿಂದ ನಾವು ಬರಬಹುದಾಗಿದೆ ಮತ್ತು ಇದು ಹೆಚ್ಚಿನ ಆದಾಯವನ್ನು ಸಹಕರಿಸು ಮಾಡುವುದಿಲ್ಲ ಇರುವ ಆದಾಯದಲ್ಲೇ ಸಿಗುತ್ತದೆ ಮೊಟ್ಟಮೊದಲನೆಯದಾಗಿ ಆಹಾರವನ್ನು ನಾವು ಅಗತ್ಯಕ್ಕಿಂತ ಹೆಚ್ಚಾಗಿ ಬೇಯಿಸಬಾರದು ಎರಡನೆಯದಾಗಿ ತರಕಾರಿಗಳನ್ನು ಶುಭ್ರವಾಗಿ ತೊಳೆದುಕೊಂಡು ನಂತರ ಅದನ್ನು ಕತ್ತರಿಸಿ ಬಳಸಬೇಕು ತರಕಾರಿಗಳನ್ನು ಬೇಯಿಸುವಾಗ ಸಿಪ್ಪೆ ಸಮೇತ ಬೇಯಿಸುವುದು ಉತ್ತಮವಾಗಿರುತ್ತದೆ ಬೇಯಿಸಿದ ನಂತರ ಬೇಕಾದರೆ ಆ ಸಿಪ್ಪೆಯನ್ನು ತೆಗೆದು ಹಾಕಬಹುದು

ನಾಲ್ಕನೆಯದಾಗಿ ತರಕಾರಿಗಳನ್ನು ದೊಡ್ಡ ದೊಡ್ಡ ಹೋಳುಗಳಾಗಿ ಹೆಚ್ಚುವುದು ಉತ್ತಮ ಚಿಕ್ಕ ಚಿಕ್ಕ ಹೋಳುಗಳಾಗಿ ಹಚ್ಚುವುದು ಉತ್ತಮ ಐದನೆಯದು ಅಡುಗೆಯಲ್ಲಿ ಸೋಡಾವನ್ನು ಬಳಸುವುದನ್ನು ಕಡಿಮೆ ಮಾಡಿ ಆರನೆಯದಾಗಿ ಅಡುಗೆಯಲ್ಲಿ ಮಿತಿಯಾದ ನೀರನ್ನು ಬಳಸಿ ಅತಿಯಾದರೆ ಅದನ್ನು ಸಾಂಬಾರಿಗೆ ಬಳಸಿ ಏನು ಸಾಂಬಾರು ಪದಾರ್ಥ ಮತ್ತು ಮನಸ್ಸಿಗೆ ಉಪಯುಕ್ತ ಗಳನ್ನು ಸರಿಯಾಗಿ ಬಳಸುವುದು ಉತ್ತಮ ಆಹಾರವನ್ನು ತಯಾರಿಸುವಾಗ ಮುಚ್ಚಳವನ್ನು ಹಾಕಿ ತಯಾರಿಸುವುದು ಉತ್ತಮ 9ನೇ ಅದು ಆದಷ್ಟು ಆಹಾರವನ್ನು ಬಿಸಿಯಿದ್ದಾಗಲೇ ಸೇವನೆ ಮಾಡಿ ಹತ್ತನೆಯದು ಹಸಿ ತರಕಾರಿಗಳನ್ನು ಚೆನ್ನಾಗಿ ಸೇವಿಸಿ ಹನ್ನೊಂದನೆಯ ದು ಹೆಚ್ಚು ಪಾಲೀಶ್ ಮಾಡಿದ ಅಕ್ಕಿಯನ್ನು ಬಳಸಿ ಹನ್ನೆರಡನೆಯ ದು ಅಡುಗೆಮನೆಯನ್ನು ಸಾಧ್ಯವಾದಷ್ಟು ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಿ 13ನೇ ಅದು ನಿಮ್ಮ ಕೈಗಳನ್ನು ಅಡುಗೆ ಮಾಡುವ ಮುನ್ನ ಮತ್ತು ಬಡಿಸುವ ಮುನ್ನ ಸ್ವಚ್ಛವಾಗಿ ತೊಳೆದುಕೊಳ್ಳಿ ಕೊನೆಯದಾಗಿ ಬೆಳೆ ಗಿಂತಲೂ ಕಾಳುಗಳು ಕಾರುಗಳಿಗಿಂತಲೂ ಮೊಳಕೆಕಾಳುಗಳನ್ನು ಬಳಸುವುದು ಉತ್ತಮ

Leave A Reply

Your email address will not be published.